ಗುರುವಾರ, 29 ಅಕ್ಟೋಬರ್ 2026
Trending

ಅಕ್ಟೋಬರ್ 2023

Latest Health Updates Kannada

Ants Problems: ಇರುವೆ ಕಾಟದಿಂದ ರೋಸಿ ಹೋಗಿದ್ದೀರಾ ?! ಇಲ್ಲಿದೆ ನೋಡಿ ನಿಯಂತ್ರಿಸೋ ಸುಲಭ ಉಪಾಯ

Ants Problems: ಆಹಾರ ಪದಾರ್ಥಗಳನ್ನು ಹಾಳು ಮಾಡುವಲ್ಲಿ ಇರುವೆಗಳು ಎತ್ತಿದ ಕೈ. ಹಾಲು, ಮೊಸರು, ಸಕ್ಕರೆ, ಸಿಹಿತಿಂಡಿ, ಇತರೆ ಸಾಂಬಾರು ಪದಾರ್ಥ ಗಳಿಗೆ ಮುತ್ತಿಕೊಂಡ ಇರುವೆಯನ್ನು ಓಡಿಸುವುದು ದೊಡ್ಡ ಸಮಸ್ಯೆ ಎಂದು ನೀವು ಅಂದುಕೊಂಡರೆ ನಿಮ್ಮ ಕಲ್ಪನೆ ತಪ್ಪು.…

Interesting

No Death: ಸಾಯುವುದೇ ಅಪರಾಧವಾದ್ದರಿಂದ ಇಲ್ಲಿ 70 ವರ್ಷಗಳಿಂದ ಯಾರೂ ಸತ್ತಿಲ್ಲ !! ಅರೆ.. ಇದು ಹೇಗೆ ಸಾಧ್ಯ?

No Death: ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎಂಬ ಮಾತು ಎಲ್ಲರಿಗೂ ಗೊತ್ತಿರುವಂತದ್ದೇ!! ಆದರೆ, ಇಲ್ಲೊಂದು ಕಡೆ ಸಾಯವುದು ಕೂಡ ಅಪರಾಧವಂತೆ. ಆದರೆ,ಇಲ್ಲಿ ಮತ್ತೊಂದು ಅಚ್ಚರಿಯ ಸಂಗತಿಯೇನೆಂದರೆ 70 ವರ್ಷಗಳಿಂದ ಇಲ್ಲಿಯವರೆಗೆ ಇಲ್ಲಿ ಯಾರೂ ಸತ್ತಿಲ್ಲವಂತೆ(No Death)!! ಇದು…

Health

heart Attack Symptoms: ಯುವಕರೇ, ಹೃದಯಾಘಾತದ ಬಗ್ಗೆ ಆತಂಕ ಬೇಡ, ತಡೆಗಟ್ಟಲು ಇಂದಿನಿಂದಲೇ ಈ 4 ಅಭ್ಯಾಸಗಳನ್ನು ಶುರುಮಾಡಿ

Heart Attack Symptoms: ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಜನರಲ್ಲಿ ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿವೆ. ಇತ್ತೀಚಿಗೆ ಹೃದಯಾಘಾತಕ್ಕೆ ಸಣ್ಣ ವಯಸ್ಸಿನವರೇ ಬಲಿಯಾಗುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಕಾರಣ ಅನುಸರಿಸುವ ಒತ್ತಡದ ಜೀವನ ಶೈಲಿ, ಬದಲಾದ ಆಹಾರ ಪದ್ಧತಿ , ಹವಾಮಾನ,…

Travel

RapidX: ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – ನೀವಿನ್ನು ಇದರಲ್ಲಿ ಅತೀ ಕಡಿಮೆಬೆಲೆಯಲ್ಲೇ ಪ್ರಯಾಣಿಸ್ಬೋದು

RapidX: ಶುಕ್ರವಾರ ಗಾಜಿಯಾಬಾದ್‌ನ ಸಾಹಿಬಾಬಾದ್‌ನಲ್ಲಿ RapidX ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದ್ದಾರೆ. ದೇಶದ ಮೊದಲ ಕ್ಷಿಪ್ರ ರೈಲು ಸೇವೆಯಾಗಿರುವ ದೆಹಲಿ ಮತ್ತು ಮೀರತ್ (ದೆಹಲಿ ಮೀರತ್ RRTS) ಸಂಪರ್ಕಿಸಲು ಇದನ್ನು ನಿರ್ಮಿಸಲಾಗಿದೆ. ಇಂದು ಪ್ರಧಾನಿ…

Karnataka State Politics Updates

Karnataka BJP: ವಿಜಯದಶಮಿ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ – ಇವರೇ ನೋಡಿ ವಿಪಕ್ಷ ನಾಯಕ ಮತ್ತು ನೂತನ ರಾಜ್ಯಾಧ್ಯಕ್ಷರು !!

Karnataka BJP: ರಾಜ್ಯದಲ್ಲಿ ರಾಜ್ಯ ಬಿಜೆಪಿಯನೂತನ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ವಿಚಾರ ಕಗ್ಗಂಟಾಗಿ ಉಳಿದುಬಿಟ್ಟಿದೆ. ಚುನಾವಣೆ ಮುಗಿದು, ನೂತನ ಸರ್ಕಾರ ರಚನೆಯಾಗಿ ಮೂರ್ನಾಲ್ಕು ತಿಂಗಳುಗಳೇ ಉರುಳಿದರು ಕೂಡ ಇನ್ನೂ ಬಿಜೆಪಿಗೆ (Karnataka BJP)ಸಮರ್ಥ ನಾಯಕ ಸಿಕ್ಕದಿರುವುದು…

Latest Health Updates Kannada

Beauty Tips: ಮುಖದ ಸೌಂದರ್ಯ ಹೆಚ್ಚಿಸಲು ಇದೊಂದು ವಸ್ತುವಿದ್ರೆ ಸಾಕು – ಒಮ್ಮೆ ಹಚ್ಚಿ ಆಗೋ ಚಮತ್ಕಾರ ನೋಡಿ

Beauty Tips: ಸೌಂದರ್ಯ (beauty)ಎನ್ನುವುದು ನೋಡುವವರ ಕಣ್ಣಿನಲ್ಲಿದೆ ಎನ್ನುವುದು ಪ್ರಚಲಿತ ಮಾತು. ಆದರೆ, ಸೌಂದರ್ಯ ಎಂದೊಡನೆ ಹೆಚ್ಚಿನವರಿಗೆ ನೆನಪಾಗುವುದು ಹೆಣ್ಣು. ಹೆಣ್ಣು ಅಂದ ಸೌಂದರ್ಯದ ಕಾಳಜಿ ಮಾಡುವ ವಿಷಯದಲ್ಲಿ ಹೆಚ್ಚು ಲಕ್ಷ್ಯ ವಹಿಸುತ್ತಾರೆ. ಹೆಂಗೆಳೆಯರು ದೇಹ, ಚರ್ಮದ ಕಾಂತಿ…

News

ಮಂಡ್ಯ: ಪಿತೃಪಕ್ಷದಂದೇ ತಂದೆಯನ್ನು ಕೊಂದ ಮಗ- ಕುಮ್ಮಕ್ಕು ನೀಡಿದ್ದೇ ತಾಯಿಯಂತೆ !!

Murder: ಮಂಡ್ಯ ಜಿಲ್ಲೆ ಬೆಸಗರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಪಿತೃಪಕ್ಷದಂದೇ ಮಗ ತನ್ನ ತಂದೆಯನ್ನು ಕೊಂದು (Murder)ಹಾಕಿರುವ ಭೀಕರ ಘಟನೆ ನಡೆದಿದೆ. ಇದಕ್ಕೆ ತಾಯಿ ಕುಮ್ಮಕ್ಕು ನೀಡಿದ್ದು ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು…

News

Pocso case: “ಎರಡು ನಿಮಿಷಗಳ ಸುಖ”ಕ್ಕಾಗಿ ಹುಡುಗಿಯರು….: ಹೈಕೋರ್ಟ್‌ನಿಂದ ಯುವಜನತೆಗೆ ಕಿವಿಮಾತು!

HighCourt: ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ಸದರ್ಭ ಕಲ್ಕತ್ತಾ ಹೈಕೋರ್ಟ್ ಯುವ ಹುಡುಗ ಹುಡುಗಿಯರಿಗೆ ಕೆಲವು ಸಲಹೆಗಳನ್ನು ನೀಡಿದೆ. ಯುವಜನರು ತಮ್ಮ ಲೈಂಗಿಕ ಬಯಕೆಗಳನ್ನು ನಿಯಂತ್ರಿಸಬೇಕೆಂದು ಹೈಕೋರ್ಟ್ ಯುವ ಜನತೆಗೆ ಕಿವಿಮಾತೊಂದನ್ನು ಹೇಳಿದೆ. ವಿಚಾರಣಾ ನ್ಯಾಯಾಲಯವು ಅಪ್ರಾಪ್ತ ಗೆಳತಿಯೊಂದಿಗೆ ದೈಹಿಕ…

News

Kadaba: ರೈಲಿನಿಂದ ಆಯತಪ್ಪಿ ಬಿದ್ದ ಕಡಬದ ಯುವಕ ಸಾವು!

Kadaba: ಅ.20 ರಂದು ಕಣ್ಣೂರಿನಲ್ಲಿ ಬೆಳ್ಳಂಬೆಳಗ್ಗೆ ರೈಲಿನಿಂದ ಕಡಬದ ಯುವಕನೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಸುರೇಶ್‌ (34) ಎಂಬುವವರೇ ಮೃತಪಟ್ಟ ಯುವಕ. ಇವರು ಕಡಬ ತಾಲೂಕಿನ ಮರ್ದಾಳ ಬಂಟ್ರ ಗ್ರಾಮದ ನೀರಾಜೆ ನಿವಾಸಿ. ಚೌತಿ ಹಬ್ಬದ…

News

Senior Citizens: ವಿಶೇಷವಾದ FD ಆರಂಭಿಸಿದೆ ಈ ಬ್ಯಾಂಕ್ – ಈ ವರ್ಗದ ಜನರಿಗಂತೂ ಹೊಡೀತು ಬಂಪರ್ ಲಾಟ್ರಿ

Federal Bank: ಖಾಸಗಿ ವಲಯದ ಬ್ಯಾಂಕ್ ಆದ ಫೆಡರಲ್ ಬ್ಯಾಂಕ್ (Federal Bank)ಹಿರಿಯ ನಾಗರಿಕರಿಗೆ (Senior Citizens)ಬೊಂಬಾಟ್ ಖುಷಿಯ(Good News)ಸುದ್ದಿ ನೀಡಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮೆಚ್ಯೂರಿಟಿಗೂ ಮೊದಲು ವಿತ್‌ಡ್ರಾ ಮಾಡಬಹುದಾದ ಡೆಪಾಸಿಟ್‌ಗಳ ಮೇಲೆ ಹೆಚ್ಚಿನ…