Viral Video: ಅಸಹ್ಯ! ನಡುರಸ್ತೆಯಲ್ಲಿಯೇ ಹಸ್ತಮೈಥುನ ಮಾಡಿ ವೀರ್ಯವನ್ನು ಮಾರಾಟದ ಐಸ್‌ಕ್ರೀಂಗೆ ಬೆರೆಸಿದ

ವಿಡಿಯೋ ವೈರಲ್‌

Ice Cream Seller: ತೆಲಂಗಾಣದ ವಾರಂಗಲ್ ಜಿಲ್ಲೆಯ ನೆಕ್ಕೊಂಡ ಮಂಡಲದಲ್ಲಿ ರಸ್ತೆಬದಿಯಲ್ಲಿ ಕುಲ್ಫಿ ಮತ್ತು ಐಸ್ ಕ್ರೀಮ್ ಮಾರುತ್ತಿದ್ದ ವ್ಯಕ್ತಿಯೊಬ್ಬರು ಹಸ್ತಮೈಥುನ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಮಾರ್ಚ್ 19 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗಿತ್ತು. ಹಸ್ತಮೈಥುನದ ನಂತರ ಅವನು ತನ್ನ ವೀರ್ಯವನ್ನು ಫಲೂಡಾದಲ್ಲಿ ಬೆರೆಸಿದ್ದನು. ಈ ಸಂಪೂರ್ಣ ಘಟನೆಯನ್ನು ಪಕ್ಕದಲ್ಲಿ ನಿಂತಿದ್ದವರೊಬ್ಬರು ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: West Bengal: ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಭಾರೀ ಘರ್ಷಣೆ

ವೀಡಿಯೋ ವೈರಲ್ ಆದಾಗ ತನಿಖೆ ಆರಂಭವಾಯಿತು. ತೆಲಂಗಾಣ ಪೋಸ್ಟ್ ನಲ್ಲಿ ಪ್ರಕಟವಾಗಿರುವ ಸುದ್ದಿ ಪ್ರಕಾರ ಐಸ್ ಕ್ರೀಮ್ ಸ್ಟಾಲ್ ನಡೆಸುತ್ತಿರುವ ವ್ಯಕ್ತಿ ರಾಜಸ್ಥಾನದ ನಿವಾಸಿ. ಈತನನ್ನು ಕಲುರಾಮ್ ಕುರ್ಬಿಯಾ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Bengaluru: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣ : 21ನೇ ಆರೋಪಿ ಮೊಹಮ್ಮದ್ ಜಾಬೀರ್ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ವಿಷಯ ಉಲ್ಬಣಗೊಂಡಾಗ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ವರದಿ ಪ್ರಕಾರ ಆಹಾರ ನಿರೀಕ್ಷಕ ಕೃಷ್ಣಮೂರ್ತಿ ಆರೋಪಿಗಳ ಸ್ಟಾಲ್ ಗೆ ಭೇಟಿ ನೀಡಿದ್ದರು. ಅಲ್ಲಿಂದ ಆಹಾರದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳನ್ನು ತನಿಖೆಗೆ ಕಳುಹಿಸಲಾಗಿದೆ.

 

Leave A Reply

Your email address will not be published.