Man Billionaire Overnight: ಅಪ್ಪನ ಹಳೆ ಪಾಸ್’ಬುಕ್ ಮಗನ ಬದುಕು ಬದಲಿಸಿತು ; ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಮಗ!
ಮನೆ ಕ್ಲೀನಿಂಗ್ ವೇಳೆ ಸಿಕ್ಕ ಅಪ್ಪನ ಹಳೆ ಪಾಸ್‌ಬುಕ್ ನಿಂದಾಗಿ ಮಗ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ (Man billionaire overnight) ಘಟನೆ ಬೆಳಕಿಗೆ ಬಂದಿದೆ
ಮನೆ ಕ್ಲೀನಿಂಗ್ ವೇಳೆ ಸಿಕ್ಕ ಅಪ್ಪನ ಹಳೆ ಪಾಸ್‌ಬುಕ್ ನಿಂದಾಗಿ ಮಗ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ (Man billionaire overnight) ಘಟನೆ ಬೆಳಕಿಗೆ ಬಂದಿದೆ
Spandana Vijay Raghavendra: ಈಗಾಗಲೇ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಇನ್ನೇನು ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲು ಸಿದ್ಧತೆ ಆಗಿದೆ.
ಕೆಲವರಂತೂ ಕಂಠ ಪೂರ್ತಿ ಕುಡಿದು ಮನೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇರುತ್ತಾರೆ. ಇಂಥವರಿಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ (good news) ನೀಡಿದೆ.
ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಲು ಮತ್ತು ಕಾರು ಚಾಲನೆ ವೇಳೆಯಲ್ಲಿ ಸೀಟ್ ಬೆಲ್ಟ್ ಧರಿಸುವಂತೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಕೇರಳದಿಂದ ಕರ್ನಾಟಕಕ್ಕೆ ಜಾನುವಾರು ಸಾಗಾಟವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತವು ನಿಷೇಧ (Kerala cattle Ban)ಹೇರಿ ಆದೇಶ ಜಾರಿಗೊಳಿಸಿದೆ.
ಆದರೆ ನಮ್ಮ ದೇಶದ ಬಗ್ಗೆ ಗೊತ್ತಿರದ ವಿಷಯಗಳು ಸಹ ಹಲವಾರು ಇವೆ. ಅದರಲ್ಲೊಂದು ವಿಚಾರ ಭಾರತದ ಕೊನೆಯಗ್ರಾಮ.
ನಟಿ ಶೆರ್ಲಿನ್ ಚೋಪ್ರಾ (Rahul Gandhi- Sherlyn Chopra) ಇತ್ತೀಚೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Congress leader Rahul Gandhi ) ಬಗ್ಗೆ ಮಾತನಾಡಿದ್ದು, ಬಿಸಿ ಬಿಸಿ ಸುದ್ದಿ ನೀಡಿದ್ದಾರೆ
Bank Holidays in September : ಮುಂಬರುವ ತಿಂಗಳುಗಳಲ್ಲಿ ಠೇವಣಿ ಇಡಲು ಬಯಸಿದರೆ ನಿಮ್ಮ ರಾಜ್ಯದಲ್ಲಿ ಬ್ಯಾಂಕಿಗೆ ಭೇಟಿ ನೀಡುವ ಮೊದಲು ಬ್ಯಾಂಕ್ ರಜಾದಿನಗಳನ್ನು ತಿಳಿಯುವುದು ಒಳಿತು.
ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ (Gruha lakshmi Scheme) ಈಗಾಗಲೇ ನೋಂದಣಿ ಆರಂಭವಾಗಿದೆ.
Daily Horoscope 08/08/2023: ಕೈಗೊಂಡ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ.ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.ವ್ಯಾಪಾರ ಉದ್ಯೋಗಗಳು ಸುಗಮವಾಗಿ ಸಾಗುತ್ತವೆ.