Mysore: ಬ್ಯೂಟಿಪಾರ್ಲರ್‌ನಲ್ಲಿ ಅನೈತಿಕ ಚಟುವಟಿಕೆ : ಪೊಲೀಸ್ ದಾಳಿ ,ಐವರು ಯುವತಿಯರ ರಕ್ಷಣೆ
ಮೈಸೂರು(Mysore) ನಗರದ ಅಗ್ರಹಾರದ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ಯೂಟಿಪಾರ್ಲರ್‌ವೊಂದಕ್ಕೆ ಪೊಲೀಸರು ದಾಳಿ ನಡೆಸಿ ಐವರು ಯುವತಿಯನ್ನು ರಕ್ಷಿಸಿದ ಬಗ್ಗೆ ವರದಿಯಾಗಿದೆ.
ಮೈಸೂರು(Mysore) ನಗರದ ಅಗ್ರಹಾರದ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ಯೂಟಿಪಾರ್ಲರ್‌ವೊಂದಕ್ಕೆ ಪೊಲೀಸರು ದಾಳಿ ನಡೆಸಿ ಐವರು ಯುವತಿಯನ್ನು ರಕ್ಷಿಸಿದ ಬಗ್ಗೆ ವರದಿಯಾಗಿದೆ.
Mangaluru: ಯುವಕನೋರ್ವನಿಗೆ ಚೂರಿ ಇರಿದು ಗಾಯಗೊಳಿಸಿದ ಘಟನೆಯೊಂದು ನಗರದ ಹೊರವಲಯದ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
Big update for PPF, SSY Account Holders: PPF ಆದಾಯದ ಭದ್ರತೆಯನ್ನು ಒದಗಿಸುವ ಸರ್ಕಾರದ ಖಾತರಿ ಮತ್ತು ಸರಳ ಯೋಜನೆಯಾಗಿದೆ. ಸದ್ಯ PPF, SSY ಖಾತೆದಾರರಿಗೆ ಬಿಗ್ ಅಪ್ಡೇಟ್ ಇಲ್ಲಿದೆ (Big update for PPF, SSY…
Tulasi Hair Pack: ಹಿಂದಿನ ಕಾಲದಲ್ಲಿ ಏನೇ ಸಮಸ್ಯೆ ಗೆ ಪರಿಹಾರವಾಗಿ ಪ್ರತಿಯೊಂದನ್ನು ನೈಸರ್ಗಿಕವಾಗಿ ಪಡೆದುಕೊಳ್ಳುತ್ತಿದ್ದರು ಮತ್ತು ಅದರಿಂದ ಯಾವುದೇ ವಿಧವಾದ ಸೌಂದರ್ಯ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ. ಆದರೆ ಈಗ ಸಮಯ ಮತ್ತು ನೈಸರ್ಗಿಕ ವಸ್ತುಗಳ ಅಭಾವದಿಂದಾಗಿ ನಮ್ಮ ಸೌಂದರ್ಯ…
Madhya Pradesh: ಪತಿ ಸಾವನ್ನಪ್ಪಿದ್ದಾನೆ (death) ಎಂಬುದು ತಿಳಿಯದೆ ಮೃತ ಪತಿಯೊಂದಿಗೆ ಪತ್ನಿಯೊಬ್ಬಳು ರಾತ್ರಿಯಿಡೀ ಮಾತನಾಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಸಾಂಸ್ಕೃತಿಕ ನಗರಿ ಜಬಲ್‌ಪುರದಲ್ಲಿ ನಡೆದಿದೆ. ಮಾಯಾ ಠಾಕೂರ್ ಮತ್ತು ಆಕೆಯ ಪತಿ ಶಂಕರ್ ಹಲವು ವರ್ಷಗಳಿಂದ…
Telangana: ಮನುಷ್ಯ ಎಷ್ಟೇ ತಂತ್ರಜ್ಞಾನ ಕಂಡುಹಿಡಿದರು ಕೂಡ ಆತನ ಮರಣವನ್ನು ಊಹಿಸಲು ಸಾಧ್ಯವಿಲ್ಲ ಅನ್ನೋದಕ್ಕೆ ಇದೊಂದು ನಿದರ್ಶನ ಎನ್ನಬಹುದು. ಅಂತೆಯೇ ಬಾಳಿ ಬದುಕಬೇಕಾದ ಸುಂದರ ಕನಸನ್ನು ಕಾಣ ಹೊರಟ ಯುವಕರ ಗುಂಪು ಒಂದು ಖುಷಿಯಲ್ಲಿ ಒಟ್ಟಾಗಿ ಕ್ರಿಕೆಟ್ ಆಡುತ್ತಿದ್ದರು.…
Cancer Treatment: ಯುಕೆ (UK) ವೈದ್ಯಕೀಯ ವಿಭಾಗವು 7 ನಿಮಿಷಗಳಲ್ಲಿ ಕ್ಯಾನ್ಸರ್ ವಿರುದ್ಧ ಕೆಲಸ ಮಾಡಲು ಪ್ರಾರಂಭಿಸುವ ಹೊಸ ರೀತಿಯ ಇಂಜೆಕ್ಷನ್ ಅನ್ನು ಕಂಡುಹಿಡಿದಿದೆ.
ಹತ್ಯೆಯಾದವರ ಕುಟುಂಬದವರು ಯಾರೆಂದೇ ತಿಳಿದಿಲ್ಲ. ಅರ್ಥ ಮಾಡಿಕೊಳ್ಳಿ, ಎಲ್ಲಿದ್ದೇವೆ ನಾವು. ಇದು ಯಾವ ದೇಶ ಇದು ಯಾವ ನ್ಯಾಯ ? ಎಂದು ಆಕ್ರೋಶ ವ್ಯಕ್ತಪಡಿಸಿದರು
ಮನೆಯ ಕಸವನ್ನು ತಂದು ರಸ್ತೆ ಬದಿಯಲ್ಲಿ ಹಾಕುತ್ತಿದ್ದ ವ್ಯಕ್ತಿಯೋರ್ವನನ್ನು ತಡೆದು ಹಾಕಿದ ಕಸವನ್ನು ಅವನಿಂದಲೇ ಕ್ಲೀನ್ ಮಾಡಿಸಿದ ಘಟನೆ ತಾಲೂಕಿನ ಕುಂಬ್ರದಲ್ಲಿ ನಡೆದಿದೆ (Puttur).
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು (KSOU Mysuru Recruitment 2023) ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ