Belthangady: ಪೃಥ್ವಿ ಸಾನಿಕಂ ಹೊಸ ತಹಶೀಲ್ದಾರ್ ಆಗಿ ನೇಮಕ!!
ಬೆಳ್ತಂಗಡಿ : ಸರಕಾರ ಒಟ್ಟು 13 ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿದ್ದು, ನ.18(ಇಂದು) ರಂದು ಆದೇಶ ಹೊರಡಿಸಿದೆ.
Sponsoredಈ ಹಿಂದೆ ಬೆಳ್ತಂಗಡಿಯಲ್ಲಿ ಕಾರ್ಯ ನಿರ್ವಹಿಸಿ ಮತ್ತೆ ಇದೀಗ ಹೊಸ ತಹಶೀಲ್ದಾರ್ ಆಗಿ ಕೆಎಎಸ್ ಅಧಿಕಾರಿ ಪೃಥ್ವಿ ಸಾನಿಕಮ್ ಅವರನ್ನು ಬೆಳ್ತಂಗಡಿ ತಹಶೀಲ್ದಾರ್ ಆಗಿ ಸರಕಾರ ನೇಮಕ ಮಾಡಿ ಆದೇಶ ನೀಡಿದೆ.

ಇದನ್ನು ಓದಿ: ಹಲಾಲ್ ಪ್ರಮಾಣ ಪತ್ರವಿರುವ ಪದಾರ್ಥಗಳು ನಿಷೇಧ- ರಾಜ್ಯ ಸರ್ಕಾರದಿಂದ ಖಡಕ್ ಆದೇಶ !!





Comments are closed.