ಗುರುವಾರ, 29 ಅಕ್ಟೋಬರ್ 2026
Trending

ಜೂನ್ 2023

Karnataka State Politics Updates

Political news: ಮೂರೇ ದಿನಕ್ಕೆ ಮುರಿದುಬಿತ್ತು ವಿಪಕ್ಷಗಳ ಮಹಾ ಮೈತ್ರಿ..!! ಒಬ್ಬರಿಗೊಬ್ಬರು ಕಚ್ಚಾಡಿ ದೂರ ಆದ ಪಕ್ಷಗಳು!!

ದೇಶದ ಎಲ್ಲಾ ನಾಯಕರು ಒಟ್ಟಾಗಿ ಮಹಾ ಮೈತ್ರಿ(Maha mythre) ಮಾಡಿಕೊಳ್ಳಲು ಮೊನ್ನೆ ತಾನೆ ಬಿಹಾರದಲ್ಲಿ ಒಟ್ಟಾಗಿದ್ದರು. ಆದರೆ ಈ ಮೈತ್ರಿ ಕೂಟ ಮೂರೇ ದಿನಕ್ಕೆ ಠುಸ್ ಪಟಾಕಿಯಾಗಿದೆ.

News

Kumta Rain: ಧಾರಾಕಾರವಾಗಿ ಸುರಿದ ಮಳೆಗೆ ಗುಡ್ಡ ಕುಸಿತ, ಮದುವೆ ಮನೆ ಮೇಲೆ ಅಪ್ಪಳಿಸಿದ ಬಂಡೆ ಕಲ್ಲು !

ನಿನ್ನೆ (ಜೂನ್ 26) ಸಂಜೆ ಧಾರಾಕಾರವಾಗಿ ಸುರಿದ ಮಳೆಯಿಂದ ಗುಡ್ಡ ಕುಸಿದು ಮನೆ ಮೇಲೆ ಬಂಡೆ ಕಲ್ಲು ಅಪ್ಪಳಿಸಿದ ಘಟನೆ ನಡೆದಿದೆ.

Breaking Entertainment News Kannada

ICC World Cup 2023: ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಕುತೂಹಲಕಾರಿ ಇಂಡೋ ಪಾಕ್ ಪಂದ್ಯ ನಿಗದಿ !

ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ವೇಳಾಪಟ್ಟಿಯನ್ನು ಐಸಿಸಿ (ICC World Cup 2023) ಪ್ರಕಟಿಸಿದೆ. 

News

Vande Bharat Express: ಧಾರವಾಡ – ಬೆಂಗಳೂರು ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲು ಪ್ರಯಾಣದ ರೂಟ್ ಮತ್ತು ಸ್ಪೀಡ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!

ಬೆಂಗಳೂರು-ಧಾರವಾಡ (Bengaluru-Dharwad) ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್​​ ಮೂಲಕ ಚಾಲನೆ ನೀಡಲಿದ್ದಾರೆ.

Health

Health: ವಯಸ್ಸಾದಂತೆ ಪುರುಷರಿಗೆ ಈ ರೋಗಗಳು ಅಪಾಯಕಾರಿ..!. :50 ವರ್ಷದ ನಂತ್ರ ಈ ಪರೀಕ್ಷೆಗಳು ಕಡ್ಡಾಯ..!

50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ಯಾವುದೇ ಆರೋಗ್ಯ ತಪಾಸಣೆಯ ಭಾಗವಾಗಬೇಕಾದ ಕೆಲವು ರೋಗನಿರ್ಣಯ ಪರೀಕ್ಷೆಗಳನ್ನು ಯಾವುವು ಅನ್ನೋದರ ಮಾಹಿತಿ ಇಲ್ಲಿದೆ ಓದಿ.

Interesting

Tumkur: ಪೋಷಕರೇ ಎಚ್ಚರ..! ತುಮಕೂರಿನ ಕುಣಿಕೇನಹಳ್ಳಿಯ ಮಕ್ಕಳಲ್ಲಿ ಕಾಣಿಸಿದ ವಿಚಿತ್ರ ಕಪ್ಪು ಚುಕ್ಕೆ..!

ಶಾಲಾ ಮಕ್ಕಳ ಅಂಗೈ- ಕಾಲುಗಳಡಿ ಇದ್ದಕ್ಕಿಂದತೆ ಕಪ್ಪು ಕಲೆಗಳು ಮೂಡುತ್ತಿದ್ದು , ವಿಚಿತ್ರವಾದ ಕಾಯಿಲೆಯನ್ನ ಕಂಡು ಮಕ್ಕಳ ಪೋಷಕರಿಗೆ ಹೊಸ ಭಯ ಶುರುವಾಗಿದೆ.

Karnataka State Politics Updates

Shakti Yojana Effect: ಶಕ್ತಿ ಯೋಜನೆಯಿಂದ ಸಿಂಗರ್ ಆದ ಕಂಡಕ್ಟರ್, ಹಾಡಿನ ಜತೆ ಕೂಲಾಗಿ ಟಿಕೆಟ್ ಇಶ್ಯೂ

ಶಕ್ತಿ ಯೋಜನೆಯ ಹವಾ ಕೆಲವು ಕಡೆ ಬಹಳ ಜೋರಾಗಿಯೇ (Shakti Yojana Effect) ಇದೆ. ಇದೀಗ ರಾಯಚೂರಿನ ಬಸ್ ಕಂಡಕ್ಟರ್ ಖುಷಿಯಲ್ಲಿ ಸಿಂಗರ್ ಆಗೇ ಬಿಟ್ಟಿದ್ದಾನೆ.

Interesting

Block Debit Card: ಡೆಬಿಟ್ ಕಾರ್ಡ್ ಕಳೆದುಹೋಗಿದೆಯೇ? ಮನೆಯಿಂದಲೇ ಆನ್ಲೈನ್‌ನಲ್ಲೇ ಬ್ಲಾಕ್‌ ಮಾಡುವ ವಿಧಾನ ತಿಳ್ಕೊಳ್ಳಿ

ನೀವು ಸ್ಟೇಟ್ ಬ್ಯಾಂಕ್ ಬಳಕೆದಾರರಾಗಿದ್ದರೆ, ನಿರ್ಬಂಧಿಸಲು ಹೇಗೆ ಮಾಡುವುದು? ಈ ಕುರಿತ ಕಂಪ್ಲೀಟ್‌ ಮಾಹಿತಿ ಇಲ್ಲಿದ ಓದಿ

Karnataka State Politics Updates

H. D. Kumaraswamy: ಬೆಲೆ ಏರಿಕೆ ಪಟ್ಟಿ ನೋಡಿದ್ರೆ ಎದೆ ನಡಗತ್ತೆ: ಕಾಂಗ್ರೆಸ್ ಮೇಲೆ ಎಚ್.ಡಿ.ಕುಮಾರಸ್ವಾಮಿ ಕಿಡಿ !

ಇದೀಗ ಬೆಲೆ ಏರಿಕೆ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ (H. D. Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.

Karnataka State Politics Updates

EPFO Higher Pension: EPFO ದಿಂದ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆಗೆ ಗಡುವು ವಿಸ್ತರಣೆ !

ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಣೆ ಮಾಡಿದ್ದು, ಈ ಬಾರಿ ಅರ್ಜಿ ಸಲ್ಲಿಕೆಗೆ ಕೊನೆಯ ಅವಕಾಶ ನೀಡುತ್ತಿರುವುದಾಗಿ ಮಾಹಿತಿ ನೀಡಿದೆ.