ಶನಿವಾರ, 24 ಅಕ್ಟೋಬರ್ 2026

ಜುಲೈ 2023

News

Bihar: ಹನಿಮೂನ್ ಕನಸಲ್ಲಿದ್ದ ಗಂಡ, ರೈಲಿನಲ್ಲಿ ಪ್ರಯಾಣ ಮಾಡುವಾಗಲೇ ಕಾಣೆಯಾದ ನವವಧು! ಅಷ್ಟಕ್ಕೂ ಆಕೆ ಹೋಗಿದೆಲ್ಲಿ?

ಪತಿಯ ಜೊತೆಗೆ ಹನಿಮೂನ್ ಗೆ (Honeymoon) ತೆರಳಿದ್ದ ಪತ್ನಿ ನಾಪತ್ತೆಯಾದ ಘಟನೆ ಬಿಹಾರದ (Bihar) ಕಿಶನ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.

News

Mumbai: ಚಲಿಸುತ್ತಿದ್ದ ರೈಲಿನಲ್ಲಿ ಗುಂಡು ಹಾರಿಸಿದ ರೈಲ್ವೇ ರಕ್ಷಣಾ ಪಡೆ ಯೋಧ : ಎಎಸೈ ಸಹಿತ 4 ಮಂದಿ ಸಾವು!

ಗುಜರಾತ್‌ನಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ರೈಲ್ವೇ ಸಂರಕ್ಷಣಾ ಪಡೆ ಯೋಧನೊಬ್ಬ ಗುಂಡು ಹಾರಿಸಿ ನಾಲ್ವರನ್ನು ಹತ್ತೆ ಮಾಡಿದ್ದಾನೆ.

ದಕ್ಷಿಣ ಕನ್ನಡ

Mangalore: ನೀರಿಗೆ ಬಿದ್ದು ಆತ್ಮೀಯ ಗೆಳೆಯರಿಬ್ಬರ ದುರಂತ ಅಂತ್ಯ!!

ನೀರಿಗೆ ಬಿದ್ದ ಗೆಳೆಯನ ರಕ್ಷಣೆಗೆ ಇಳಿದ ಯುವಕನ ಸಹಿತ ಇಬ್ಬರು ನೀರುಪಾಲಾದ ಘಟನೆಯು ನಗರದ ಹೊರವಲಯದ ಪಡೀಲ್ ಬಳಿಯ ಅಳಪೆ ಪಡ್ಪು ಎಂಬಲ್ಲಿ ನಡೆದಿದೆ.

ದಕ್ಷಿಣ ಕನ್ನಡ

ಅತಿಯಾಸೆ ಗತಿಗೇಡು?ಹಣ ದ್ವಿಗುಣದ ಆಸೆಗೆ ಬಿದ್ದ ಸುಬ್ರಹ್ಮಣ್ಯದ ಯುವಕನಿಗೆ ಸಾವಿರ ಸಾವಿರ ಪಂಗನಾಮ

Subrahmanya :ಹಣ ದ್ವಿಗುಣಗೊಳ್ಳುತ್ತದೆ ಎನ್ನುವ ಮೇಸಜ್ ಓದಿ ವಂಚಕನ ಕೈಗಿತ್ತ ಹಣ ವಾಪಸ್ಸು ಬಾರದೆ, ಅತ್ತ ದ್ವಿಗುಣವಾಗದೇ ಕಂಗಾಲಾದ ಯುವಕನೋರ್ವ ಮೋಸ ಹೋದೆನೆನ್ನುವ ವಿಚಾರ ತಿಳಿಯುತ್ತಿದ್ದಂತೆ ಠಾಣಾ ಮೆಟ್ಟಿಲೇರಿದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ(Subrahmanya)ದಿಂದ ವರದಿಯಾಗಿದೆ.  …

News

Pension News: ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ, ಪ್ರತಿ ವರ್ಷ ಪೆನ್ಶನ್‌ 15% ರಷ್ಟು ಹೆಚ್ಚಳ!

ಜುಲೈನಲ್ಲಿ ಪಿಂಚಣಿ(Pension) ಶೇ.5 ಮತ್ತು 2023ರ ಜನವರಿಯಲ್ಲಿ ಶೇ.10ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ. ಸದ್ಯ ನೌಕರರ ಪಿಂಚಣಿ ಪ್ರತಿ ವರ್ಷ ಶೇ.15ರಷ್ಟು ಏರಿಕೆಯಾಗಲಿದೆ ಎನ್ನಬಹುದು