Maharashtra crime: ಎಣ್ಣೆ ಏಟಲ್ಲಿ ಗೆಳೆಯನ ಕತ್ತು ಕಚ್ಚಿ ರಕ್ತ ಹೀರಲು ಹೊರಟ, ರಕ್ತ ಹೀರಿದವ ಈಗ ರಕ್ತಕಾರಿ ಸತ್ತ!
Maharashtra crime: ಅಂದು ಎಣ್ಣೆ ಪಾರ್ಟಿಯ ವೇಳೆ ಗೆಳೆಯರು ಕುತ್ತಿಗೆ ಕಚ್ಚಿ ರಕ್ತ ಹೀರಿದ ವಿಚಿತ್ರ ಘಟನೆಯ ಬಗ್ಗೆ ನೀವು ಓದಿದ್ದೀರಿ. ಇದೀಗ ಕಥೆ ಮುಂದುವರೆದಿದೆ.
Maharashtra crime: ಅಂದು ಎಣ್ಣೆ ಪಾರ್ಟಿಯ ವೇಳೆ ಗೆಳೆಯರು ಕುತ್ತಿಗೆ ಕಚ್ಚಿ ರಕ್ತ ಹೀರಿದ ವಿಚಿತ್ರ ಘಟನೆಯ ಬಗ್ಗೆ ನೀವು ಓದಿದ್ದೀರಿ. ಇದೀಗ ಕಥೆ ಮುಂದುವರೆದಿದೆ.
Snake and Ladder game: ಹಾವು ಏಣಿ ಆಟ , ಈ ಹಿಂದೆ ಮಕ್ಕಳಿಗೆ ನೈತಿಕ ಭೋಧನೆಯ ಜೊತೆಗೆ ಜೀವನ ರೂಪಿಸಿಕೊಳ್ಳಲು ಈ ಆಟವನ್ನೇ ನಿದರ್ಶನವಾಗಿ ಮಾಡಿಕೊಂಡಿದ್ದರು.
Viral News: ಸದ್ದಿಲ್ಲದೆ ಕಚ್ಚಿ ಹೋಗಿ, ಅದೆಷ್ಟೋ ರೋಗಗಳಿಗೆ ಎಡೆ ಮಾಡಿಕೊಡೋದು ಕೂಡ ಇದೆ ಸೊಳ್ಳೆ. ಆದರೆ, ಈ ಸೊಳ್ಳೆಗೂ ಕೂಡ ಏನು ಡಿಮ್ಯಾಂಡ್ ಅಂತೀರಾ??
ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಐಸ್ಲ್ಯಾಂಡ್ ಗೆ ನೀವು ಬೇಟಿ ನೀಡಬೇಕು. ಇಲ್ಲಿ ಎಲ್ಲಿಯೂ ಕೂಡ ನಿಮಗೆ ಸೊಳ್ಳೆಗಳನ್ನು ಕಾಣಲು ಸಿಗುವುದಿಲ್ಲ.
Curry Leaves Preservation: ಮಾರನೇ ದಿನ ಹಾಳಾಗುತ್ತದೆ. ಹಾಗಿದ್ದಾಗ ಕರಿಬೇವು ಫ್ರೆಶ್ ಆಗಿರಲು, ಹಾಳಾಗದೇ ಇರಲು ಏನು ಮಾಡಬೇಕು?! ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ ಸಾಕು!!
Kerala: ನರ್ಸ್ ವೇಷ ಹಾಕಿಕೊಂಡು ಗರ್ಭಿಣಿಯನ್ನು ಕೊಲೆ (Murder) ಮಾಡಲು ಯತ್ನಿಸಿದ ಹೀನಾಯ ಘಟನೆ ಬೆಳಕಿಗೆ ಬಂದಿದೆ.
Dharmasthala: ಆಟೋ ಚಾಲಕನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮೊಬೈಲ್ ಫೋನ್ ಬಳಸುವವರು ತಮ್ಮ ಸಾಧನಗಳಲ್ಲಿ ಕೇಬಲ್ ಅಥವಾ DTH ಸಂಪರ್ಕದ ಮೂಲಕ ಟಿವಿ ವೀಕ್ಷಣೆ( Live Tv Channel) ಮಾಡಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಹೌದು, ಆಟೋ, ಮ್ಯಾಕ್ಸಿಕ್ಯಾಬ್ ಚಾಲಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯಿಂದಲೇ ಆ್ಯಪ್‌ವೊಂದನ್ನು (Transport Department App For Auto Cab driver) ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಗ್ಗೆ ಸಾರಿಗೆ ಸಚಿವರು ಮಹತ್ವದ ಘೋಷಣೆ ಮಾಡಿದ್ದಾರೆ.
Dharmasthala Sowjanya case: ಸೌಜನ್ಯ ಪರ ಹೋರಾಟಕ್ಕೆ ದೊಡ್ಡ ಬೆಂಬಲ ಸಿಕ್ಕಿದೆ, ಖುದ್ದು ಕರ್ನಾಟಕದ ಕಾಂಗ್ರೆಸ್ ಸೌಜನ್ಯ ಪರ ಹೋರಾಟಕ್ಕೆ ಬೆಂಬಲ ಘೋಷಿಸಿದೆ