ಗುರುವಾರ, 29 ಅಕ್ಟೋಬರ್ 2026
Trending

ಜೂನ್ 2023

Health

Dr Ranganath: ಕುಣಿಗಲ್: ಆರೋಗ್ಯ ಸಮಸ್ಯೆ ಹೇಳಿಕೊಂಡು ಬಂದರೆ ಶಾಸಕರೇ ಖುದ್ದು ಶಸ್ತ್ರ ಚಿಕಿತ್ಸೆ ಮಾಡೋದಾ ?

ಶಾಸಕರ ಬಳಿ ಕಷ್ಟ ಹೇಳಿಕೊಂಡು ಬಂದ ಬಡ ಮಹಿಳೆಯೊಬ್ಬರಿಗೆ ಸ್ವತಃ ಶಾಸಕರೇ ಶಸ್ತ್ರ ಚಿಕಿತ್ಸೆ ಮಾಡಿದ ಅಚ್ಚರಿಯ ಘಟನೆ ನಡೆದಿದೆ.

Karnataka State Politics Updates

Congress vs BJP: ಕನ್ನಡಿಗರಿಗೆ ಕರ್ನಾಟಕದಲ್ಲೇ ಬೆಳೆದ ಅಕ್ಕಿ ನೀಡುತ್ತಿಲ್ಲ : ಬಿಜೆಪಿ ವಿರುದ್ಧ ಕಾಂಗ್ರೆಸ್‌ ಟ್ವೀಟ್‌ ವಾರ್‌

ಅಕ್ಕಿಯನ್ನು ಕರ್ನಾಟಕದವರಿಗೆ ಕೊಡುವುದಿಲ್ಲ ಎಂದರೆ ಇದು ಸರ್ವಾಧಿಕಾರದ ಪರಮಾವಧಿಯಲ್ಲವೇ? ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

Karnataka State Politics Updates

Dysp transfer: 34 ಡಿವೈಎಸ್ಪಿಗಳು, 25 ಮೀಸಲು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ದಿಡೀರ್ ವರ್ಗಾವಣೆ

ರಾಜ್ಯ ಸರ್ಕಾರವು 34 ಪೊಲೀಸ್ ಉಪ ಅಧೀಕ್ಷಕರು ಮತ್ತು 25 ಮೀಸಲು ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿದ್ದು, ಈ ಕುರಿತು ರಾಜ್ಯ ಸರ್ಕಾರ ಜೂನ್ 23 ರಂದು ಆದೇಶ ಹೊರಡಿಸಿದೆ.

Karnataka State Politics Updates

Keerthi suresh: ನಟನೆ ಬಿಟ್ಟು ಪಾಲಿಟಿಕ್ಸ್‌ಗೆ ಕೀರ್ತಿ ಸುರೇಶ್ ಎಂಟ್ರಿ..!? ಏಂದ್ರು ಗೊತ್ತಾ ‘ಮಹಾನಟಿ’??

ಇದೆಲ್ಲದರ ನಡುವೆ ಕೀರ್ತಿ ಸುರೇಶ್‌ ರಾಜಕೀಯ(Political) ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುವ ಸುದ್ಧಿಯೊಂದು ಹರಿದಾಡುತ್ತಿದೆ.

latest

Kempegowda International Award: ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತರ ಹೆಸರು ರಿಲೀಸ್‌ : 2023ರ ಪ್ರಶಸ್ತಿ ಯಾರಿಗೆ ಒಲಿದಿದೆ ಗೊತ್ತಾ?

ಕೆಂಪೇಗೌಡ ಅಭಿವೃದ್ಧಿ (Kempegowda International Award) ಪ್ರಾಧಿಕಾರದ ವತಿಯಿಂದ ಈ ವರ್ಷದ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ.

Karnataka State Politics Updates

Janardhan Reddy: ಬೆಳಿಗ್ಗೆ ಉತ್ಸಾಹದಿಂದ ರೆಡ್ಡಿ ಬಣ ಸೇರಿಕೊಂಡವರು, ಸಂಜೆಯ ಹೊತ್ತಿಗೆ ಶಾಲು ಕಳಚಿ ಗುಡ್ ಬೈ: ಜನಾರ್ದನ ರೆಡ್ಡಿಗೆ ಮುಖಭಂಗ !

ಮಾಜಿ ಗಣಿ ಉದ್ಯಮಿ ಮತ್ತು ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ (Janardhan Reddy) ಅವರು ಗಂಗಾವತಿ (Gangavati) ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ.

daily horoscope

Daily horoscope: ಸ್ಥಿರಾಸ್ತಿ ವಿವಾದಗಳಿಂದ ಪರಿಹಾರ ಈ ರಾಶಿಯವರಿಗೆ!

ಮೇಷ ರಾಶಿ. ಸಮಾಜದಲ್ಲಿ ಹಿರಿಯರ ಕೃಪಾಶೀರ್ವಾದದಿಂದ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ ಮತ್ತು ಹೊಸ ವ್ಯಾಪಾರ ವ್ಯವಹಾರಗಳಿಗೆ ಚಾಲನೆ ದೊರೆಯುತ್ತದೆ. ಬಂಧು ಮಿತ್ರರಿಂದ ಶುಭ ಕಾರ್ಯದ ಆಮಂತ್ರಣಗಳು ಬರುತ್ತವೆ.ಹಠಾತ್ ಧನಲಾಭ ಉಂಟಾಗುತ್ತದೆ.ವ್ಯಾಪಾರಗಳು ಹೆಚ್ಚು ಚುರುಕುಗೊಳ್ಳುತ್ತವೆ.ವೃತ್ತಿ ಉದ್ಯೋಗಗಳಲ್ಲಿ ನಿರೀಕ್ಷಿತ ಪ್ರಗತಿ ಸಾದಿಸುತ್ತೀರಿ.…

latest

Normal LED vs Smart LED: ಸಾಮಾನ್ಯ ಎಲ್ಇಡಿ vs ಸ್ಮಾರ್ಟ್ ಎಲ್ಇಡಿ ಯಲ್ಲಿ ಈ ಎರಡು ಬಲ್ಬ್‌ಗಳಲ್ಲಿ ಯಾವುದು ಬೆಸ್ಟ್ ಗೊತ್ತಾ!

ಸಾಮಾನ್ಯ ಎಲ್ಇಡಿ ಅಥವಾ ಸ್ಮಾರ್ಟ್ ಎಲ್ಇಡಿ ಬಲ್ಬ್‌ಗಳಲ್ಲಿ ನಿಮಗೆ ಯಾವ ಬಲ್ಬ್ ಅತ್ಯುತ್ತಮ ಆಯ್ಕೆ ಎಂದು ನಿಮಗೆ ಇಲ್ಲಿ ತಿಳಿಸಲಾಗಿದೆ.