ಬುಧವಾರ, 28 ಅಕ್ಟೋಬರ್ 2026
Trending

ಏಪ್ರಿಲ್ 2025

News

Puttur: ದ್ವಿತೀಯ ಪಿಯುಸಿ ಫಲಿತಾಂಶ: ಪುತ್ತೂರು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ವಿದ್ಯಾರ್ಥಿಗಳು ರಾಜ್ಯಕ್ಕೆ 6ನೇ ಸ್ಥಾನ, ತಾಲೂಕಿಗೆ ಪ್ರಥಮ

Puttur: ನಗರದ ನಟ್ಟೋಜಾ ಫೌಂಡೇಶನ್‌ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಂಸ್ಥೆಯ ಪದವಿ ಪೂರ್ವ ವಿದ್ಯಾಲಯ ಬಪ್ಪಳಿಗೆಯ (ವಸತಿಯುತ) ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಪ್ರತಿಶತ ಹಾಗೂ ನೆಲ್ಲಿಕಟ್ಟೆ ಕಾಲೇಜಿನ ವಿದ್ಯಾರ್ಥಿಗಳು ಶೇ. 99.12 ಪ್ರತಿಶತ ಫಲಿತಾಂಶದೊಂದಿಗೆ ಸಾಧನೆ ಮೆರೆದಿದ್ದಾರೆ.

News

Viraj Pet: ಗಡಿಯಾರ ಕಂಬದಿಂದ ಚೌಕಿವರೆಗೆ ಸರ್ವೆ ಕಾರ್ಯ: 9 ರಸ್ತೆಗಳು ಮಂಗಮಾಯ! ಒತ್ತುವರಿ ತೆರವು

Viraj Pet: ವಿರಾಜಪೇಟೆ ಪಟ್ಟಣದ ಟ್ರಾಫಿಕ್(Traffic) ಸಮಸ್ಯೆಯಿಂದ ಬೇಸತ್ತು ಪಟ್ಟಣದ ಸಾರ್ವಜನಿಕರೊಬ್ಬರೂ ಪಟ್ಟಣದ ಗಡಿಯಾರ ಕಂಬದಿಂದ ಚೌಕಿವರೆಗೂ 8 ಅಡಿ ಅಗಲದ 11 ರಸ್ತೆಗಳು ಒತ್ತುವರಿಯಾಗಿದೆ ಎಂದು ವಿರಾಜಪೇಟೆ ಪುರಸಭೆಗೆ ಇತ್ತೀಚೆಗೆ ದೂರು ನೀಡಿದ್ದರು.

News

Airport: 2024-25ರಲ್ಲಿ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಿಂದ 41 ಮಿಲಿಯನ್ ಮಂದಿ ಪ್ರಯಾಣ

2024-25ನೇ ಸಾಲಿನಲ್ಲಿ ಬೆಂಗಳೂರಿನ(Bengaluru) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ((Kempe gowda International Airport) ) 41 ಮಿಲಿಯನ್ ಜನರು ಪ್ರಯಾಣಿಸಿದ್ದು, 5.02 ಲಕ್ಷ ಮೆಟ್ರಿಕ್ ಟನ್ ತೂಕದ ಸರಕು(Goods) ಸಾಗಿಸಲಾಗಿದೆ. 2023-24ರಲ್ಲಿ ಪ್ರಯಾಣಿಕರ(Passengers) ಸಂಖ್ಯೆ 37.53 ಮಿಲಿಯನ್ ಇತ್ತು. ಈ ವರ್ಷ ದೇಶೀಯ ಪ್ರಯಾಣಿಕರ ಸಂಖ್ಯೆ ಶೇ. 10ರಷ್ಟು ಬೆಳವಣಿಗೆ ಕಂಡಿದ್ದರೆ, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 25ರಷ್ಟು ಹೆಚ್ಚಳವಾಗಿದೆ.

News

Viral News: 17 ವರ್ಷದ ಬಾಲಕನೊಂದಿಗೆ ಮಾದುವೆ: 3 ಮಕ್ಕಳನ್ನು ಬಿಟ್ಟು ಬಂದು ಮತಾಂತರಗೊಂಡ ಮಹಿಳೆ

Viral News: 17 ವರ್ಷದ ಬಾಲಕನೊಂದಿಗೆ(Boy) ವಾಸಿಸಲು 26 ವರ್ಷದ ಮುಸ್ಲಿಂ ಮಹಿಳೆಯೊಬ್ಬಳು(Muslim Woman) ತನ್ನ ಮೂರು ಮಕ್ಕಳನ್ನು ತೊರೆದು ಹಿಂದೂ ಧರ್ಮಕ್ಕೆ(Hindu) ಮತಾಂತರಗೊಂಡ ಘಟನೆ ಉತ್ತ ಪ್ರದೇಶದ(UP) ಅದ್ರೋಹದಲ್ಲಿರುವ ಸೈದಂಗಲಿಯಲ್ಲಿ ನಡೆದಿದೆ.

Health

Packed Fruit juice: ಪ್ಯಾಕ್ ಮಾಡಿದ ಹಣ್ಣಿನ ರಸದ ಸೇವನೆಯಿಂದ ತೂಕ ಹೆಚ್ಚಾಗಬಹುದು: ವೈದ್ಯರು

Packed Fruit juice: ದಿನದಿಂದ ದಿನಕ್ಕೆ ಬಿಸಿಲ(Hot) ಬೇಗೆ ಹೆಚ್ಚುತ್ತಲೇ ಇದೆ. ಎಲ್ಲಾದರೂ ತಂಪು ಪಾನಿಯ(Cold Juice) ಸಿಕ್ಕರೆ ಸಾಕು ಅನ್ನುವಷ್ಟು ಧಗೆ. ಮನೆಯಲ್ಲಿ ಹಣ್ಣು ತಂದು ಜ್ಯೂಸ್ ಮಾಡಿ ಕುಡಿಯುವಷ್ಟು ಯಾರಿಗೂ ಪುರುಸೋತ್ತು ಇಲ್ಲ.

News

Madikeri: ಬಿಜೆಪಿ ಜನಾಕ್ರೋಶ ಯಾತ್ರೆ – ಹಿಂದೂ ವಿರೋಧಿ ಸಕಾ೯ರದ ಧೋರಣೆ ವಿರುದ್ದ ಬಿಜೆಪಿ ಆಕ್ರೋಶ

Madikeri: ಖಾಸಗಿ ಬಸ್ ಸ್ಟಾಂಡ್ನಲ್ಲಿ(Bus stand) ಬಿಜೆಪಿ ಜನಕ್ರೋಶ ಸಮಾವೇಶದಲ್ಲಿ ರಾಜ್ಯಧ್ಯಕ್ಷರು ಮಾತನಾಡಿ, ಹಿಂದೂಗಳನ್ನು ಶೋಷಿಸುವ ಹುನ್ನಾರ ಸಕಾ೯ರದ ಅನೇಕ ತೀಮಾ೯ನಗಳ ಹಿಂದಿದೆ.

News

Aadhar app: ಕೇಂದ್ರ ಸರ್ಕಾರದಿಂದ ಹೊಸ ಆಧಾ‌ರ್ ಆ್ಯಪ್ ಬಿಡುಗಡೆ

Aadhar app: ಕೇಂದ್ರ ಐಟಿ ಸಚಿವ(IT Minister) ಅಶ್ವಿನಿ ವೈಷ್ಣವ್ ಹೊಸ ಆಧಾರ್ ಆ್ಯಪ್ ಅನಾವರಣಗೊಳಿಸಿದ್ದಾರೆ. ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸುವ ವಿಡಿಯೋವನ್ನು ಸಚಿವರು ಹಂಚಿಕೊಂಡಿದ್ದಾರೆ.

News

2nd PUC Result:ಪಾರ್ಟ್ ಟೈಮ್ ಕೆಲಸ ಮಾಡಿ ಓದಿ ರಾಜ್ಯಕ್ಕೆ ಹೊಡೆದ್ಲು 5 ನೇ ರ್ಯಾಂಕ್!

ಹುಬ್ಬಳ್ಳಿ: ಮನೆಯಲ್ಲಿ ವಿಪರೀತ ಬಡತನವಿದ್ದರೂ ನಿರಂತರ ಪರಿಶ್ರಮದಿಂದ ಸರಕಾರಿ ಕಾಲೇಜಿನ ವಿದ್ಯಾರ್ಥಿಯೊಬ್ಬಳು ದ್ವಿತೀಯ ಪಿಯುಸಿ ಕಲಾ ವಿಭಾಗದ ಪಡೆದ ಪರೀಕ್ಷೆಯಲ್ಲಿ ನಗರದ ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದಿದ್ದಾಳೆ.

News

2nd PUC Result:ಉಡುಪಿ ಗೇರು ಕಾರ್ಖಾನೆಯ ನೌಕರಳ ಹೆಮ್ಮೆಯ ಮಗಳು ಮಾನ್ಯ- ಪಿಯುಸಿಯಲ್ಲಿ ಅಸಾಮಾನ್ಯ ಸಾಧನೆ

Udupi: ಶೈಕ್ಷಣಿಕ ಸಾಧನೆಗೆ ಬಡತನ ಅಡ್ಡಿಯಾಗಲಾರದು ಎನ್ನುವುದಕ್ಕೆ ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯೋರ್ವಳು ಸ್ಪಷ್ಟ ನಿದರ್ಶನವಾಗಿದ್ದಾಳೆ.

News

Viral Video : ನಿಮ್ಮನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ – ರೈಲಿನಲ್ಲಿ ಅಧಿಕಾರಿಗಳಿಗೆ ಬುರ್ಖಾದಾರಿ ಮಹಿಳೆ ಬೆದರಿಕೆ

Viral Video : ಭಾರತೀಯ ರೈಲ್ವೆಯ ಎಸಿ ಕೋಚ್‌ನಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಗಲಾಟೆ ಮಾಡಿ ಅಧಿಕಾರಿಗೆ ನಿಮ್ಮನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ.