ಶನಿವಾರ, 24 ಅಕ್ಟೋಬರ್ 2026

ಸೆಪ್ಟೆಂಬರ್ 2023

Interesting

ದಂಪತಿಗಳೇ, ಈ ಅಶ್ವಗಂಧದ ಪ್ರಯೋಜನ ತಿಳಿದುಕೊಂಡರೆ ನಿಜಕ್ಕೂ ಬೆರಗಾಗ್ತೀರ!!!

Ashwagandha: ಅಶ್ವಗಂಧದ ಬೇರು, ತೊಗಟೆ, ಬೀಜ ಹಾಗೂ ಹಣ್ಣುಗಳನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸಲಾಗುವ ಕಾರಣ ಇದೊಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಇದರ ವಾಸನೆ ಕುದುರೆಯ ಮೂತ್ರದ ವಾಸನೆಯನ್ನೇ ಹೋಲುವ ಕಾರಣ ಆಯುರ್ವೇದ…

Interesting

Interesting News: ಸೂರ್ಯಯಾನದ ಆದಿತ್ಯ L-1 ತಲುಪುವ ಪ್ರದೇಶದಲ್ಲಿ ಉಷ್ಣತೆ ಎಷ್ಟಿರುತ್ತದೆ ಗೊತ್ತಾ ?

Interesting News: ಆದಿತ್ಯ L 1 (Aditya L1) ಹೊರಡುವ ಕಾಲ ಸನ್ನಿಹಿತವಾಗಿದೆ. ಈಗಾಗಲೇ ನಾವು ಓದಿದ್ದೇವೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ಗಳ ದೂರದಲ್ಲಿ ಲಾಂಗ್ರೆಜ್ ಒನ್ ಎಂಬ ಪ್ರದೇಶದಲ್ಲಿ ಹೋಗಿ ಈ ಸೌರ ನೌಕೆಯು ಕುಳಿತುಕೊಳ್ಳಲಿದ್ದು, ಅಲ್ಲಿಂದ ಸೂರ್ಯನ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲಿದೆ. (Soorya yaan) .ಅಲ್ಲಿ ಲ್ಯಾಂಗ್ರೆಜ್ ಪಾಯಿಂಟ್ ಎಂಬ ಪ್ರದೇಶಕ್ಕೆ ಹೋದಾಗ ಅಲ್ಲಿ ಉಷ್ಣತೆ ಎಷ್ಟು ಇರಬಹುದು ಎಂಬ ಬಗ್ಗೆ ಸಹಜವಾಗಿ ಎಲ್ಲರಿಗೂ ಕುತೂಹಲವಿದೆ.

latest

Shocking News: ವಿದ್ಯಾರ್ಥಿಯ ಸ್ಕೂಲ್ ಬ್ಯಾಗ್ ನಿಂದ ಹೆಡೆ ಎತ್ತಿ ನಿಂತಿತು ನಾಗರಹಾವು!!!ಅಷ್ಟಕ್ಕೂ ಹಾವು ಶಾಲೆಬ್ಯಾಗ್ ನೊಳಗೆ ಬಂದದ್ದು ಹೇಗೆ?

Shocking News: ಪೋಷಕರೇ ಎಚ್ಚರ!! ನಿಮ್ಮ ಸಣ್ಣ ನಿರ್ಲಕ್ಷ್ಯ ಧೋರಣೆ ಮಕ್ಕಳ ಜೀವಕ್ಕೆ ಕುತ್ತು ತರಬಹುದು!! ಅರೇ ಇದೇನಿದು ವಿಚಾರ ಅಂತೀರಾ? ಹಾಗಿದ್ರೆ, ನೀವು ಈ ಕಹಾನಿ ತಿಳಿಯಲೇಬೇಕು. ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಬಾಳೂರು ಸರ್ಕಾರಿ…

News

Interesting Facts: ಸೂರ್ಯನ ಬಗ್ಗೆ ನಮಗೆ ಗೊತ್ತಿಲ್ಲದ, ತಿಳಿದುಕೊಳ್ಳಲೇ ಬೇಕಾದ ಆಕರ್ಷಕ ವಿಷಯಗಳು !

Interesting Facts: ಭೂಮಿಯಲ್ಲಿ ಇರುವ ಸಕಲ ಜೀವರಾಶಿಗಳಿಗೆ ಮತ್ತು ಮನುಷ್ಯರಿಗೆ ಬೆಳಕನ್ನು ಮತ್ತು ಶಕ್ತಿಯನ್ನು ಒದಗಿಸಿ ಕೊಡುವುದು ಸೂರ್ಯ (Sun).

latest

Delhi: ಹೀನ ಕೃತ್ಯ: 85 ವರ್ಷದ ವೃದ್ಧೆ ತುಟಿ ಹರಿದು ಅತ್ಯಾಚಾರ ಮಾಡಿದ 28 ವರ್ಷದ ವ್ಯಕ್ತಿ!

ದೆಹಲಿಯ(Delhi) ನೇತಾಜಿ ಸುಭಾಷ್ ಪ್ರದೇಶದಲ್ಲಿ ಶುಕ್ರವಾರ 85 ವರ್ಷದ ವೃದ್ಧೆ ಮೇಲೆ ಅತ್ಯಾಚಾರ (Rape)ನಡೆದಿರುವ ಭಯಾನಕ ಘಟನೆ ವರದಿಯಾಗಿದೆ.

ದಕ್ಷಿಣ ಕನ್ನಡ

Mangalore Krishna Janmashtami: ಕೃಷ್ಣ ಜನ್ಮಾಷ್ಟಮಿಗೆ ಮಂಗಳೂರು ಕಮಿಷನರ್‌ ಮಾರ್ಗಸೂಚಿ ಬಿಡುಗಡೆ!!! ಏನಿದೆ ಗೊತ್ತಾ? ಈ ಪಾಲನೆ ಕಡ್ಡಾಯ!!!

Krishna Jnanmashtami - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿ(Krishna Jnanmashtami) ಕೂಡ ಒಂದಾಗಿದ್ದು, ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ (Dakshina Kannada)ಜಿಲ್ಲೆಯಾದ್ಯಂತ ಶ್ರೀಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿದೆ.

latest

ಸೂರ್ಯನಿಗೇ ಟಾರ್ಚ್ ಬೀರಲು ಹೊರಟ ಇಸ್ರೋ | ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲಿರುವ ಆದಿತ್ಯ L1 ಉಡಾವಣೆಗೆ ಕ್ಷಣ ಗಣನೆ !

ಚಂದ್ರಯಾನ-3 ರ ಭರ್ಜರಿ ಯಶಸ್ಸಿನ ಬಳಿಕ ಹೆಮ್ಮೆಯಿಂದ ಬೀಗುತ್ತಾ ಮತ್ತಷ್ಟು ಪ್ರೇರಿತವಾಗಿರುವ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಬಾಹ್ಯಾಕಾಶದಲ್ಲಿ ಮತ್ತೊಂದು ಐತಿಹಾಸಿಕ ಹೆಜ್ಜೆ ಗುರುತು ಮೂಡಿಸಲು ಮುಂದಾಗಿದೆ. ಇಂದು ಹೆಮ್ಮೆಯ ಕ್ಷಣಗಳಿಗೆ ಮುಹೂರ್ತ ಇಡಲಾಗಿದೆ. ಇಂದು ಬೆಳಗ್ಗೆ 11.50 ಕ್ಕೆ ಸೂರ್ಯ ಶಿಕಾರಿಗೆ ಆದಿತ್ಯ ಎಲ್-1 ಹೊರಡಲಿದ್ದು ಉಡಾವಣೆಗೆ ಸಕಲ ವ್ಯವಸ್ಥೆಗಳೂ ಸಜ್ಹಾಗಿ ನಿಂತಿದೆ.

News

Mangalore News: ಮೀನು ಅನ್ಲೋಡ್ ಮಾಡಲು ಬೋಟ್ ಟ್ಯಾಂಕ್ ಗೆ ಇಳಿದಾಗ ವಿಷಾನಿಲ, ಸ್ಮೃತಿ ತಪ್ಪಿ ಬಿದ್ದ ಇಬ್ಬರು ಕಾರ್ಮಿಕರು

ಮಂಗಳೂರಿನ ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬೋಟ್ ಗೆ ಇಳಿದ ಕಾರ್ಮಿಕರಿಬ್ಬರು ವಿಷಾನಿಲ ಸೇವಿಸಿ ಸ್ಮೃತಿ ಹೀನರಾಗಿ ಬಿದ್ದ ಘಟನೆ ನಡೆದಿದೆ. ಮಲ್ಪೆಯ ಟ್ರಾಲ್ ಲೈಲ್ಯಾಂಡ್ ಬೋಟ್ ನಲ್ಲಿ ಚಲ್ಟ್ ಮೀನು ಖಾಲಿ ಮಾಡಲು ಬೋಟ್ ನ ಸ್ಟೋರೇಜ್ ಗೆ…

latest

ಸವಣೂರು : ಕೊಂಬಕೆರೆ ಹಸ್ತಾಂತರ ಕಾರ್ಯಕ್ರಮ

ಸವಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಕಡಬ ತಾಲೂಕಿನ ಸವಣೂರು ಕೊಂಬ ಕೆರೆಯನ್ನು “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿಯಲ್ಲಿ ಪುನಶ್ಚೇತನ ಗೊಳಿಸಲಾಗಿದ್ದು ಇದರ ಹಸ್ತಾಂತರ ಕಾರ್ಯಕ್ರಮ ಸೆ.1ರಂದು ನಡೆಯಿತು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ…

latest

ADITYA L1 LAUNCH: ಆದಿತ್ಯ L1 ಯಶಸ್ವಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಸ್ರೋ ಡೈರೆಕ್ಟರ್ ಸಂಧ್ಯಾ ಶರ್ಮ ಪ್ರಾರ್ಥನೆ

ADITYA L1 LAUNCH:  ಸಂಸ್ಥೆಯಿಂದ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್೧ ಉಪಗ್ರಹವು ಯಶಸ್ವಿಯಾಗಿ ಉಡಾವಣೆಗೊಳ್ಳಲಿ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ಇಸ್ರೋದ ಅಡಿಷನಲ್ ಸೆಕ್ರೇಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭ ಶ್ರೀ…