ಸೋಮವಾರ, 26 ಅಕ್ಟೋಬರ್ 2026
Trending

ಫೆಬ್ರವರಿ 2025

News

CBI Raid: ಕ್ರಿಪ್ಟೋ ಕರೆನ್ಸಿ ಕೇಸ್;‌ ಬೆಂಗಳೂರು ಸೇರಿ 60 ಕಡೆ ಸಿಬಿಐ ದಾಳಿ

CBI Raids: ಬೆಂಗಳೂರು ಸೇರಿ ದೇಶದ 60 ಕಡೆ ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರು, ಪುಣೆ, ಚಂಡೀಗಡ, ದೆಹಲಿ ಎನ್‌ಸಿಆರ್‌, ನಾಂದೇಡ್‌, ಕೊಲ್ಲಾಪುರ ಸೇರಿ ಹಲವು ಕಡೆ ಸಿಬಿಐ ದಾಳಿ ನಡೆಸಿದೆ. 

Crime

Chennai: 3 ವರ್ಷದ ಮಗುವಿನ ಮೇಲೆರಗಿದ ಅಪ್ರಾಪ್ತ; ವಿರೋಧ ಮಾಡಿದ್ದಕ್ಕೆ ಮುಖ ವಿರೂಪ

Chennai: ಅಪ್ರಾಪ್ತ ಯುವಕನೋರ್ವ 3 ವರ್ಷದ ಮುಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಮಗು ವಿರೋಧ ಮಾಡಿದ್ದಕ್ಕೆ ಮಗುವಿನ ಮುಖವನ್ನೇ ವಿರೂಪಗೊಳಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.

Crime

Kerala: ಕುಟುಂಬದ 5 ಜನ ಸೇರಿ ಪ್ರೇಯಸಿಯ ಭೀಕರ ಕೊಲೆ ಪ್ರಕರಣ; ಹುಚ್ಚನಂತೆ ವರ್ತಿಸುತ್ತಿರುವ ಅಫಾನ್‌

Kerala: ತನ್ನ ಕುಟುಂಬದವರು ಹಾಗೂ ಪ್ರೇಯಸಿಯನ್ನು ಸೇರಿ ಕೊಂದಿರುವುದಕ್ಕೆ ಒಂದು ಚೂರು ಪಶ್ಚಾತ್ತಾಪವಿಲ್ಲದೆ ಹುಚ್ಚನಂತೆ ವರ್ತಿಸಿದ ಅಫಾನ್‌ನನ್ನು ಆಸ್ಪತ್ರೆಯಲ್ಲಿ ಆತನ ಕೈಗೆ ಕೋಳ ತೊಡಿಸಿ ಹಾಸಿಗೆಗೆ ಕಟ್ಟಲಾಗಿದೆ ಎನ್ನುವ ವರದಿಯಾಗಿದೆ. 

Crime

Pune: ಮಹಿಳಾ ಸಾಫ್ಟ್‌ವೇರ್‌ ಮುಂದೆ ಹಸ್ತಮೈಥುನ ಮಾಡಿಕೊಂಡ ಕ್ಯಾಬ್‌ ಚಾಲಕ

Pune: ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ 20 ವರ್ಷದ ಕ್ಯಾಬ್‌ ಚಾಲಕ ಮಹಿಳಾ ಸಾಫ್ಟ್‌ವೇರ್‌ ಇಂಜಿನಿಯರ್‌ ಮುಂದೆ ಹಸ್ತಮೈಥುನ ಮಾಡಿ, ಅಸಭ್ಯವಾಗಿ ವರ್ತಿಸಿದ್ದಾನೆ.

News

Chandigarh: ಅಖಾಡದಲ್ಲೇ ಕುಸಿದು ಬಿದ್ದ 21 ವರ್ಷದ ವುಶು ಆಟಗಾರ ಸಾವು; ವೀಡಿಯೋ ವೈರಲ್ ‌

Chandigarh: ಚಂಡೀಗಢದ ವಿಶ್ವವಿದ್ಯಾನಿಲಯದಲ್ಲಿ ನಡೆದ ಕ್ರೀಡಾಕೂಟದಲ್ಲಿ 21 ವರ್ಷದ ಆಟಗಾರನೋರ್ವ ಆಟದ ಅಖಾಡದಲ್ಲೇ ಕುಸಿದು ಬಿದ್ದು ಸಾವಿಗೀಡಾದ ಘಟನೆ ನಡೆದಿದೆ.

Crime

Mangaluru: ಕೋಟೆಕಾರು ದರೋಡೆ ಪ್ರಕರಣ; ಸ್ಥಳೀಯರಿಬ್ಬರ ಬಂಧನ

Mangaluru: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ದರೋಡೆ ಪ್ರಕರಣದಲ್ಲಿ ಕೇಳಿ ಬಂದಿದ್ದ ಸ್ಥಳೀಯರಿಬ್ಬರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.