Hindu girls target: ಹಿಂದೂ ಯುವತಿಯರ ಮೇಲಿನ ದೌರ್ಜನ್ಯ ಪೂರ್ವಯೋಜಿತ ಕೃತ್ಯ: ಲವ್ ಜಿಹಾದ್ ಇದಕ್ಕೂ ಸಂಬಂಧದ ಥಳಕು – ವಿ.ಸುನೀಲ್ಕುಮಾರ್
Hindu girls target: ಹಿಂದೂ ಯುವತಿಯರ ಮೇಲಿನ ದೌರ್ಜನ್ಯ ಸಂಬಂಧ ರಾಜ್ಯ ಸರಕಾರ ಮತ್ತು ಸಂಬಂಧಿತ ಜಿಲ್ಲಾಡಳಿತ ಉಗ್ರ ಕ್ರಮ ತೆಗೆದುಕೊಳ್ಳಬೇಕು.
Hindu girls target: ಹಿಂದೂ ಯುವತಿಯರ ಮೇಲಿನ ದೌರ್ಜನ್ಯ ಸಂಬಂಧ ರಾಜ್ಯ ಸರಕಾರ ಮತ್ತು ಸಂಬಂಧಿತ ಜಿಲ್ಲಾಡಳಿತ ಉಗ್ರ ಕ್ರಮ ತೆಗೆದುಕೊಳ್ಳಬೇಕು.
Gangavati: ಹನುಮ ಜನ್ಮಭೂಮಿ, ಕರ್ನಾಟಕದ ಹೆಮ್ಮೆ ಅಂಜನಾದ್ರಿಯಲ್ಲಿ ಅಯೋಧ್ಯೆ, ತಿರುಪತಿಯಲ್ಲಿರುವಂತೆ ಬಿಲ್ಲು, ಬಾಣ ಗುರುತಿರುವ ವಿದ್ಯುತ್ ಕಂಬಗಳ ಅಳವಡಿಕೆ ಮಾಡಲಾಗಿದೆ.
Ganesh Chaturthi: ಗಣೇಶ ಹಬ್ಬಕ್ಕೆ ಸರ್ಕಾರ ಪ್ರತೀ ವರ್ಷವೂ ಕೆಲವು ಹೊಸ ನಿಯಮಗಳನ್ನು ಜಾರಿಗೊಳಿಸುತ್ತದೆ. ಅಂತೆಯೇ ಈ ಸಲವೂ ಕೂಡ ಸರ್ಕಾರ ಕೆಲವು ಕಟ್ಟುನಿಟ್ಟಿನ ರೂಲ್ಸ್ ಜಾರಿಗೊಳಿಸಿದೆ.
Animals: ಹುಟ್ಟಿದ ತಕ್ಷಣ ತಾಯಿಯನ್ನು ತಿನ್ನುವಂತಹ ಜೀವಿ ಯಾವುದು, ಈ ಭೂಮಿಯ ಮೇಲೆ ಅಂತಹ ಜೀವಿ ಇದೆಯೇ ಅನ್ನೋದು?
Belthangady: ಬೆಳ್ತಂಗಡಿ ತಾಲೂಕಿನ ಬೆಳಾಲಿನಲ್ಲಿ (Belalu) ಹಾಡಹಗಲೇ ಮನೆಯ ಅಂಗಳದಲ್ಲಿಯೇ ಶಾಲಾ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ (83) ರವರನ್ನು ಕೊಲೆ ಮಾಡಲಾದ ಘಟನೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.
Pregnant: ಮಹಿಳೆಯೊಬ್ಬಳು ಇತ್ತೀಚಿಗಷ್ಟೇ ಒಳ ಉಡುಪು ತಯಾರಿಕಾ ಕಂಪನಿಯೊಂದರ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಮಾಹಿತಿ ಬಯಲಿಗೆ ಬಂದಿದೆ.
Kannada Board: ಕರ್ನಾಟಕ ರಾಜ್ಯದಲ್ಲಿ ಇನ್ನು ಮುಂದೆ ಎಲ್ಲಾ ಸರ್ಕಾರಿ ಕಚೇರಿಗಳ ನಾಮಫಲಕ ಕನ್ನಡದಲ್ಲೇ ಇರತಕ್ಕದ್ದು ಎಂಬ ಆದೇಶವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹೊರಡಿಸಿದ್ದಾರೆ.
Sri Lanka Farmers visit: ಸಾವಯವ ಬೆಲ್ಲ ಉತ್ಪಾದನೆ ಮಾಡುವ ಸುಂಕಾತೊಣ್ಣೂರು ಗ್ರಾಮದ ದೇವೇಗೌಡ ಅವರ ಆಲೆಮನೆಗೆ ಶ್ರೀಲಂಕಾ ದೇಶದ ಹಲವು ರೈತರು ಶುಕ್ರವಾರ ಭೇಟಿಕೊಟ್ಟು ಸಾವಯವ ಕೃಷಿ ಹಾಗೂ ಬೆಲ್ಲ ತಯಾರಿಕೆ ಕುರಿತು ಮಾಹಿತಿ ಪಡೆದುಕೊಂಡರು.
Anushree: ಮದುವೆ ವಿಚಾರಕ್ಕೆ ಮಾತ್ರ ಇದುವರೆಗೂ ಉತ್ತರ ಕೊಡುವಲ್ಲಿ ನುನುಚಿಕೊಳ್ಳುತ್ತಿದ್ದ ಅನುಶ್ರೀ ಕಡೆಯಿಂದ ಗುಡ್ ನ್ಯೂಸ್ ಒಂದು ಇದೆ.
Parthenogenesis: ಕೆಲವು ಜೀವಿಗಳು ಯಾವುದೇ ಸಂಯೋಗವಿಲ್ಲದೆ ಮರಿಗಳಿಗೆ ಜನ್ಮ ನೀಡುತ್ತದೆ. ಅವುಗಳು ಯಾವುದೆಂದು ಇಲ್ಲಿದೆ ನೋಡಿ.