Puttur: ಪುತ್ತೂರು: ನಿವೃತ್ತ ಮುಖ್ಯಶಿಕ್ಷಕ ಶಿವಾನಂದ ನಾಯ್ಕ ನಿಧನ!

Share the Article

Puttur: ನಿವೃತ್ತ ಮುಖ್ಯಶಿಕ್ಷಕ ನಂದಿಲ ಶಿವಾನಂದ ನಾಯ್ಕ (72 ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.

ಇದನ್ನೂ ಓದಿ:Mangaluru: ಮಂಗಳೂರು: ಮಹಿಳೆ ಅನುಮಾನಾಸ್ಪದವಾಗಿ ಮೃತ್ಯು: ದೂರು ದಾಖಲು!

Comments are closed.