Petrol- Diesel Rate Today: ರಾಜ್ಯದ ವಿವಿಧ ಜಿಲ್ಲೆಗಳ ಪೆಟ್ರೋಲ್-ಡಿಸೇಲ್ ದರದ ವಿವರ ಇಲ್ಲಿದೆ ; ನಿಮ್ಮ ಊರಿನಲ್ಲಿ ಇಂದು ಬೆಲೆ ಎಷ್ಟಿದೆ ತಿಳಿದುಕೊಳ್ಳಿ !

Karnataka petrol diesel price details petrol and diesel price today in Bengaluru 11th June 2023

Petrol- Diesel Rate Today: ರಾಜ್ಯದಲ್ಲಿ ದೈನಂದಿನ ಬಳಕೆಯ ವಸ್ತುಗಳ ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇದೆ. ಅದರಲ್ಲೂ ತೈಲ ದರಗಳು ದಿನದಿಂದ ದಿನಕ್ಕೆ ಏರುತ್ತಿದ್ದು, ಗ್ರಾಹಕರಿಗೆ ಹೊರೆಯಾಗುತ್ತಿದೆ. ಜೊತೆಗೆ ಈಗಾಗಲೇ ವಿದ್ಯುತ್ ದರ ಹಾಗೂ ಮೊಟ್ಟೆ ದರ (Egg price) ಕೂಡ ಏರಿಕೆ ಕಂಡಿದೆ. ಹಾಗಿದ್ದಾಗ ರಾಜ್ಯದಲ್ಲಿ ಇಂದು ಪೆಟ್ರೋಲ್-ಡಿಸೇಲ್ ಬೆಲೆ (Petrol- Diesel Rate Today) ಎಷ್ಟಿದೆ? ಎಂಬುದನ್ನು ತಿಳಿಯೋಣ. ಇಲ್ಲಿದೆ ಸಂಪೂರ್ಣ ವಿವರ.

ರಾಜ್ಯದ ವಿವಿಧ ಜಿಲ್ಲೆಗಳ ಇಂದಿನ ಪೆಟ್ರೋಲ್ ದರಗಳು ಹೀಗಿವೆ:-

ದಕ್ಷಿಣ ಕನ್ನಡ – ರೂ. 101.57 , ಶಿವಮೊಗ್ಗ – ರೂ. 103.26 , ತುಮಕೂರು – ರೂ. 102.45 , ಉಡುಪಿ – ರೂ. 101.50 , ಉತ್ತರ ಕನ್ನಡ – ರೂ. 102.49, ವಿಜಯನಗರ – ರೂ. 102.89 ,ಯಾದಗಿರಿ – ರೂ. 102.43 , ಬೆಂಗಳೂರು – ರೂ. 101.94 , ಬೆಂಗಳೂರು ಗ್ರಾಮಾಂತರ – ರೂ. ₹ 101.94 , ಬೆಳಗಾವಿ – ರೂ. 102.54, ಬಳ್ಳಾರಿ – ರೂ. ₹ 103.07 , ಬೀದರ್ – ರೂ. 102.52 ,ವಿಜಯಪುರ – ರೂ. 102.12 ,ಚಾಮರಾಜನಗರ – ರೂ. 102.10 ,ಚಿಕ್ಕಬಳ್ಳಾಪುರ – ರೂ. 101.69 ,ಧಾರವಾಡ – ರೂ. 101.71 , ಗದಗ – ರೂ. 102.25
ಕಲಬುರಗಿ – ರೂ. 101.71 , ಹಾಸನ – ರೂ. 102.13 ,ಹಾವೇರಿ – ರೂ. 102.41 ,ಕೊಡಗು – ರೂ. 103.44, ಕೋಲಾರ – ರೂ. 101.81
ಕೊಪ್ಪಳ – ರೂ. 103.05 , ಮಂಡ್ಯ – ರೂ. 101.50 , ಮೈಸೂರು – ರೂ. 101.50 ,ರಾಯಚೂರು – ರೂ. 101.84 ,ರಾಮನಗರ – ರೂ. 102.40 , ಚಿಕ್ಕಮಗಳೂರು – ರೂ. 102.36 , ಚಿತ್ರದುರ್ಗ – ರೂ. 104.41 , ಬಾಗಲಕೋಟೆ – ರೂ. 102.49 , ದಾವಣಗೆರೆ – ರೂ. 103.46.

ಇಂದಿನ ಡೀಸೆಲ್ ದರಗಳ ವಿವರ:-

ದಕ್ಷಿಣ ಕನ್ನಡ – ರೂ. 87.52, ಬಾಗಲಕೋಟೆ – ರೂ. 88.41, ಬೆಂಗಳೂರು – ರೂ. 87.89, ಬೆಂಗಳೂರು ಗ್ರಾಮಾಂತರ – ರೂ. 87.57, ರಾಮನಗರ – ರೂ. 88.31, ಶಿವಮೊಗ್ಗ – 89.04, ತುಮಕೂರು – ರೂ. 88.36, ಉಡುಪಿ – ರೂ. 87.46, ಉತ್ತರ ಕನ್ನಡ – ರೂ. 88.36, ವಿಜಯನಗರ – ರೂ. 88.77, ಯಾದಗಿರಿ – ರೂ. 88.36, ಚಿಕ್ಕಮಗಳೂರು – ರೂ. 88.19, ಚಿತ್ರದುರ್ಗ – ರೂ. 90.03, ದಾವಣಗೆರೆ – ರೂ. 89.17, ಬೆಳಗಾವಿ – ರೂ. 88.47,
ಬಳ್ಳಾರಿ – ರೂ. 88.95, ಬೀದರ್ – ರೂ. 88.44, ವಿಜಯಪುರ – ರೂ. 88.07, ಚಾಮರಾಜನಗರ – ರೂ. 88.04, ಚಿಕ್ಕಬಳ್ಳಾಪುರ – ರೂ. 87.67, ಮಂಡ್ಯ – ರೂ. 87.49, ಮೈಸೂರು – ರೂ. 87.49, ರಾಯಚೂರು – ರೂ. 87.84, ಧಾರವಾಡ – ರೂ. 87.71, ಗದಗ – ರೂ. 88.20, ಕಲಬುರಗಿ – ರೂ. 87.71, ಹಾಸನ – ರೂ. 87.96, ಹಾವೇರಿ – ರೂ. 88.34, ಕೊಡಗು – ರೂ. 89.12, ಕೋಲಾರ – ರೂ. 87.77, ಕೊಪ್ಪಳ – ರೂ. 88.91.

ಇದನ್ನೂ ಓದಿ: Bus Ticket: ಮಹಿಳೆಯರೇ, ನಿಮ್ಮ ಉಚಿತ ಬಸ್ ಟಿಕೆಟ್ ಹೇಗಿರುತ್ತೆ ನೋಡ್ಬೇಕಾ ?

Leave A Reply

Your email address will not be published.