ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2023

latest

Koppal: ಪೊಲೀಸರಿಂದ ಇಸ್ಪೀಟ್‌ ಅಡ್ಡೆ ಮೇಲೆ ಭರ್ಜರಿ ದಾಳಿ! ಅಡಗಿ ಕುಳಿತವರ ಹಿಡಿದ ರೀತಿ ರೋಚಕ!!!

Koppala: ಇಸ್ಪೀಟ್ ಅಡ್ಡೆ ಮೇಲೆ‌ ದಾಳಿ ನಡೆಸಿ ಪೊಲೀಸರು ಹಣದ ಬ್ಯಾಗ್ ಹಿಡಿದು ಪೊದೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Breaking Entertainment News Kannada

Sandalwood:ಡಾ.ರಾಜ್‌ಕುಮಾರ್‌ ತೆರೆಮೇಲೆ ಸಿಗರೇಟ್‌, ಮದ್ಯ ಸೇವಿಸುತ್ತಿರಲಿಲ್ಲ, ನಿಯಮ ಮೀರಿದ ಶಿವಣ್ಣ ಈ ಬಗ್ಗೆ ಹೇಳಿದ್ದೇನು?

Shivarajkumar : ಅದರಲ್ಲಿಯೂ ಸಿಗರೇಟ್, ಮದ್ಯ ಸೇವಿಸುವ ಸನ್ನಿವೇಶಗಳನ್ನು ನಟ ರಾಜ್ ಕುಮಾರ್ ಅವರು ಖುಲ್ಲಾಂ ಖುಲ್ಲಾ ನಿರಾಕರಿಸುತ್ತಿದ್ದರು.

Interesting

ನಿಮಗಿದು ಗೊತ್ತೇ? ಹಲ್ಲಿಗಳು ಜಗಳವಾಡುತ್ತಿದ್ದರೆ ಏನರ್ಥವೆಂದು? ಮನುಷ್ಯನಿಗೆ ಇದೇನು ಸೂಚನೆ ನೀಡುತ್ತೆ?

ಮನೆಯಲ್ಲಿ ಕಂಡುಬರುವ ಹಲ್ಲಿಗಳ (Lizard) ವರ್ತನೆಯು ಭವಿಷ್ಯದ ಕೆಲವು ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ ಎನ್ನಲಾಗುತ್ತದೆ.

latest

Murder: ಸ್ನೇಹಿತನ ಹೆಂಡತಿಯ ಜೊತೆ ರಹಸ್ಯ ಸಂಬಂಧ! ಕೊನೆಗೆ ಕೊಲೆಯಲ್ಲಿ ಅಂತ್ಯ! ಕಾರಣ ನೀವಂದುಕೊಂಡದ್ದಲ್ಲ, ಬೇರೆನೇ ಇದೆ!!!

Murder: ತಮಿಳುನಾಡಿನ (tamilnadu) ಚೆಂಗಲ್ಪಟ್ಟು ಜಿಲ್ಲೆಯ ಮರಿಮಲೈ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.

ದಕ್ಷಿಣ ಕನ್ನಡ

Dharmasthala Sowjanya case: ಧರ್ಮಸ್ಥಳ ಸೌಜನ್ಯಾ ಪ್ರಕರಣ ತನಿಖೆಗೆ ಕೇಂದ್ರವನ್ನು ಒತ್ತಾಯಿಸಲು ಸಿದ್ಧ – ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಗ್ ಸ್ಟೇಟ್ ಮೆಂಟ್! ಆದರೆ ಮೊದಲು ಅದೊಂದು ಕೆಲಸ ಆಗ್ಬೇಕು, ಏನದು ??

ಸೌಜನ್ಯ ಅತ್ಯಾಚಾರ ಮತ್ತು ಹತ್ಯಾ ಪ್ರಕರಣವನ್ನು( Dharmasthala Sowjanya case) ಕೇಂದ್ರ ತನಿಖೆಗೆ ಕೊಡಲು ಸಿದ್ದ ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ.

daily horoscope

Daily Horoscope 24/08/2023: ಇಂದು ಈ ರಾಶಿಯ ವಿದ್ಯಾರ್ಥಿಗಳ ನಿರೀಕ್ಷೆ ಈಡೇರುತ್ತದೆ; ಹೊಸ ವಾಹನ ಖರೀದಿ ಭಾಗ್ಯ!!!

Daily Horoscope 24/08/2023: ಧನ ವ್ಯಯದ ಸೂಚನೆಗಳಿವೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಕಿರಿಕಿರಿಗಳು ಹೆಚ್ಚಾಗುತ್ತವೆ.

ಬೆಂಗಳೂರು

Bengaluru: ಮನೆ ಮಾಲಿಕೆಯ ವಿರುದ್ದ ಡೆತ್‌ನೋಟ್ ಬರೆದಿಟ್ಟು ಚಾಲಕ ಆತ್ಮಹತ್ಯೆ

ಕೇರಳ ಮೂಲದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಬೆಂಗಳೂರು(Bengaluru) ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ

Puttur: ಚಿನ್ನಾಭರಣ ದರೋಡೆ,ಇಬ್ಬರು ಮಹಿಳೆಯರ ಕೊಲೆಗೆ ಯತ್ನ ಆರೋಪಿ ಬಂಧನ

ಪುತ್ತೂರು (Puttur) ಗ್ರಾಮಾಂತರ ಠಾಣೆಯಲ್ಲಿ ಚಿನ್ನಾಭರಣ ದರೋಡೆ, ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ

Puttur: ಇಲಾಖೆಯ ಕಣ್ತಪ್ಪಿಸಿ ನಡೆಯುತ್ತಿದೆ ವನ್ಯಜೀವಿಗಳ ಬೇಟೆ : ಕಡವೆ ಬೇಟೆಯಾಡಿದ ಮೂವರು ಲಾಕ್ ,ಓರ್ವ ಎಸ್ಕೇಪ್

ಉಪ್ಪಿನಂಗಡಿ(Puttur) ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಡವೆ ಬೇಟೆಯಾಡಿದ ಮೂವರು ಇಲಾಖೆಯ ಕಾರ್ಯಾಚರಣೆಗೆ ಲಾಕ್ ಆಗಿದ್ದಾರೆ.