ಸೋಮವಾರ, 26 ಅಕ್ಟೋಬರ್ 2026
Trending

ಫೆಬ್ರವರಿ 2025

News

Kadaba: ಬೈಕ್‌-ಸ್ಕೂಟಿ ನಡುವೆ ಡಿಕ್ಕಿ; ಐತ್ತೂರು ಗ್ರಾ.ಪಂ.ಸದಸ್ಯ ಮನಮೋಹನ ಗೋಳ್ಯಾಡಿ ಗಂಭೀರ

Dakshina Kannada: ಬೈಕ್‌ ಮತ್ತು ಸ್ಕೂಟಿ ನಡುವೆ ಇಂದು (ಫೆ.25) ಮಧ್ಯಾಹ್ನ ಪೆರಿಯಶಾಂತಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಡಿಕ್ಕಿಯಲ್ಲಿ ಬೈಕ್‌ ಸವಾರ, ಐತೂರು ಗ್ರಾಮ ಪಂಚಾಯತ್‌ ಸದಸ್ಯ ಮನಮೋಹನ್‌ ಗೋಲ್ಯಾಡಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

News

Preity Zinta: ಕಾಂಗ್ರೆಸ್‌ ವಿರುದ್ಧ ನಟಿ ಪ್ರೀತಿ ಜಿಂಟಾ ಗರಂ; ಕೊನೆಗೂ ಮಂಗಳಾರತಿ ಮಾಡಿದ ನಟಿ

Preity Zinta: ಪ್ರೀತಿ ಜಿಂಟಾ ಬಾಲಿವುಡ್‌ನ ಯಶಸ್ವಿ ನಟಿಯರಲ್ಲಿ ಒಬ್ಬರು ಮಾತ್ರವಲ್ಲದೆ ಪ್ರಸಿದ್ಧ ಉದ್ಯಮಿಯಾಗಿಯೂ ತಮ್ಮ ಛಾಪು ಮೂಡಿಸಿದ್ದಾರೆ.

News

Savanuru : ವಿದ್ಯಾರಶ್ಮಿಯಲ್ಲಿ ಯು.ಕೆ.ಜಿ ವಿದ್ಯಾರ್ಥಿಗಳ ಘಟಿಕೋತ್ಸವ

Savanuru : ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ೨೦೨೪-೨೫ನೇ ಸಾಲಿನ ಯು.ಕೆ.ಜಿ ತರಗತಿಯ ವಿದ್ಯಾರ್ಥಿಗಳ ಘಟಿಕೋತ್ಸವ ದಿನ ( ಗ್ರಾಜ್ಯುಯೇಶನ್ ಡೇ) ನಡೆಯಿತು.

News

1984 Anti Sikh Riots: ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನ್‌ ಕುಮಾರ್‌ಗೆ ಮತ್ತೊಮ್ಮೆ ಜೀವಾವಧಿ ಶಿಕ್ಷೆ

1984 Anti Sikh Riots: ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನ್‌ ಕುಮಾರ್‌ ಅವರಿಗೆ 1984 ರ ಸಿಖ್‌ ವಿರೋಧಿ ದಂಗೆಯ ನೇತೃತ್ವ ವಹಿಸಿದ್ದಕ್ಕೆ ಸರಸ್ವತಿ ವಿಹಾರ್‌ ಹತ್ಯೆಗಳಲ್ಲಿ ಅವರ ಪಾತ್ರದ ಕುರಿತು ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

Crime

Kolkatta: ಶವ ತುಂಬಿದ ಸೂಟ್‌ಕೇಸ್‌ ನದಿಗೆ ಎಸೆಯಲು ಬಂದ ಅಮ್ಮ-ಮಗಳು

Kolkatta: ಇಬ್ಬರು ಮಹಿಳೆಯರು ಶವ ತುಂಬಿದ್ದ ಸೂಟ್‌ಕೇಸನ್ನು ನದಿಗೆ ಎಸೆಯಲು ಹೋಗಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಅಮ್ಮ-ಮಗಳು ಇಬ್ಬರು ಸೇರಿ ಗಂಗಾನದಿಯಲ್ಲಿ ಸೂಟ್‌ಕೇಸನ್ನು ಬಿಸಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. 

News

Andhrapradesh: ದೇವಸ್ಥಾನಕ್ಕೆ ತೆರಳುತ್ತಿದ್ದವರ ಮೇಲೆ 15 ಆನೆಗಳಿಂದ ದಾಳಿ, ಮೂರು ಸಾವು

Andhrapradesh: ದೇವಸ್ಥಾನಕ್ಕೆಂದು ಹೋಗುತ್ತಿದ್ದ 30ಕ್ಕೂ ಅಧಿಕ ಭಕ್ತರ ಮೇಲೆ ಆನೆಗಳ ಹಿಂಡು ದಾಳಿ ಮಾಡಿದ್ದು, ಮೂವರು ಸಾವಿಗೀಡಾಗಿರುವ ಘಟನೆ ನಡೆದಿದೆ.

News

Holiday : ಶಿವರಾತ್ರಿ ಮರುದಿನ ಹಿಂದೂ ಸರ್ಕಾರಿ ನೌಕರರಿಗೆ ರಜೆ?

Holiday : ರಾಜ್ಯದಲ್ಲಿ ರಂಜಾನ್ ರಜೆ ವಿಚಾರ ಭಾರಿ ಚರ್ಚೆಯಾಗುತ್ತಿದೆ. ರಂಜಾನ್ ತಿಂಗಳು ಮುಸ್ಲಿಂ ಸರ್ಕಾರಿ ನೌಕರರಿಗೆ ಒಂದು ಗಂಟೆ ಮುಂಚಿತವಾಗಿ ಕೆಲಸದಿಂದ ಬಿಡುಗಡೆಗೊಳಿಸಬೇಕೆಂಬ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

News

Ind Vs Pak: ಟೀಮ್‌ ಇಂಡಿಯಾ ಮಾಟಮಂತ್ರದಿಂದ ಗೆದ್ದಿದ್ದಾರೆ-ಪಾಕ್‌ ಮಾಧ್ಯಮ

Ind Vs Pak: ಟೀಮ್‌ ಇಂಡಿಯಾದ ಭರ್ಜರಿ ಗೆಲುವಿನ ನಂತರ ಇದೀಗ ಪಾಕಿಸ್ತಾನದ ಮಾಧ್ಯಮವೊಂದರಲ್ಲಿ ವಿಲಕ್ಷಣ ಚರ್ಚೆ ಭಾರೀ ವೈರಲ್‌ ಆಗಿದೆ. ಪಾಕಿಸ್ತಾನ ಸೋಲಿನಿಂದ ಶುರುವಾದ ಚರ್ಚೆಯಲ್ಲಿ ಪ್ಯಾನೆಲ್‌ಗಳು ಆಘಾತಕಾರಿ ಮತ್ತು ವಿಲಕ್ಷಣ ಆರೋಪಗಳನ್ನು ಮಾಡಿದೆ.

News

Mahashivaratri: ಶಿವರಾತ್ರಿ ಜಾಗರಣೆ ಹಿನ್ನೆಲೆ; ಮರುದಿನ ಹಿಂದೂ ಉದ್ಯೋಗಿಗಳಿಗೆ ರಜೆ ನೀಡಿ

Mahashivaratri: ಹಿಂದೂ ಉದ್ಯೋಗಿಗಳಿಗೆ ಶಿವರಾತ್ರಿ ಜಾಗರಣೆ ಹಿನ್ನೆಲೆಯಲ್ಲಿ ಮರುದಿನ ರಜೆ ನೀಡುವಂತೆ ರಾಜ್ಯ ಸರಕಾರಕ್ಕೆ ಹಿಂದೂ ಸಂಘಟನೆಗಳು ಮುಖಂಡರು ಮನವಿ ಮಾಡಿದ್ದಾರೆ.