Second Hand Car: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಹೀಗೆಲ್ಲಾ ಮೋಸ ಮಾಡ್ತಾರೆ, ನಿಮಗಿರಲಿ ಈ ಎಲ್ಲಾ ಎಚ್ಚರ !!
Second Hand Car:ಹೊಸ ಕಾರುಗಳ ಖರೀದಿ ಟ್ರೆಂಡ್ ಜೋರಾಗಿದ್ದು, ಹೊಸ ಕಾರುಗಳ ಜೊತೆ ಜೊತೆಗೆ ಬಳಕೆ ಮಾಡಿದ ಕಾರುಗಳಿಗೂ (Used Cars) ಕೂಡಾ ಹೆಚ್ಚಿನ ಬೇಡಿಕೆ ಹರಿದುಬರುತ್ತಿದೆ.
Second Hand Car:ಹೊಸ ಕಾರುಗಳ ಖರೀದಿ ಟ್ರೆಂಡ್ ಜೋರಾಗಿದ್ದು, ಹೊಸ ಕಾರುಗಳ ಜೊತೆ ಜೊತೆಗೆ ಬಳಕೆ ಮಾಡಿದ ಕಾರುಗಳಿಗೂ (Used Cars) ಕೂಡಾ ಹೆಚ್ಚಿನ ಬೇಡಿಕೆ ಹರಿದುಬರುತ್ತಿದೆ.
Business Idea:ಈ ತರಕಾರಿ ಬೆಳೆಸಿ ಉತ್ತಮ ಇಳುವರಿ ಪಡೆದು ಹಣ ಕೂಡಾ ಸಂಪಾದನೆ ಮಾಡಬಹುದಾಗಿದೆ. ಇದೊಂದು ಬಿಸಿನೆಸ್ ಐಡಿಯಾ (Business Idea) ಕೂಡಾ ಆಗಿದೆ.
Prajwal-Revanna Case: ದೇಶಾದ್ಯಂತ ಸಂಚಲನ ಸೃಷ್ಟಿಸಿದ ಹಾಸನದ ಮಾಜಿ ಸಂಸದರ ಲೈಂಗಿಕ ದೌರ್ಜನ್ಯ ಹಾಗೂ ಹೊಳೆನರಸೀಪುರದ ಹಾಲಿ ಶಾಸಕರ ಲೈಂಗಿಕ ಕಿರುಕುಳ ಸತ್ಯ ಎಂಬುದು ಸಾಬೀತಾಗಿದ್ದು SIT ತನಿಖೆಯಲ್ಲಿ ಭಯಾನಕ ಸತ್ಯಗಳು ಹೊರಬಿದ್ದಿವೆ.
Uttar Pradesh: ಭ್ರಷ್ಟಾಚಾರ ವಿರುದ್ಧ ಸಮರ ಸಾರಲು ಮುಂದಾಗಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯ ನಾಥ್ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ಬಿಸಿ ಮುಟ್ಟಿಸಲು ತಯಾರಿ ನಡೆಸಿದೆ.
TSRTC: ಸರ್ಕಾರಿ ಬಸ್ಸಿನಲ್ಲಿಯೇ ಮಗುವೊಂದು ಜನಿಸಿದ್ದು, ಈ ಸುದ್ದಿ ತಿಳಿದು ಸಾರಿಗೇ ಸಂಸ್ಥೆ ಕೈ ನಿರ್ಧಾರವನ್ನು ನೀವು ಕೇಳಿ ತಿಳಿದರೆ ಆ ಮಗು ಹುಟ್ಟುವಾಗಲೇ ಅದೃಷ್ಟ ಮಾಡಿದೆ ಎಂದು ಅಂದುಕೊಳ್ಳುವುದಂತೂ ಪಕ್ಕಾ.
Allegations on congress: ಕರ್ನಾಟಕದ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರದ ಭ್ರಷ್ಟಾಚಾರದ ಹಗರಣಗಳ ಕುರಿತು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಬಾಯಿ ಬಿಡುತ್ತಿಲ್ಲವೇಕೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನೆಯನ್ನು ಮುಂದಿಟ್ಟರು.
Land mafia: ಕಾನೂನಿಗೆ ಅನುಸಾರವಾಗಿ 3,677 ಎಕರೆ ಭೂಮಿಯನ್ನು ಗುತ್ತಿಗೆ ಮಾರಾಟ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಸರಕಾರದ್ದು ಎಳ್ಳಷ್ಟೂ ತಪ್ಪಿಲ್ಲ ಎಂದು ಸಚಿವ ಎಂ ಬಿ ಪಾಟೀಲ ಶುಕ್ರವಾರ ಇಲ್ಲಿ ಸಮರ್ಥಿಸಿಕೊಂಡಿದ್ದಾರೆ.
Sale Deed Registration: ಕರ್ನಾಟಕ ಸರ್ಕಾರ ಪ್ರಥಮ ಆದ್ಯತೆಯಾಗಿ ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಆಗಸ್ಟ್ 20 ರಿಂದ ಅನ್ವಯವಾಗುವಂತೆ ನೂತನ ಆದೇಶವನ್ನು ಹೊರಡಿಸಿದ್ದಾರೆ.
Snacks: ಡ್ರಿಂಕ್ಸ್ ಮಾಡುವಾಗ ನಾವು ನಂಚಿಕೊಳ್ಳುವ ಕೆಲವು ಆಹಾರ ಪದಾರ್ಥಗಳು ನಮ್ಮ ಜೀವಕ್ಕೇ ಕುತ್ತುತರಬಹುದು. ಹೀಗಾಗಿ ಈ ಬರಹದಲ್ಲಿ ನಾವು ಇದರ ಬಗ್ಗೆ ತಿಳಿಸಿಕೊಡಲಿದ್ದೇವೆ.
Mood Of the Nation Survey: ಮೋದಿ ಬಳಿಕ ಬಿಜೆಪಿ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಎದುರಾಗಿದೆ. ಬಿಜೆಪಿಯಲ್ಲಂತೂ ರಾಷ್ಟ್ರೀಯ ನಾಯಕರ ಸಂಖ್ಯೆ ಸಾಕಷ್ಟಿದೆ.