ಮಂಗಳವಾರ, 27 ಅಕ್ಟೋಬರ್ 2026
Trending

ಸೆಪ್ಟೆಂಬರ್ 2024

News

Devadas Kapikad: ಕಾಪಿಕಾಡ್ ಬಗೆಗಿನ ವಿವಾದ ಸೃಷ್ಟಿ: ಜಾಲತಾಣದಲ್ಲಿ ಕಾಪಿಕಾಡ್ ಶೋ ಬಹಿಷ್ಕಾರ!

Devadas Kapikad: ತುಳುಚಿತ್ರ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಬಗೆಗಿನ ವಿವಾದ ಸೃಷ್ಟಿ ಆಗಿದ್ದು ಭಾರಿ ಚರ್ಚೆಗೆ ಕಾರಣ ಆಗಿದೆ. ಹೌದು, ಕಾಪಿಕಾಡ್ (Devadas Kapikad) ಅವರು ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ ಎನ್ನಲಾದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್…

Astrology

Ganesha Chaturthi: ಮನೆಯಲ್ಲೇ ಗಣೇಶನನ್ನು ಕೂರಿಸುವವರು ಈ ವಿಚಾರಗಳನ್ನು ತಿಳಿಯಲೇ ಬೇಕು, ತಪ್ಪದೇ ಇವುಗಳನ್ನು ಪಾಲಿಸಬೇಕು

Ganesha Chaturthi: ಗಣಪಯ್ಯನನ್ನು ಯಾವ ದಿಕ್ಕಿನಲ್ಲಿ ಮನೆಯಲ್ಲಿ ಕೂರಿಸಬೇಕು? ಗಣೇಶನಲ್ಲಿ ಯಾವ ರೀತಿಯ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು? ಎಂಬುದಾಗಿ ಅವರು ಹೇಳಿದ್ದಾರೆ. ಹಾಗಿದ್ರೆ ಅಂತಹ ವಿಷಯಗಳನ್ನು ನೋಡೋಣ.

Crime

Puttur: ಅರುಣ್‌ ಕುಮಾರ್‌ ಪುತ್ತಿಲ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

Puttur: ಸಂತ್ರಸ್ತ ಮಹಿಳೆ ಇದೀಗ ಮಾನವ ಹಕ್ಕುಗಳ ಆಯೋಗಕ್ಕೆ ಪುತ್ತಿಲ ಹಾಗೂ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿರುವ ಕುರಿತು ವರದಿಯಾಗಿದೆ.

News

Electricity bill: ವಿದ್ಯುತ್ ಬಿಲ್ ಮನ್ನಾ ಯೋಜನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್!

Electricity bill: ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸಲು ಜನರು ಪರದಾಡುತ್ತಿದ್ದು, ಅದಕ್ಕಾಗಿ ಈ ಸಮಸ್ಯೆಯನ್ನ ಪರಿಹರಿಸಲು, ಸರ್ಕಾರವು ಹೊಸ ನಿಯಮವನ್ನ ಜಾರಿಗೆ ತಂದಿದ್ದು, ಈ ಹಿನ್ನೆಲೆ ವಿದ್ಯುತ್ ಬಿಲ್ (electricity bill) ಪಾವತಿ ಮಾಡುವ ಚಿಂತೆ ಇನ್ನಿಲ್ಲ.…

News

Video Viral: ಬೆಂಗಳೂರು ನಡೆಯುತ್ತಿರುವುದು ನಮ್ಮಿಂದ- ಯುಪಿ ಯುವತಿಯ ವೀಡಿಯೋ ವೈರಲ್‌

Video Viral: ಉತ್ತರ ಭಾರತದ ಯುವತಿಯೋರ್ವಳು ವೀಡಿಯೋವೊಂದನ್ನು ಹರಿಬಿಟ್ಟಿದ್ದು, ಬೆಂಗಳೂರು ನಡೆಯುತ್ತಿರುವುದೇ ನಮ್ಮಿಂದ ಎಂದು ಹೇಳಿಕೆ ನೀಡಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

News

Ganapati: ದೇಶದ ಏಕೈಕ ನಾಗ ಗಣಪತಿ: ತಜ್ಞರಿಗೂ ಸವಾಲು ನೀಡುತ್ತಿದೆ ಇಲ್ಲಿನ ರಹಸ್ಯ ಪವಾಡಗಳು!

Ganapati: ಗಣಪತಿ ಎಂದರೆ ವಿಘ್ನ ನಿವಾರಕ. ಸಾಮಾನ್ಯವಾಗಿ ಭಾರತದಲ್ಲಿ ವಿಘ್ನ ನಿವಾರಕನ ಸಾಕಷ್ಟು ದೇವಾಲಯಗಳಿವೆ, ಅದರೆ ನಿಮಗೆ ಗೊತ್ತಾ? ನಾಗ ಗಣಪತಿಯಂಥ (Ganapati) ದೇವಾಲಯ ಮತ್ತೊಂದಿಲ್ಲ, ಈ ದೇವಾಲಯವು ಸುಮಾರು 1103 ವರ್ಷ ಹಿಂದಿನದು, ಈ ದೇವಾಲಯ ಛತ್ತೀಸ್‌ಗಢದ…

News

BJP: ಮಹಿಳೆಯರಿಗೆ ವರ್ಷಕ್ಕೆ 18000, ವಿದ್ಯಾರ್ಥಿಗಳಿಗೆ 3000; ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ

BJP: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿ 25 ಅಂಶಗಳ ನಿರ್ಣಯ ಪತ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬಿಡುಗಡೆ ಮಾಡಿದರು.

News

Jammu-Kashmir Assembly Election: ಬಿಜೆಪಿ ಪ್ರಣಾಳಿಕೆ ಬಿಡುಗಡೆ – ಮತ್ತೆ ಜಾರಿಯಾಗುತ್ತಾ ಆರ್ಟಿಕಲ್ 370?!

Jammu-Kashmir Assembly Election: ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಸಮ್ಮುಖದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

News

Swachh Bharat Mission: ಪ್ರತೀ ವರ್ಷವೂ 60 ರಿಂದ 70 ಸಾವಿರ ಮಕ್ಕಳ ಜೀವ ಉಳಿಸುತ್ತಿದೆ ಮೋದಿಯ ‘ಸ್ವಚ್ಛ ಭಾರತ್’ !! ದೇಶವೇ ಹೆಮ್ಮೆ ಪಡುವ ವರದಿ ಬಹಿರಂಗ

Swachh Bharat Mission: ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.

News

Ujire: ಹಿಂದೂ ಸಮಾಜೋತ್ಸವದಲ್ಲಿ ದ್ವೇಷ ಭಾಷಣ – ಉಜಿರೆ ದಂತ ವೈದ್ಯ ದಯಾಕರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ SDPI ದೂರು !!

Ujire: ಕೋಮು-ಕೋಮುಗಳ ಬಗ್ಗೆ ವಿಷ-ಬೀಜ ಬಿತ್ತುವ ದ್ವೇಷ ಭಾಷಣವನ್ನು ಮಾಡಿದ್ದಾರೆಂದು ದಯಾಕರ್ ವಿರುದ್ಧ SDPI ಉಜಿರೆ ಬ್ಲಾಕ್ ಸಮಿತಿ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.