ಸೋಮವಾರ, 26 ಅಕ್ಟೋಬರ್ 2026
Trending

ಫೆಬ್ರವರಿ 2025

News

Video : ಮಹಿಳೆ ಜೊತೆ ರೂಮ್ ನಲ್ಲಿ ಸಿಕ್ಕಿಬಿದ್ದ ಖ್ಯಾತ ರಾಜಕಾರಣಿ – ವಿಡಿಯೋ ಲೀಕ್

Video : ರಾಜಕಾರಣಿಗಳ ಸರಸ ಸಲ್ಲಾಪದ ಕರ್ಮಕಾಂಡಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತೆಯೇ ಇದೀಗ ಮತ್ತೊಬ್ಬ ರಾಜಕಾರಣಿಯ ಸೀಕ್ರೆಟ್ ವಿಡಿಯೋ ಲೀಕ್ ಆಗಿದೆ.

News

Belthangady: ಬೆಳ್ತಂಗಡಿ ಮನೆಯಲ್ಲಿ ದೆವ್ವದ ಕಾಟ ಪ್ರಕರಣ – ಇದ್ದಕ್ಕಿದ್ದಂತೆ ಎಲ್ಲ ಸಮಸ್ಯೆಗಳು ಪರಿಹಾರವಾಗಿ ಮನೆಗೆ ಮರಳಿದ ಕುಟುಂಬ!! ಏನಿದು ಅಚ್ಚರಿ?

Belthangady : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಸಮೀಪದ ಕೊಲ್ಪೆದಬೈಲ್‌ ಎಂಬಲ್ಲಿ ಕೆಲವು ದಿನಗಳಿಂದ ವಿಚಿತ್ರ ಘಟನೆಗಳು ನಡೆಯುತ್ತವೆ.

News

Nepal Viral Video: ಪಿಕ್‌ನಿಕ್‌ಗೆ ಹಣವಿರಲಿಲ್ಲ, ಗೆಳೆಯನ ಸಲುವಾಗಿ ವಿದ್ಯಾರ್ಥಿಗಳು ಸೇರಿ ಮಾಡಿದ ಕೆಲಸ ನಿಮ್ಮನ್ನು ನಿಜಕ್ಕೂ ಬೆರಗಾಗಿಸುತ್ತೆ!

Nepal Viral Video: ಸ್ನೇಹ ಸಂಬಂಧ ಬಹಳ ವಿಶೇಷವಾದದ್ದು. ಇದು ನಂಬಿಕೆಯ ಮೇಲೆ ಆಧಾರಿತವಾದ ಸಂಬಂಧವಾಗಿದೆ. ನಿಜವಾದ ಸ್ನೇಹಿತ ಯಾವಾಗಲೂ ನಿಮಗೆ ಸರಿಯಾದ ಸಲಹೆಯನ್ನು ನೀಡುತ್ತಾನೆ.

News

Women: 36-24-36 ಫರ್ಫೆಕ್ಟ್‌ ಫಿಗರ್‌ ಅಲ್ಲ; ಬದಲಾಗಿದೆ ಅಂಕಿ, ಈ ಮಾಡೆಲ್‌ ಫಿಗರ್‌ ಫರ್ಫೆಕ್ಟ್‌ ಎಂದ ಸಂಶೋಧನೆ

Women: ಮಹಿಳೆಯರ ಪರಿಪೂರ್ಣ ದೇಹದ ಗಾತ್ರವನ್ನು 36-24-36 ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಅಂಕಿಗಳ ಮೇಲೆ ನಿಮ್ಮ ಆಲೋಚನೆಯನ್ನು ಬದಲಾಯಿಸುವ ಸಮಯ ಬಂದಿದೆ ಎನ್ನಲಾಗಿದೆ.

News

BJP: ಬಿಜೆಪಿ ಕೈವಶವಾದ ದೆಹಲಿ – ದೇಶದ ಯಾವೆಲ್ಲ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ? ಬಿಜೆಪಿ ಮೈತ್ರಿ ಮಾಡಿಕೊಂಡ ರಾಜ್ಯಗಳಾವುವು?

BJP: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 27 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯ ಅಧಿಕಾರವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.

Technology

Indian Railway: ಹಿರಿಯ ನಾಗರಿಕರು ರೈಲಿನಲ್ಲಿ ಲೋವರ್ ಬರ್ತ್ ಸೀಟ್‌ಗಳನ್ನು ಪಡೆಯಲು ಟಿಕೆಟ್ ಬುಕಿಂಗ್‌ನ ಈ ವಿಧಾನವನ್ನು ತಿಳಿದುಕೊಳ್ಳಿ!

Indian Railway: ಹಿರಿಯ ನಾಗರಿಕರ (ಭಾರತೀಯ ರೈಲ್ವೇ) ಪ್ರಯಾಣಿಕರ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೇ ಅವರಿಗೆ ಲೋವರ್ ಬರ್ತ್ ಕಾಯ್ದಿರಿಸುವಿಕೆಗಾಗಿ ಕೆಲವು ನಿಯಮಗಳನ್ನು ಸಿದ್ಧಪಡಿಸಿದೆ.

News

Prayagraj: ತ್ರಿವೇಣಿ ಸಂಗಮದಲ್ಲಿ ಡಿಕೆಶಿ ಪುಣ್ಯ ಸ್ನಾನ; ಇದೊಂದು ಐತಿಹಾಸಿಕ ಕ್ಷಣ ಎಂದ ಡಿಸಿಎಂ

Prayagraj: ಮಹಾಕುಂಭಮೇಳದಲ್ಲಿ ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಪತ್ನಿ ಸಮೇತರಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, " ಕುಂಭಮೇಳವನ್ನು ಅತ್ಯಂತ ಪವಿತ್ರವಾಗಿ ನಡೆಸಿದ ಎಲ್ಲ ಸಂಘಟಕರಿಗೆ ನಾನು ಧನ್ಯವದ ಹೇಳುತ್ತೇನೆ. ಇದು ಒಬ್ಬರ ಜೀವನದಲ್ಲಿ ಬರುವ ಒಂದು ಐತಿಹಾಸಿಕ ಕ್ಷಣ" ಎಂದು ಸುದ್ದಿಗಾರರಿಗೆ ಹೇಳಿದರು. 

Health

Eating Eggs: ಮೊಟ್ಟೆಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಹೇಗಿರುತ್ತದೆ?

Eating Eggs: ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ ಮತ್ತು ವಿಟಮಿನ್ ಬಿ, ಫೋಲೇಟ್, ಅಪರ್ಯಾಪ್ತ ಕೊಬ್ಬಿನಾಮ್ಲಗಳು, ಕೊಬ್ಬು ಕರಗುವ ವಿಟಮಿನ್‌ಗಳು (ಎ, ಡಿ, ಇ ಮತ್ತು ಕೆ), ಕೋಲೀನ್ ಮತ್ತು ಕಬ್ಬಿಣದ ಅಂಶವನ್ನು ಹೊಂದಿರುತ್ತವೆ.

News

Biriyani: ರವಿವಾರದ ಊಟದ ಮೆನುವಿನಲ್ಲಿ ‘ಬೀಫ್ ಬಿರಿಯಾನಿ’ ಸೇರಿಸಿದ ಮುಸ್ಲಿಂ ವಿಶ್ವವಿದ್ಯಾನಿಲಯ

Biriyani: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಸರ್ ಷಾ ಸುಲೈಮಾನ್ ಹಾಲ್‌ನಲ್ಲಿ ಭಾನುವಾರ (ಫೆ.9) ಮಧ್ಯಾಹ್ನದ ಊಟಕ್ಕೆ 'ಬೀಫ್ ಬಿರಿಯಾನಿ' ನೀಡಿರುವ ಕುರಿತ ನೋಟಿಸ್‌ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಕೋಲಾಹಲಕ್ಕೆ ಕಾರಣವಾಗಿದೆ.

News

Pune: ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್‌ ಮಾಡಿದ ವಿದ್ಯಾರ್ಥಿನಿಯರು; ಹಾಸ್ಟೆಲ್‌ನಿಂದ ವಜಾ

Pune: ಮಹಾರಾಷ್ಟ್ರದ ಪುಣೆಯಲ್ಲಿ ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್‌ ಮಾಡಿದ್ದಾರೆ ಎನ್ನುವ ಕಾರಣಕ್ಕೆ ನಾಲ್ವರು ವಿದ್ಯಾರ್ಥಿನಿಯರನ್ನು ಒಂದು ತಿಂಗಳ ಕಾಲ ಹಾಸ್ಟೆಲ್‌ವೊಂದರಿಂದ ಹೊರಹಾಕಿರುವ ಘಟನೆಯೊಂದು ನಡೆದಿದೆ.