gk quiz : ತನ್ನ ಲಿಂಗವನ್ನೇ ತಾನು ಬದಲಿಸಿಕೊಳ್ಳೋ ಪ್ರಾಣಿ ಯಾವುದು ?! ನೀವೇನಾದರೂ ಉತ್ತರ ಹೇಳ್ತೀರಾ ?!

Which animal can change its gender

GK quiz : ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಾವಳಿಗಳು ಹರಿದಾಡುತ್ತಿರುತ್ತವೆ. ನೀವು ನೋಡಿರಬಹುದು. ಕೆಲವು ಸ್ಪರ್ಧಾತ್ಮಕ ಪರೀಕ್ಷೇಗಳ ಪ್ರಶ್ನೆಗಳು ವೈರಲ್ ಆಗುತ್ತಿರುತ್ತವೆ. ಅಂತೆಯೇ ಇದೀಗ ಕೆಲವು ಪ್ರಶ್ನೆ ಹಾಗೂ ಉತ್ತರಗಳು ವೈರಲ್ ಆಗಿದೆ. ಆ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ (GK quiz) ಇಲ್ಲಿದೆ. ತನ್ನ ಲಿಂಗವನ್ನೇ ತಾನು ಬದಲಿಸಿಕೊಳ್ಳೋ ಪ್ರಾಣಿ ಯಾವುದು ಗೊತ್ತಾ ?! ನೀವೇನಾದರೂ ಉತ್ತರ ಹೇಳ್ತೀರಾ ?!
ಟ್ರೈ ಮಾಡಿ!!!.

ಪ್ರಶ್ನೆ : ತನ್ನ ಲಿಂಗವನ್ನೇ ತಾನು ಬದಲಿಸಿಕೊಳ್ಳೋ ಪ್ರಾಣಿ ಯಾವುದು ?!
ಉತ್ತರ : ಆಕ್ಟೋಪಸ್. ಇದು ಗಂಡಿನಿಂದ ಹೆಣ್ಣಿಗೆ ಬದಲಾಗಬಲ್ಲದು.

ಪ್ರಶ್ನೆ : ತೊಳೆಯದೆಯೂ ತಿನ್ನಬಹುದಾದ ಹಣ್ಣು ಯಾವುದು?
ಉತ್ತರ : ಬಾಳೆಹಣ್ಣು

ಪ್ರಶ್ನೆ : ನಾವು ಅದನ್ನು ಎಂದಿಗೂ ತೆರೆಯುವುದಿಲ್ಲ. ಆದರೆ, ಖಂಡಿತವಾಗಿಯೂ ಬಂದ್ ಮಾಡುತ್ತೇವೆ ಅದು ಏನು?
ಉತ್ತರ : ಅಲಾರಾಂ

ಪ್ರಶ್ನೆ : ನಾವು ಏರಲು ಸಾಧ್ಯವಾಗದ ಮರ ಯಾವುದು?
ಉತ್ತರ : ಬಾಳೆ ಗಿಡ, ಅದರ ಮೇಲೆ ನಾವು ಏರಲು ಸಾಧ್ಯವಿಲ್ಲ.

ಪ್ರಶ್ನೆ : ಮಾನವ ದೇಹದಲ್ಲಿ ಅತ್ಯಂತ ಚಿಕ್ಕ ಮೂಳೆ ಎಲ್ಲಿದೆ ?
ಉತ್ತರ : ಕಿವಿಯಲ್ಲಿದೆ.

ಪ್ರಶ್ನೆ : ಯಾರೊಂದಿಗೂ ಜಗಳವಾಡುವುದಿಲ್ಲ, ಯಾರಿಗೂ ಹೊಡೆಯುವುದಿಲ್ಲ, ಆದರೂ ಪ್ರತಿದಿನ ನಾನು ಹೊಡೆತ ತಿನ್ನಬೇಕು, ನಾನು ಯಾರು ?
ಉತ್ತರ : ಡೊಳ್ಳು

 

ಇದನ್ನು ಓದಿ: 7th Pay Commission: ಸರಕಾರಿ ನೌಕರರಿಗೆ ಈ ಬಾರಿ ದೀಪಾವಳಿಗೆ ಸಿಗಲಿದೆ ಡಬಲ್ ಗಿಫ್ಟ್!!!

Leave A Reply

Your email address will not be published.