Cleaning Gas Stove: ಜಿಡ್ಡುಗಟ್ಟಿದ ಗ್ಯಾಸ್ ಸ್ಟವ್- ಗ್ಯಾಸ್ ಬರ್ನರ್ ಫಳಫಳ ಹೊಳೆಯುವಂತೆ ಮಾಡುವ ಸುಲಭ ಟಿಪ್ಸ್ ಇಲ್ಲಿದೆ!!!
Cleaning Gas Stove:ಸ್ವಲ್ಪ ತಣ್ಣಗಾದ ನಂತರ ಬರ್ನರ್‌ಗಳನ್ನು ತೆಗೆದು ಡಿಶ್ ವಾಷರ್ ಅಥವಾ ಸೋಪಿನಿಂದ ಉಜ್ಜಿದರೆ ಬರ್ನರ್‌ಗಳು ಶುಚಿಯಾಗುತ್ತದೆ.
Cleaning Gas Stove:ಸ್ವಲ್ಪ ತಣ್ಣಗಾದ ನಂತರ ಬರ್ನರ್‌ಗಳನ್ನು ತೆಗೆದು ಡಿಶ್ ವಾಷರ್ ಅಥವಾ ಸೋಪಿನಿಂದ ಉಜ್ಜಿದರೆ ಬರ್ನರ್‌ಗಳು ಶುಚಿಯಾಗುತ್ತದೆ.
ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ (Sowjanya case) ಬಳಿಕ ಪಾಂಗಾಳ ರಸ್ತೆಯಲ್ಲಿ ಕೊನೆಗೂ ಸರ್ಕಾರ ಬಸ್ ಸಂಚಾರ ಮಾಡುವ ನಿರ್ಧಾರವನ್ನು ಕೈಗೊಂಡಿದೆ.
ಐದು ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿರುವ ಘಟನೆಯೊಂದು ನಡೆದಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆಯೊಂದು ನಡೆದಿದೆ(Yadgiri).
ಶಿಕ್ಷಕನೊಬ್ಬ (teacher) ಶಾಲೆಗೆ ಕುಡಿದು ಬಂದು ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿ ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ತೋರಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ
ಬೆಳ್ತಂಗಡಿಯ(Belthangady) ಪುದುವೆಟ್ಟು ಗ್ರಾಮದ ಯುವ ಪ್ರತಿಭಾನ್ವಿತ ಕಬ್ಬಡ್ಡಿ ಆಟಗಾರ ಸ್ವರಾಜ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಇದೀಗ ಬಿದ್ದು ಸಿಕ್ಕಿದೆ.
BL Santosh -jagadish shettar:ಒಂದು ವೇಳೆ ಅವರ ಸಂಪರ್ಕದಲ್ಲಿ ನಮ್ಮ ಶಾಸಕರು ಇದ್ದರೆ ನಾಳೆಯೆ ಆಪರೇಷನ್ ಕಮಲ ಸ್ಟಾರ್ಟ್ ಮಾಡಲಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
Sullia: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ನಡೆಸಿದ್ದ ಕಾನೂನು ಹೋರಾಟಕ್ಕೆ ಜಯ ದೊರೆತಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಕೋರ್ಟ್ ಎತ್ತಿ ಹಿಡಿದಿದೆ.
ಬೆಂಗಳೂರಿನ(Bengaluru) ಖ್ಯಾತ ಉದ್ಯಮಿಯೊಬ್ಬರ 39 ವರ್ಷದ ಖಾಸಗಿ ಗನ್ಮ್ಯಾನ್ನನ್ನು ಸಹೋದ್ಯೋಗಿ ಮೇಲೆ ಗುಂಡು ಹಾರಿಸಿದ ಆರೋಪದ ಮೇರೆಗೆ ತಿಲಕನಗರ ಪೊಲೀಸರು ಬಂಧಿಸಿದ್ದಾರೆ.