ಶುಕ್ರವಾರ, 30 ಅಕ್ಟೋಬರ್ 2026
Trending

ಅಕ್ಟೋಬರ್ 2023

ಬೆಂಗಳೂರು

DYSP: ರಾಜ್ಯದ ಈ ಪೋಲೀಸರಿಗೆ ಸಖತ್ ಗುಡ್ ನ್ಯೂಸ್ – DYSP ಹುದ್ದೆಗಳಿಗೆ ಬಡ್ತಿ ನೀಡಿ ಏಕಾಏಕಿ ಆದೇಶ ಹೊರಡಿಸಿದ ಸರ್ಕಾರ !!

DYSP: ಸರ್ಕಾರ ರಾಜ್ಯದ 30 ಡಿ.ವೈ.ಎಸ್.ಪಿ.ಗಳನ್ನು(DYSP )ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ಚಿಕ್ಕಮಗಳೂರು, ದಾವಣಗೆರೆ, ವಿಜಯಪುರ, ಗದಗ,…

National

Helmet: ಬೈಕ್ ಸವಾರರೇ ಗಮನಿಸಿ ಹೆಲ್ಮೆಟ್ ಕುರಿತು ಬಂತು ಹೊಸ ರೂಲ್ಸ್ !!

Helmet: ಕೇಂದ್ರ ಸರ್ಕಾರ(Central Government)ಹೆಲ್ಮೆಟ್‌ (Helmet) ಗುಣಮಟ್ಟ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಪ್ರತ್ಯೇಕ ಮೂರು ಗುಣಮಟ್ಟ ನಿಯಂತ್ರಣದ ಆದೇಶವನ್ನು ಹೊರಡಿಸಿದೆ. ಕೇಂದ್ರ ಸರ್ಕಾರ ಪೊಲೀಸ್‌ ಪಡೆಗಳು, ನೀರಿನ ಬಾಟಲ್‌ಗ‌ಳ ವಿತರಕರು, ಬಾಗಿಲುಗಳನ್ನು ಜೋಡಿಸುವವರು ಧರಿಸುವ ಶಿರಸ್ತ್ರಾಣ (ಹೆಲ್ಮೆಟ್‌)ಗಳು ಹೇಗೆ…

ದಕ್ಷಿಣ ಕನ್ನಡ

Mangalore: ತಂಡದಿಂದ ಚೂರಿ ಇರಿತ; ಮೂವರಿಗೆ ಗಾಯ ,ಆಸ್ಪತ್ರೆಗೆ ದಾಖಲು!

Mangalore: ಬುಧವಾರ ರಾತ್ರಿ ಪಾಣೆಮಂಗಳೂರು(Mangalore) ಶಾರದೋತ್ಸವ ಮೆರವಣಿಗೆ ಸಂದರ್ಭ ಎರಡು ತಂಡಗಳ ನಡುವೆ ನಡೆದ ಗಲಾಟೆ ಮುಂದುವರಿದ ಭಾಗವಾಗಿ ಗುರುವಾರ ರಾತ್ರಿ ಚೂರಿ ಇರಿತ (Crime News)ನಡೆದಿದೆ ಎನ್ನಲಾಗಿದೆ. ಮೆಲ್ಕಾರ್ ನಲ್ಲಿ ಎರಡು ತಂಡಗಳ ನಡುವೆ ಕೆಲ ದಿನಗಳ…

News

Mylara Lingeshwara Karnika 2023: ಹರಪನಹಳ್ಳಿಯ ಗೊರವಪ್ಪನಿಂದ ಬಂತು ಅಚ್ಚರಿಯ ಕಾರ್ಣಿಕ – ಏನೀ ಹೇಳಿಕೆಯ ಒಳ ಮರ್ಮ?!

Mylara Lingeshwara Karnika 2023: ಇತಿಹಾಸ ಪ್ರಸಿದ್ದ ಹರಪನಹಳ್ಳಿ ದೊಡ್ಡಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಕ್ಕೆ (Mylara Lingeshwara Karnika 2023)ಎರಡು ಬಾರಿ ಕಾರ್ಣಿಕ ನಡೆಯುವುದು ವಾಡಿಕೆ. ಇದು ಪಟ್ಟಣಕ್ಕೆ ಸಮೀಪದ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗೊರವಪ್ಪ ನುಡಿದ ಕಾರ್ಣಿಕ…

Business

Canara Bank: ಕೆನರಾ ಬ್ಯಾಂಕ್‌ ನಿವ್ವಳ ಲಾಭ ಏರಿಕೆ!!

Canara Bank Q2 Results:ಕೆನರಾ ಬ್ಯಾಂಕ್‌ ಲಿಮಿಟೆಡ್‌ನ ಎರಡನೇ ತ್ರೈಮಾಸಿಕ ಲಾಭವು ಉತ್ತಮವಾಗಿದೆ. ವಿನಿಮಯ ದಾಖಲಾತಿಗಳ ಪ್ರಕಾರ, ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸಾಲದಾತರ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ 43% ರಷ್ಟು ಏರಿಕೆಯಾಗಿ 3,606.1 ಕೋಟಿ ರೂಪಾಯಿಗಳಿಗೆ ತಲುಪಿದೆ.…

daily horoscope

Daily horoscope 27/10/2023: ಪ್ರಮುಖ ಕಾರ್ಯಗಳಲ್ಲಿ ನಿಧಾನಗತಿಯ ಪ್ರಗತಿ, ವಾಹನ ಮಾರಾಟದಲ್ಲಿ ಲಾಭ ಇಂದು ಈ ರಾಶಿಯವರಿಗೆ!

Daily horoscope 27/10/2023 ಮೇಷ ರಾಶಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತೀರಿ. ದೂರದ ಸಂಬಂಧಿಕರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಹಣಕಾಸಿನ ವ್ಯವಹಾರಗಳು ಹಿಂದಿನದಕ್ಕಿಂತ ಉತ್ತಮವಾಗಿರುತ್ತದೆ.ಪ್ರಮುಖ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಬಡ್ತಿ ಹೆಚ್ಚಾಗುತ್ತದೆ.ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗುತ್ತದೆ.…

News

Tiger Claw Pendant : ವ್ಯಾಪಾರಿಗಳು ಹುಲಿ ಉಗುರನ್ನು ಎಲ್ಲಿಂದ ತರ್ತಾರೆ ?! ಅದನ್ನು ಮಾರಾಟ ಮಾಡೋದು ಯಾರು ಗೊತ್ತಾ ?!

Tiger Claw Pendant : ಹುಲಿ ಉಗುರು ಪ್ರಕರಣದಲ್ಲಿ ವರ್ತೂರ್​​ ಸಂತೋಷ್​ ಬಂಧನವಾಗುತ್ತಿದ್ದಂತೆ, ಹುಲಿ ಉಗುರಿನ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಸ್ವಾಮೀಜಿ, ಸೆಲೆಬ್ರಿಟಿ, ರಾಜಕಾರಣಿಗಳು ಧರಿಸಿರುವ ಬಗ್ಗೆ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಷ್ಟಕ್ಕೂ ವ್ಯಾಪಾರಿಗಳು…

News

High Court: ಆಸ್ತಿ ವಿಚಾರವಾಗಿ ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್ !! ಈ ನಿಯಮಗಳಲ್ಲಿ ಬದಲಾವಣೆ !

High court: ಹೈಕೋರ್ಟ್ (High court) ಆಸ್ತಿ ವಿಚಾರವಾಗಿ ಮಹತ್ವದ ಆದೇಶ ಹೊರಡಿಸಿದೆ. ಹಿಂದೂ ಉತ್ತರಾಧಿಕಾರಿ ಕಾಯಿದೆಯಡಿ ಮೃತ ಪುತ್ರನ ಆಸ್ತಿಗೆ ತಾಯಿಯು ಮೊದಲನೇ ವರ್ಗದ ವಾರಸುದಾರಳಾಗಿದ್ದು, ಕ್ಲಾಸ್ 1 ಹೇರ್ಸ್, ಪತಿ ಜೀವಂತವಾಗಿದ್ದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರನಿಗೆ…

News

Suicide: ಮೈಸೂರು ದಸರಾ ಕಣ್ತುಂಬಿಕೊಂಡು ಬಂದು ಆತ್ಮಹತ್ಯೆ ಮಾಡಿಕೊಂಡ ಅಂತರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು

ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟುವೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಧನಲಕ್ಷ್ಮೀ (25) ಎಂಬಾಕೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕ್ರೀಡಾಪಟು. ಮೈಸೂರು ದಸರಾವನ್ನು ಸ್ನೇಹಿತರೊಂದಿಗೆ ನೋಡಿ ಬಂದಿದ್ದ ಧನಲಕ್ಷ್ಮೀ ಅವರು ಆಕೆಯ ಮನೆಯಲ್ಲಿ ತಂದೆ, ಸಹೋದರ…

News

Loan : 15,000 ಸಾಲ ಪಡೆದು ತಿಂಗಳಿಗೆ ಬರೀ 111ರೂ EMI ಕಟ್ಟಿ- ಬಡ್ಡಿ ಕೂಡ ತುಂಬಾ ಕಡಿಮೆ !!

Loan : ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಭಾರತದ ಎಲ್ಲೆಡೆ ಸ್ಮಾರ್ಟ್ ಫೋನ್ ನಲ್ಲಿಯೇ UPI ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಇದು ಬ್ಯಾಂಕ್ (bank) ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ. UPI ಪಾವತಿಯು…