Hubballi: ನೇಹಾ ಮತ್ತು ನನ್ನ ಮಗ ಫಯಾಜ್ ನಡುವೆ ಅಫೇರ್ ಇತ್ತು – ಅಚ್ಚರಿ ಸತ್ಯ ಬಿಚ್ಚಿಟ್ಟ ಫಯಾಜ್ ತಂದೆ

Share the Article

Hubballi: ಹುಬ್ಬಳ್ಳಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಹಂತಕನ ವಿರುದ್ಧ ಜನ ಕೊತ ಕೊತ ಕುದಿಯುತ್ತಿದ್ದಾರೆ. ಎಲ್ಲೆಂದರಲ್ಲಿ ಪ್ರತಿಭಟನೆಗಳು ಜೋರಾಗಿವೆ ಈ ಬೆನ್ನಲ್ಲೇ ನೇಹಾ ಹಂತಕ(Neha Killar) ಪಯಾಜ್ ತಂದೆ ಮಾಧ್ಯಮಗಳ ಮುಂದೆ ಮಾತನಾಡಿದ್ದು ಕೆಲವೊಂದು ಅಚ್ಚರಿ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Cold Water Therapy: ಮುಖದ ಸೌಂದರ್ಯಕ್ಕೆ ಕೋಲ್ಡ್ ವಾಟರ್ ಥೆರಪಿ :  ತಣ್ಣೀರು ಥೆರಪಿಯ ಪ್ರಯೋಜನಗಳು ನಿಮಗೆ ಗೊತ್ತಾ ? : ಇಲ್ಲಿ ನೋಡಿ

https://youtu.be/XKiayFbvJBQ?si=YHq490Nk6mkwOT3o

ಹೌದು, ಮೊದಲ ಸಲ ಮಾಧ್ಯಮಗಳ ಮುಂದೆ ಬಂದು ಮಾತನಾಡಿದ ಹಂತಕ ಫಯಾಜ್ ತಂದೆ ಬಾಬಾ ಸಾಹೇಬ್‌ ಸುಬಾನಿ(Baba Saheb Subani) ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಗನ ಕ್ಷಮಿಸಲಾರದ ತಪ್ಪಿಗೆ ತಾನು ಪಶ್ಚಾತಾಪ ಪಡುತ್ತಿದ್ದಾರೆ. ಅಲ್ಲದೆ ತನ್ನ ಮಗನಿಗೆ ಯಾವ ಶಿಕ್ಷೆ ನೀಡಿದರೂ ನಾನು ಸ್ವಾಗತಿಸುತ್ತೇನೆ. ಆ ಶಿಕ್ಷೆ ಹೇಗಿರಬೇಕು ಅಂದರೆ ಮುಂದೆ ಇಂಥ ಕ್ರೂರ ಕೆಲಸಕ್ಕೆ ಯಾರೂ ಕೈ ಹಾಕಬಾರದು. ಅಂಥ ಶಿಕ್ಷೆ ನನ್ನ ಮಗನಿಗೆ ಆಗಬೇಕು ಎಂದಿದ್ದಾರೆ.

ಇದೇ ವೇಳೆ ನೇಹಾ- ಫಯಾಜ್(Neha Fayaz) ರೀಲ್ಸ್ ವೈರಲ್ ಆಗುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿದ ಅವರು, ನೇಹಾ ಮತ್ತು ನನ್ನ ಮಗ ಫಯಾಜ್ ನಡುವೆ ಅಫೇರ್ ಇತ್ತು. ಅವರು ಲವರ್ಸ್ ಆಗೆದ್ದರು. ನೇಹಾ ತಂದೆ 8 ತಿಂಗಳ ಹಿಂದೆ ನನಗೆ ಫೋನ್ ಮಾಡಿ ಈ ವಿಚಾರ ಪ್ರಸ್ತಾಪಿಸಿ ಮಗನಿ ಬುದ್ಧಿ ಹೇಳಿ ಎಂದಿದ್ದರು. ಹೀಗಾಗಿ ಮಗನನ್ನು ಮನೆಗೆ ಕರೆದು ತಿಳಿ ಹೇಳಿದ್ದೆ. ಆತ ಮದುವೆ ಆಗುವ ಪ್ರಸ್ತಾಪ ಮಾಡಿದ. ಅದಕ್ಕೆ ಈ ನಿಮ್ಮ ಪ್ರೀತಿಗೆ ಲವ್ ಜಿಹಾದ್ ಬಣ್ಣ ಕಟ್ಟಿ ನಿನ್ನ ಟಾರ್ಗೆಟ್ ಮಾಡ್ತಾರೆ ಎಂದು ಬುದ್ದಿವಾದ ಮಾಡಿದ್ದೆ ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಅವರು ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಎಂದರೆ ದೇವರಂತೆ ಪೂಜಿಸುತ್ತೇವೆ. ಹೀಗಾಗಿ ಯಾರೂ ಕೂಡ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಬೇಡಿ. ಇಂದು ಅನ್ಯಾಯ ನಡೆದಿದೆ. ಅನ್ಯಾಯ ಆದಲ್ಲಿ ಪ್ರತಿಭಟನೆ ಮಾಡುತ್ತಾರೆ. ಇಂದು ಪ್ರತಿಭಟಿಸುತ್ತಿರುವವರ ಹೋರಾಟಕ್ಕೆ ಜಯವಾಗಲಿ. ಕರ್ನಾಟಕ ಜನತೆಯಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಈ ಘಟನೆಯಿಂದ ಮುನವಳ್ಳಿ ಊರಿಗೆ ಕಪ್ಪು ಚುಕ್ಕೆ ಬಂದಿದೆ. ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ನನ್ನನ್ನು ಕ್ಷಮಿಸಬೇಕು. ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಬಿಕ್ಕಿ ಬಿಕ್ಕಿ ಅಳುತ್ತಲೇ ಮನವಿ ಮಾಡಿದ್ದಾರೆ.

17 Comments
  1. Quentin says

    70918248

    References:

    insulinresistenz testosteron frau (Quentin)

  2. all bodybuilders use steroids says

    70918248

    References:

    all bodybuilders use steroids

  3. 70918248

    References:

    steroids and libido (http://www.lakestarrsolutionsllc.com/)

  4. vijayalaiyan.com says

    70918248

    References:

    some examples of steroids are shown here, https://vijayalaiyan.com/2018/07/18/anger-after-hardcore-huntress-shoots-goat/,

  5. https://15minutestravel.com says

    70918248

    References:

    none; https://15minutestravel.com/?p=921,

  6. none says

    70918248

    References:

    http://www.monagas.gob.ve/?p=16615

  7. slots says

    Asking questions are really fastidious thing if you are not understanding anything totally, except this article provides pleasant understanding even.

  8. kkk bet says

    Aposte na https://kkkbet-br.com usando apenas o celular.
    Layout pensado para conforto visual. Instale em
    menos de um minuto. Aproveite bônus exclusivos do app.

  9. Persija Jakarta says

    Nice read, keep it up!

  10. hippodrome says

    Your blog always inspires me.

  11. k8 says

    https://k8-vn.com – Chơi Cờ Bạc Công Bằng, Hưởng Thưởng Đặc Biệt Khi Đăng Ký

Leave A Reply

Your email address will not be published.