Malaika Arora: ಮೇಕಪ್ ಇಲ್ಲದೆ ಕಾಣಿಸಿಕೊಂಡ ಹಾಟ್ ಬ್ಯೂಟಿ ಮಲೈಕಾ ಅರೋರಾ : 50 ವರ್ಷಗಳಲ್ಲಿ ಸ್ವಲ್ಪವೂ ಕಡಿಮೆಯಾಗದ ಫಿಟ್ನೆಸ್

Malaika Arora: ಫ್ಯಾಶನ್ ತಾರೆ ಮಲೈಕಾ ಅರೋರಾ ಇತ್ತೀಚಿಗೆ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದು, ಹೀಗೆ ಈ ಅಂದವನ್ನು ಛಾಯಾಗ್ರಾಹಕರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಈ ವೇಳೆ ಮಲೈಕಾ ಕ್ಯಾಶುಯಲ್ ಔಟಿಂಗ್ ಜಿಮ್ ಲುಕ್ ನಲ್ಲಿ ಕಣಿಸಿಕೊಂಡಿದ್ದಾರೆ. ಫೋಟೋಗಳಲ್ಲಿ ಮಲೈಕಾ ತುಂಬಾ ಸರಳವಾಗಿ ಕಾಣುತ್ತಿದ್ದಾರೆ.

ಇದನ್ನೂ ಓದಿ: Business Tips: ದಿನಕ್ಕೆ 8 ಸಾವಿರ ಸಂಬಳ ಪಡೆಯುತ್ತಾನೆ ಅಂತೆ ಈ ಯುವಕ, ಐಡಿಯಾ ಮಾತ್ರ ಸೂಪರ್!

ನಾವು ಮಲೈಕಾ ಅರೋರಾ ಅವರ ಲುಕ್ ಬಗ್ಗೆ ಮಾತನಾಡಿದರೆ, ಅವರು ಬೂದು ಬಣ್ಣದ ಟಾಪ್ ಮತ್ತು ಲೆಗ್ಗಿಂಗ್‌ನಲ್ಲಿ ತುಂಬಾ ಕೂಲ್ ಆಗಿ ಕಾಣುತ್ತಾರೆ. ಇದರಲ್ಲಿ ಆಕೆಯ ಫಿಟ್ನೆಸ್ ಎದ್ದು ಕಾಣುತ್ತದೆ.

ಇದನ್ನೂ ಓದಿ: Bengaluru Rural : ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್’ಗೆ ಬೆಂಬಲ ನೀಡಿದ್ದಕ್ಕೆ ತೆಂಗಿನ ತೋಟಕ್ಕೆ ಬೆಂಕಿ ಇಟ್ಟ ಪಾಪಿಗಳು – ಮುಗಿಲು ಮುಟ್ಟಿದ ರೈತನ ಗೋಳು !!

ಮಲೈಕಾ ಅರೋರಾ ಫಿಟೈಸ್ ಫ್ರೀಕ್ ಎಂಬುದು ಎಲ್ಲರಿಗೂ ಗೊತ್ತು. ಆಕೆ ಎಂದಿಗೂ ವ್ಯಾಯಾಮವನ್ನು ತಪ್ಪಿಸುವುದಿಲ್ಲ. ಅಷ್ಟೇ ಏಕೆ 50ರ ಹರೆಯದಲ್ಲೂ ಮಲೈಕಾ ತನ್ನ ಹಾಟ್ ಫಿಟ್ನೆಸ್ ನಿಂದ ಆಕರ್ಷಕವಾಗಿ ಕಾಣುತ್ತಾರೆ.

Leave A Reply

Your email address will not be published.