Rathan Tata Love Story: ಎಲ್ಲದ್ರಲ್ಲೂ ಸಕ್ಸಸ್ ಕಂಡಿದ್ದ ರತನ್ ಟಾಟಾ ಲವ್ ಅಲ್ಲಿ ಮಾತ್ರ ಫೇಲ್.. !! ಲಫ್ ಬ್ರೇಕಪ್ ಆಗಲು ಕಾರಣ ಭಾರತ- ಚೀನಾ ಯುದ್ಧ !! ಅಂದು ಆಗಿದ್ದೇನು?
Rathan Tata Love Story: ಎಲ್ಲದರಲ್ಲೂ ಸಕ್ಸಸ್ ಕಂಡ ರತನ್ ಟಾಟಾ ತಮ್ಮ ಲವ್ ನಲ್ಲಿ ಮಾತ್ರ ಫೇಲ್ ಆಗಿದ್ದರು. ಅದೂ ಕೂಡ ಅವರ ಲವ್ ಬ್ರೇಕಪ್ ಎ ಕಾರಣ ಭಾರತ- ಚೀನಾ ಯುದ್ಧ ಅನ್ನೋದೆ ಅಚ್ಚರಿ ಸಂಗತಿ. ಹಾಗಿದ್ರೆ ಅವರ ಪ್ರಿಯತಮೆ ಯಾರು? ಲವ್ ಯಾಕೆ ಫೇಲ್ ಆಯ್ತು?










