ಕಾರ್ಕಳ:ಅನೈತಿಕ ಪೊಲೀಸ್ ಗಿರಿ ಆರೋಪ; ಐವರು ಹಿಂದೂ ಕಾರ್ಯಕರ್ತರ ಬಂಧನ
Karkala: ಕಾರಿನಲ್ಲಿ ತೆರಳುತ್ತಿದ್ದ ಕಾಲೇಜೊಂದರ ವೈದ್ಯರು ಹಾಗೂ ಪ್ರಾಧ್ಯಾಪಕರನ್ನು ತಡೆದು ಪ್ರಶ್ನಿಸಿ ಹಲ್ಲೆ ನಡೆಸಿದ್ದ ಘಟನೆಯೊಂದು ಕಾರ್ಕಳದಲ್ಲಿ ಜುಲೈ 29 ರಂದು ನಡೆದಿದೆ
Karkala: ಕಾರಿನಲ್ಲಿ ತೆರಳುತ್ತಿದ್ದ ಕಾಲೇಜೊಂದರ ವೈದ್ಯರು ಹಾಗೂ ಪ್ರಾಧ್ಯಾಪಕರನ್ನು ತಡೆದು ಪ್ರಶ್ನಿಸಿ ಹಲ್ಲೆ ನಡೆಸಿದ್ದ ಘಟನೆಯೊಂದು ಕಾರ್ಕಳದಲ್ಲಿ ಜುಲೈ 29 ರಂದು ನಡೆದಿದೆ
ನಟಿ ಶಕೀಲಾ(Actress Shakeela) ಇತ್ತೀಚಿನ ಸಂದರ್ಶನವೊಂದರಲ್ಲಿ, ವಡಿವೇಲು ಶೂಟಿಂಗ್ ಸೆಟ್ನಲ್ಲಿ ನಟಿಯರೊಟ್ಟಿಗೆ ಕೆಟ್ಟದಾಗಿ ವರ್ತಿಸುತ್ತಿದ್ದರು ಎಂದಿದ್ದಾರೆ.
Teachers Recruitment : ರಾಜ್ಯ ಸಚಿವ ಸಂಪುಟವು ಆಗಸ್ಟ್ 1 ರಂದು ಉತ್ತರ ಪ್ರದೇಶ ಶಿಕ್ಷಣ ಸೇವಾ ಆಯ್ಕೆ ಆಯೋಗದ ಮಸೂದೆ 2023 ರ ಕರಡನ್ನು ಅನುಮೋದಿಸಿದೆ
ಬಾಲಿವುಡ್ನ (Bollywood) ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ (Nitin Desai) ಅವರು ಇಂದು (ಆ. 2) ಮುಂಜಾನೆ ಆತ್ಮಹತ್ಯೆ (Sucide) ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಕ್ಕೆ ಅರಮನೆ ಜೆಡ್ಡು ಸಮೀಪದಲ್ಲಿ ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ (child death) ಆಘಾತಕಾರಿ ಘಟನೆ ನಡೆದಿದೆ.
ನಾವು ನಾಗಪಂಚಮಿಯಂದು ಯಾವ ಎಂಟು ಹಾವುಗಳನ್ನು ದೇವತೆಗಳಾಗಿ ಪೂಜಿಸಲಾಗುತ್ತದೆ ಎಂಬುವುದನ್ನು ಇಲ್ಲಿ ನಾವು ನಿಮಗೆ ತಿಳಿಸಿಕೊಡಲಾಗುತ್ತದೆ.
ಮಹಿಳೆ ಗೆಳೆಯನೊಂದಿಗೆ ಮಾತನಾಡುತ್ತಿದ್ದ ಮಾತುಗಳನ್ನು ಡ್ರೈವರ್ ಕದ್ದು ಕೇಳಿಸಿಕೊಂಡು ಕೊನೆಗೆ ಮಹಿಳೆಗೆ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
Actor Kishore: ಇದೀಗ ಮಣಿಪುರ ಘಟನೆ (Manipur Incident) ಹಾಗೂ ಸೌಜನ್ಯ ಪ್ರಕರಣದ (Sowjanya Case) ಬಗ್ಗೆ ಬೇಸರ ಹೊರಹಾಕಿದ್ದಾರೆ.
ನೀವು ಸರಾಸರಿ ಬಳಸುವ ಯೂನಿಟ್ ವಿದ್ಯುತ್ 200 ಯೂನಿಟ್ ಕಡಿಮೆಯಿದ್ದರೆ, ಮನೆಯ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ
Honeytrap: ಹನಿಟ್ರ್ಯಾಪ್ ಮಾಡುತ್ತಿದ್ದ ಗಂಭೀರ ಆರೋಪದಲ್ಲಿ ಖತರ್ನಾಕ್ ಗ್ಯಾಂಗ್ ಒಂದನ್ನು ಪೊಲೀಸರು ಬಂಧಿಸಿದ ಪ್ರಕರಣ ಜಿಲ್ಲೆಯ ತೀರ್ಥಹಳ್ಳಿಯಿಂದ ವರದಿಯಾಗಿದೆ.