ಮಂಗಳವಾರ, 27 ಅಕ್ಟೋಬರ್ 2026
Trending

ಸೆಪ್ಟೆಂಬರ್ 2024

News

Gurukiran: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ

Gurukiran: ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿನ ಅದ್ವಿತೀಯ ಸಾಧನೆಯನ್ನು ಗುರುತಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ಕರಾವಳಿ ಮೂಲದ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ. ಸದ್ಯ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸೆಪ್ಟೆಂಬ‌ರ್ 10 ರಂದು ಗೌರವ…

News

Unusual Voice: ಧ್ವನಿಯಲ್ಲಿ ಉಂಟಾದ ಬದಲಾವಣೆ; ಆಸ್ಪತ್ರೆಗೆ ದೌಡಾಯಿಸಿದ ವ್ಯಕ್ತಿಗೆ ಶಾಕಿಂಗ್‌ ನ್ಯೂಸ್‌

Unusual Voice :ರೋಗಿಯೊಬ್ಬರು ತಮ್ಮ ಧ್ವನಿಯಲ್ಲಿ ಉಂಟಾದ ಅಸಹಜವಾದ ರೀತಿಗೆ ಭಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ನಂತರ ರೋಗಿಗೆ ನಿರಂತರ 15 ಗಂಟೆಗಳ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ಘಟನೆ ನಡೆದಿದೆ.

Crime

China: 104 ದಿನಗಳ ಕಾಲ ರಜೆ ಇಲ್ಲದೆ ಕೆಲಸ ಮಾಡಿದ ಉದ್ಯೋಗಿ; ಕುಸಿದು ಸಾವು

China: ಸ್ವಲ್ಪವೂ ಬಿಡುವಿಲ್ಲದೆ ಕೆಲಸ ಮಾಡಿ ವ್ಯಕ್ತಿಯೋರ್ವ ನಿರಂತರವಾಗಿ 104 ದಿನಗಳ ಕಾಲ ಕೆಲಸ ಮಾಡಿದ್ದು, ಅಂಗಾಗ ವೈಫಲ್ಯದಿಂದ ನಂತರ ಸಾವಿಗೀಡಾದ ಘಟನೆಯೊಂದು ಚೀನಾದಲ್ಲಿ ನಡೆದಿದೆ.

News

Karnataka Politics: ಕರ್ನಾಟಕದ ಮುಂದಿನ ಸಿಎಂ ನಾನೇ – ಕಾಂಗ್ರೆಸ್ ಪ್ರಬಲ ಶಾಸಕರ ಶಾಕಿಂಗ್ ಸ್ಟೇಟ್ಮೆಂಟ್

Karnataka Politics: ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ತೀವ್ರ ಊಹಾಪೋಹಗಳಿಗೆ ಕಾರಣವಾಗಿದೆ. ಮೂಡಾ ನಿವೇಶನ ಹಂಚಿಕೆ ಅವ್ಯವಹಾರ ಪ್ರಕರಣದ ಆರೋಪದ ಮೇಲೆ ಸಿದ್ದರಾಮಯ್ಯ ಒಂದು ವೇಳೆ ರಾಜೀನಾಮೆ ನೀಡಿದರೆ ಆ ಸ್ಥಾನಕ್ಕೆ ಏರುವ ನಾಯಕ ಯಾರು ಎನ್ನುವ ಪ್ರಶ್ನೆ ಇದೀಗ ಎದ್ದಿದೆ.

News

Pakistan: ಬದ್ಧ ವೈರಿ ಪಾಕಿಸ್ತಾನದ ಬಳಿ ಸದಾ ಈ 10 ವಸ್ತುಗಳನ್ನು ಖರೀದಿಸುತ್ತೆ ಭಾರತ – ಇವನ್ನು ಪ್ರತಿಯೊಬ್ಬ ಭಾರತೀಯರೂ ದಿನನಿತ್ಯ ಮನೆಯಲ್ಲಿ ಬಳಸುತ್ತಾರೆ

Pakistan: ಪಾಕಿಸ್ತಾನ- ಭಾರತದ(India-Pakistan)ಬದ್ಧ ವೈರಿ. ಎರಡೂ ಹಾವು-ಮುಂಗಸಿಯಂತವು. ಆದರೂ ಕೂಡ ಭಾರತ ಇಂದಿಗೂ ಕೆಲವು ದಿನನಿತ್ಯ ವಸ್ತುಗಳಿಗಾಗಿ ಪಾಕಿಸ್ತಾನವನ್ನೇ ಅವಲಂಬಿಸಿದೆ.

News

Vinesh Pogat: ಕಾಂಗ್ರೆಸ್ ಸೇರಿದ ಕುಸ್ತಿಪಟು ವಿನೇಶ್ ಪೋಗಟ್ ರೈಲ್ವೆ ಇಲಾಖೆಯಲ್ಲಿ ಪಡೆಯುತ್ತಿದ್ದ ಸಂಬಳವೆಷ್ಟು?

Vinesh Pogat: ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat), ಬಜರಂಗ್‌ ಪುನಿಯಾ ಕಾಂಗ್ರೆಸ್ ಸೇರಿದ್ದಾರೆ. ಹರಿಯಾಣ ಚುನಾವಣೆಯಲ್ಲಿ ವಿನೇಶ್‌ಗೆ ಕಾಂಗ್ರೆಸ್‌ಗೆ ಟಿಕೆಟ್‌ ಕೂಡ ಘೋಷಣೆಯಾಗಿದೆ.

News

Brij Bhushan Singh : ಒಲಂಪಿಕ್ಸ್ ನಲ್ಲಿ ವಿನೇಶ್ ಪೋಗಟ್ ಅನರ್ಹ – ದೇವರೇ ನಿಮಗೆ ಸರಿಯಾದ ಶಿಕ್ಷೆ ನೀಡಿದ್ದಾನೆ ಎಂದ ಬ್ರಿಜ್ ಭೂಷಣ್ ಸಿಂಗ್

Brij Bhushan Singh : ಮಾಜಿ ಸಂಸದ ಬ್ರಿಜ್‌ಭೂಷಣ್ ಶರಣ್‌ ಸಿಂಗ್ (Brij Bhushan Sharan Singh) ವಿನೇಶ್ ಪೋಗಟ್ ವಿರುದ್ಧ ಕಿಡಿಕಾರಿದ್ದು, ಒಲಂಪಿಕ್ಸ್ ಅನರ್ಹತೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

News

Viral Video: ಆಕಾಶದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ನಿಗೂಢವಾದ ಅನ್ಯಗ್ರಹ – ವೈರಲ್ ಆಯ್ತು ಅತ್ಯದ್ಭುತ ವಿಡಿಯೋ !!

Viral Video: ಇಡೀ ಜಗತ್ತು ಒಂದು ವಿಸ್ಮಯಗಳ ಆಗರ. ದಿನದಿಂದ ದಿನಕ್ಕೂ ಹೊಸ ಹೊಸ ಕೌತುಕಗಳು ಇಲ್ಲಿ ಗೋಚರವಾಗುತ್ತವೆ.

News

Health: ಹಾಲು ಕುಡಿಯೋ 1 ವರ್ಷದ ಮಗುವಿಗೆ ಲೈಂಗಿಕ ಬಯಕೆ! ಏನಿದು ವಿಚಿತ್ರ!?

Health: ಮಾನವನ ದೇಹದಲ್ಲಿ ಎಷ್ಟೋ ದೈಹಿಕ ಸಮಸ್ಯೆಗಳು(health ) ಇರುತ್ತವೆ. ಕೆಲವು BP, ಶುಗರ್ ಇಂತಹ ಸಾಮಾನ್ಯ ಸಮಸ್ಯೆ ಆದರೆ ಇನ್ನು ಕೆಲವು ವಿರಳ ಸಮಸ್ಯೆ ಆಗಿರುತ್ತೆ. ಅಂದರೆ ಲಕ್ಷದಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ದೈಹಿಕ ಸಮಸ್ಯೆ. ಹೌದು ಇದಕ್ಕೆ…

News

Mohan Bhagavat: ‘ನಾವೇ ದೇವರಾದರೆ ಹೇಗೆ? ಅದನ್ನು ಜನ ಮಾಡಬೇಕಲ್ಲೇ?’ ಮೋದಿಗೆ ಮತ್ತೆ ಟಾಂಗ್ ಕೊಟ್ಟ RSS ನಾಯಕ ಮೋಹನ್ ಭಾಗವತ್

Mohan Bhagavat: 'ನಾವು ದೇವರಾಗಬೇಕೋ ಅಥವಾ ಬೇಡವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ, ನಾವು ದೇವರಾಗಿದ್ದೇವೆ ಎಂದು ಘೋಷಿಸಬಾರದು’ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌ ಮೋದಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.