ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2023

National

ದೇವಸ್ಥಾನಕ್ಕೆ ಗಂಡನನ್ನು ಕರೆದುಕೊಂಡ ಹೋದ ಪತ್ನಿ, ತೋಟಕ್ಕೆ ಹೋಗಿ ಮೋಜು ಮಾಡುವ ಅಂದಳು! ಅಷ್ಟೇ ನಂತರ ಗಂಡ ಏನಾದ?

Andhra Pradesh :ಹೀಗಾಗಿ, ಮಡದಿ ತನಗೆ ಯಾವುದೇ ಅಕ್ರಮ ಸಂಬಂಧದ ನಂಟಿಲ್ಲ ಎಂಬುದನ್ನು ಪತಿಗೆ ನಂಬಿಸಲು ಪತಿಯನ್ನೇ ಹೆಚ್ಚು ಪ್ರೀತಿಸುವ ಹಾಗೆ ನಾಟಕವಾಡಿದ್ದಾಳೆ.

Latest Health Updates Kannada

Spicy Food: ಖಾರ ತಿಂದು ನಾಲಗೆ ಧಗಧಗ ಎಂದು ಉರಿಯುತ್ತಿದ್ದರೆ ಇಲ್ಲಿದೆ ಉರಿಶಮನ ಪರಿಹಾರ! ನೀರು ಕುಡಿಯಬೇಕೇ? ಹೌದು , ಇಲ್ಲ ಎಂಬುವುದಕ್ಕೆ ಇಲ್ಲಿದೆ ಉತ್ತರ!!!

Spicy Food: ಅದಕ್ಕಾಗಿ ನೀವು ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ ಈ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಬಾಯಿ ಉರಿ ಕಡಿಮೆ ಮಾಡಬಹುದು.

ದಕ್ಷಿಣ ಕನ್ನಡ

ದ.ಕ.ದ 6 ಮಂದಿ ಇನ್‌ಸ್ಪೆಕ್ಟರ್ ಸಹಿತ ರಾಜ್ಯದ 66 ಮಂದಿ ವರ್ಗಾವಣೆ

ದ.ಕ. (Dakshina Kannada) ದ 6 ಮಂದಿ ಇನ್‌ಸ್ಪೆಕ್ಟರ್ ಸಹಿತ ರಾಜ್ಯದ 66 ಮಂದಿ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

latest

Govt employees: ಸರಕಾರಿ ನೌಕರರಿಗೆ ಬಂಪರ್‌ ಸಿಹಿ ಸುದ್ದಿ! ಇನ್ನು ಇವರಿಗೆ ಲಭಿಸಲಿದೆ 2ವರ್ಷ ಹೆಚ್ಚುವರಿ ಪಾವತಿ ರಜೆ!

ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿಯೊಂದು(Govt Employees) ಹೊರಬಿದ್ದಿದೆ. ಕೇಂದ್ರ ಸರ್ಕಾರ ನೌಕರರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತದೆ

latest

LPG Cylinder : ಹಬ್ಬದ ಖುಷಿ ಜೊತೆಗೆ ಜನತೆಗೆ ಮತ್ತೊಂದು ಸಿಹಿ ಸುದ್ದಿ! LPG ಸಿಲಿಂಡರ್‌ಗಳ ಬೆಲೆ ಇಳಿಕೆ!!!

LPG ಸಿಲಿಂಡರ್‌ಗಳ (LPG Cylinder) ಬೆಲೆ ಇಳಿಕೆಯಾಗಲಿದೆ. ಎಲ್ ಪಿಜಿ ಸಿಲಿಂಡರ್ಗಳ ಬೆಲೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ

ದಕ್ಷಿಣ ಕನ್ನಡ

ಬಂಟ್ವಾಳ : ಮೊಡಂಕಾಪುನಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣಾ ಶಿಬಿರ

ಬಂಟ್ವಾಳದ((Bantwal) ಮೊಡಂಕಾಪು ಚರ್ಚ್ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣ ಪರೀಕ್ಷೆ ಮತ್ತು ಉಚಿತ ಕನ್ನಡಕ ವಿತರಣಾ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಯಿತು 

ಬೆಂಗಳೂರು

Bengaluru: ಪ್ರಯಾಣಿಕನೋರ್ವನ ಬ್ಯಾಗ್‌ನಲ್ಲಿ ಮೊಸಳೆ, ಕಾಂಗರೂ! ಏರ್ಪೋಟಲ್ಲಿ ಬಂಧನ, 234 ವನ್ಯಜೀವಿಗಳ ರಕ್ಷಣೆ!

ವಿಮಾನ ನಿಲ್ದಾಣದಲ್ಲಿ (Bengaluru) ತನ್ನ ಟ್ರಾಲಿ ಬ್ಯಾಗ್‌ನಲ್ಲಿ ಅಪರೂಪದಲ್ಲಿ ಅಪರೂಪವಾದ ಕೆಲ ವನ್ಯಜೀವಿಗಳು, ಜಲಚರಗಳು ಹಾಗೂ ಸರಿಸೃಪಗಳನ್ನು ತಂದಿಟ್ಟು ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ

daily horoscope

Daily Horoscope 23/08/2023: ಇಂದು ಈ ರಾಶಿಯವರಿಗೆ ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ, ಜೊತೆಗೆ ಕೈಗೊಂಡ ಕೆಲಸ ಕೂಡಾ ಹೂ ಎತ್ತಿದಾಗೆ ಸುಲಭದಲ್ಲಿ ನಡೆಯುತ್ತೆ!!!

Daily Horoscope 23/08/2023: ಕುಟುಂಬ ಸದಸ್ಯರೊಂದಿಗೆ ಸಣ್ಣ ವಿವಾದಗಳು ಉಂಟಾಗುತ್ತವೆ, ವ್ಯವಹಾರದ ಬಗ್ಗೆ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು