Shah Rukh Khan: ಮಕ್ಕಳ ಪಡೆಯಲು ಈ ನಟಿಗೆ ಶಾರೂಖ್ ಖಾನ್ ವೀರ್ಯವೇ ಬೇಕಂತೆ !! ಅಬ್ಬಬ್ಬಾ.. ಯಾರು ಗೊತ್ತಾ ಈ ಖ್ಯಾತ ನಟಿ

Entertainment news bollywood news Rakhi sawant demands shah rukh khan sperm to become mother latest news

Shah Rukh Khan sperm: ಬಿಟೌನ್‌ ಮಾದಕ ಚೆಲುವೆಯೆಂದೇ ಖ್ಯಾತಿ ಪಡೆದ ರಾಖಿ ಸಾವಂತ್‌(Rakhi Sawant) ಅವರು ಕಾಂಟ್ರವರ್ಸಿ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ರಾಖಿ ಸಾವಂತ್ ಇತ್ತೀಚೆಗೆ ದಿನಕ್ಕೊಂದು ಹೊಸ ಪ್ರಹಸನ ಮಾಡುತ್ತಾ ಜನರ ಮುಂದೆ ಪ್ರಚಾರ ಪಡೆದುಕೊಳ್ಳುವ ಪ್ರಯತ್ನ ನಡೆಸುವುದು ಗೊತ್ತಿರುವ ವಿಚಾರವೇ. ಸೋಷಿಯಲ್ ಮೀಡಿಯಾದಲ್ಲಿ (Social Media)ಇತ್ತೀಚೆಗೆ ಮದುವೆಯಾಗಿದ್ದ ಮೈಸೂರು ಮೂಲದ ಆದಿಲ್‌ ತನಗೆ ಮೋಸ ಮಾಡಿದ ಕುರಿತು ಎಲ್ಲೆಡೆ ಹೇಳಿಕೊಂಡಿದ್ದು ಜೊತೆಗೆ ಜೈಲಿಗೆ ಕಳುಹಿಸಿದ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ!ರಾಖಿ ಸಾವಂತ್ ಈಗ ಇಟ್ಟಿರುವ ಹೊಸ ಬೇಡಿಕೆ ಕೇಳಿ ಎಲ್ಲರೂ ಶಾಕ್ ಆಗಿ ಬಿಟ್ಟಿದ್ದಾರೆ.

ಬಾಲಿವುಡ್‌ನ ಡ್ರಾಮಾ ಕ್ವೀನ್‌ ರಾಖಿ ಸಾವಂತ್‌ ಮಕ್ಕಳನ್ನು ಮಾಡಿಕೊಳ್ಳುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಬಾಡಿಗೆ ತಾಯ್ತನದ ಬಗ್ಗೆ ರಾಖಿ ಸಾವಂತ್‌ ಮಾತನಾಡಿದ್ದು, ನನಗೂ ಮಕ್ಕಳೆಂದರೆ ಇಷ್ಟ, ನಾನೂ ಮಕ್ಕಳು ಮಾಡಿಕೊಳ್ಳಬೇಕೆಂದು ಬಯಸಿರುವ ಡ್ರಾಮ ಕ್ವೀನ್ ರಾಖಿ . ಬಾಡಿಗೆ ತಾಯ್ತನದ ಮೂಲಕವೇ ಮಕ್ಕಳನ್ನು ಮಾಡಿಕೊಳ್ಳುತ್ತಾರಂತೆ. ಇದಕ್ಕೆ ಅವರು ಇಟ್ಟಿರುವ ಬೇಡಿಕೆ ಮಾತ್ರ ಡಿಫರೆಂಟ್ ಆಗಿದೆ. ಅದೇನಪ್ಪ ಅಂದ್ರೆ, ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಖಾನ್‌ ಅವರ ವೀರ್ಯ( Shah Rukh Khan sperm) ಬೇಕು ಎಂದು ರಾಖಿ ಸಾವಂತ್ ಡಿಮ್ಯಾಂಡ್ ಮಾಡಿದ್ದಾರೆ.

ಇದನ್ನು ಓದಿ: ಸವಣೂರು : ತಲವಾರಿನಿಂದ ದಾಳಿ ಮಾಡಿ ಅಡಿಕೆ ಕಳ್ಳತನಕ್ಕೆ ಯತ್ನ ,ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬಾಲಿವುಡ್‌ನ ಫಿಲ್ಮಿಗ್ಯಾನ್‌ನ ಪಾಡ್‌ಕಾಸ್ಟ್‌ ರಾಖಿ ಅವರ ಸಂದರ್ಶನ ಮಾಡಿದ್ದು, ಈ ಸಂದರ್ಭ ನೀವೇಕೆ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಬಾರದು ?ಬಾಲಿವುಡ್‌ ಇಲ್ಲವೇ ಹಾಲಿವುಡ್‌ ಯಾವುದೇ ನಟನ ವೀರ್ಯವನ್ನು ನೀವು ದಾನದ ರೂಪದಲ್ಲಿ ಪಡೆದು ಮಗುವನ್ನು ಪಡೆಯಬಹುದಲ್ಲವೇ? ನೀವು ನಿಮ್ಮ ಮಗುವಿನ ತಂದೆಯಾಗ ಬಯಸುವ ಬಾಲಿವುಡ್‌ ಸ್ಟಾರ್‌ ಯಾರನ್ನು ಹೇಳಲು ಬಯಸುವಿರಿ? ಎಂದೂ ಪ್ರಶ್ನೆ ಕೇಳಲಾಗಿದೆ.

ಆಗ ರಾಖಿ ಸಾವಂತ್, ‘ಶಾರುಖ್ ಖಾನ್ ನನಗೆ ಅವರ ವೀರ್ಯವನ್ನು ನೀಡಿದರೆ, ನಾನು ಬಾಡಿಗೆ ತಾಯ್ತನಕ್ಕೆ ರೆಡಿ ಎಂದಿದ್ದಾರೆ. ಶಾರೂಖ್ ಅವರ ಮಕ್ಕಳು ಎಷ್ಟೊಂದು ಕ್ಯೂಟ್‌ ಆಗಿವೆ. ಹೀಗಾಗಿ, ನನಗೂ ಅವರ ವೀರ್ಯ ಸಿಕ್ಕರೆ ಒಳ್ಳೆಯದು ಎಂದಿದ್ದಾರೆ. ಸದ್ಯ, ರಾಖಿ ಅವರು ಹೇಳಿಕೆ ನೀಡಿರುವ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟಿಯ ಈ ಹೇಳಿಕೆಗೆ ನಾನಾ ಬಗೆಯ ಕಾಮೆಂಟ್ಸ್ ಹರಿದು ಬರುತ್ತಿದೆ.

ಇದನ್ನೂ ಓದಿ: Python viral video: ಹೆಬ್ಬಾವಿನೊಂದಿಗೆ ಆಟವಾಡಿದ ಮಹಿಳೆ- ಅವಳು ಹೇಗೆಲ್ಲಾ ಆಡಿದ್ಲು ಅಂತ ತಿಳುದ್ರೆ ಶಾಕ್ ಆಗೋದು ಪಕ್ಕಾ !!

Leave A Reply

Your email address will not be published.