Married Women: ವಿವಾಹಿತ ಮಹಿಳೆ ಅನ್ಯ ಪುರುಷನ ಮೇಲೆ ಮೋಹಗೊಂಡಾಗ ಏನು ಮಾಡುತ್ತಾಳೆ?

Married women illegal secret relationship

Married Women Secret: ಪ್ರೀತಿ ಕುರುಡು ಅಂದಮೇಲೆ ಯಾವಾಗ, ಹೇಗೆ, ಯಾರಿಗೆ ಯಾರ ಮೇಲೆ ಪ್ರೀತಿ ಹುಟ್ಟುತ್ತೇ ಎಂಬುದು ಕೆಲವೊಮ್ಮೆ ಊಹಿಸಲು ಕೂಡ ಸಾಧ್ಯವಿಲ್ಲ. ಅದರಲ್ಲೂ ಮದುವೆಯ ನಂತರವೂ ಕೂಡ ಮಹಿಳೆಯರು ಇತರ ಪುರುಷನ ಮೇಲೆ ಆಕರ್ಷಣೆಗೊಳ್ಳುತ್ತಾರೆ. ಆದರೆ ಅವರ ವರ್ತನೆ ಹೇಗಿರುತ್ತದೆ, ಎಂಬುದರ ಮೇಲೆ ಅನ್ವಯ ಆಗುತ್ತದೆ (Married Women Secret).

ತಜ್ಞರ ಪ್ರಕಾರ, ಮಹಿಳೆಯರು ಸಹ ಪುರುಷರಂತೆ ಇತರ ಪುರುಷರನ್ನು ನೋಡುವುದರಿಂದ ಆಕರ್ಷಿತರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಹೊರಗಿನಿಂದ ತನ್ನನ್ನು ತಾನು ಸಾಧಾರಣ ಎಂಬುದನ್ನೂ ತೋರಿಸಲು ಪ್ರಯತ್ನಿಸುತ್ತಾಳೆ ಮತ್ತು ತನ್ನೊಳಗೆ ಏರುತ್ತಿರುವ ಪ್ರೀತಿ ಅಲೆಯ ಬಗ್ಗೆ ಯಾರಿಗೂ ತಿಳಿಯಬಾರದು ಎಂದು ಅವಳು ತನ್ನ ಭಾವನೆಗಳನ್ನು ಮರೆಮಾಡಲು ಪ್ರಯತ್ನಿಸುತ್ತಾಳೆ.

ಕೆಲವು ಮಹಿಳೆಯರು ಯಾವುದೇ ಸಭೆ, ಪಾರ್ಟಿ ಅಥವಾ ಇತರ ಸಮಾರಂಭಗಳಲ್ಲಿ ಭಾಗವಹಿಸಿದಾಗ, ಅವರ ಗುರಿ ಮೋಜು-ಮಸ್ತಿ ಹೊರತುಪಡಿಸಿ ತಾನು ಇಷ್ಟಪಡುವ ಹುಡುಗನ ಹತ್ತಿರಕ್ಕೆ ಗುಟ್ಟಾಗಿ ಹೋಗುವುದಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇನ್ನು ಹುಡುಗರು ಅವಳನ್ನು ನೋಡಲು ಪ್ರಾರಂಭಿಸಿದಾಗ, ಅವಳು ಅವರಿಗೆ ಅಪರಿಚಿತರಂತೆ ನಟಿಸಲು ಪ್ರಾರಂಭಿಸುತ್ತಾಳೆ. ಆದರೆ, ತನ್ನ ಬೆನ್ನ ಹಿಂದೆ ಆಕೆಯನ್ನು ಯಾರು ಹೆಚ್ಚು ಗಮನಿಸುತ್ತಿದ್ದಾರೆ ಎಂಬುದು ಆಕೆಗೆ ಚೆನ್ನಾಗಿ ಗೊತ್ತಿರುತ್ತದೆ.

ತಜ್ಞರ ಪ್ರಕಾರ, ಮಹಿಳೆಯರು ಬೇರೊಬ್ಬರೊಂದಿಗೆ ಪ್ರೀತಿಯಲ್ಲಿ ಬಿದ್ದಾಗ, ಅವರು ಆತನ ಕುರಿತು ಪ್ರೀತಿಯ ಕಲ್ಪನೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಅದರಲ್ಲೂ ಒಂಟಿಯಾಗಿರುವಾಗ ಯಾರೊಂದಿಗೆ ಏಕಪಕ್ಷೀಯ ಪ್ರೀತಿ ಇರುತ್ತದೋ ಅದೇ ವ್ಯಕ್ತಿಯ ಬಗ್ಗೆ ಯೋಚಿಸುತ್ತಲೇ ಇರುತ್ತಾಳೆ.

ಇನ್ನು ತನ್ನ ಪ್ರೇಮಿಯನ್ನು ಭೇಟಿಯಾದಾಗ ಏನು ಮಾಡುತ್ತಾಳೆ ಎಂಬಂತಹ ಕಲ್ಪನೆಗಳು ಅವಳ ಮನಸ್ಸಿನಲ್ಲಿ ಮತ್ತೆ ಮತ್ತೆ ಸುತ್ತುತ್ತವೆ. ಅವಳು ಬಯಸಿದ ವ್ಯಕ್ತಿಯ ಕಡೆಗೆ ಕಾಮುಕತೆಯ ಭಾವನೆ ಹೊಂದಿರುತ್ತಾಳೆ. ಆಕೆಯ ಈ ಕಲ್ಪನೆಗಳು ಆಕೆಯನ್ನು ಒಳಗಿನಿಂದ ರೋಮಾಂಚನಗೊಳಿಸುತ್ತವೆ ಮತ್ತು ಸಂತೋಷಪಡಿಸುತ್ತವೆ, ಆದರೆ, ಅದು ಇತರ ಜನರಿಗೆ ಅರ್ಥವಾಗುವುದಿಲ್ಲ.

ಮಹಿಳೆಯರು ಅಪರಿಚಿತರನ್ನು ಪ್ರೀತಿಸಿದಾಗ, ಅವರೊಂದಿಗೆ ದೈಹಿಕವಾಗಿರುವುದನ್ನು ಅವರು ತಪ್ಪಾಗಿ ಪರಿಗಣಿಸುವುದಿಲ್ಲ. ಅವರು ಅದನ್ನು ಭಾವನಾತ್ಮಕ ಬಾಂಧವ್ಯ ಮತ್ತು ಸಂತೋಷದ ಉತ್ತಮ ಮಾರ್ಗವೆಂದು ಪರಿಗಣಿಸುತ್ತಾರೆ.

 

ಇದನ್ನು ಓದಿ: Interesting Fact: ಭಾರತದಲ್ಲಿ ಕಾರಿನ ಸ್ಟೇರಿಂಗ್​ ಬಲ ಭಾಗದಲ್ಲಿರುತ್ತದೆ ಆದರೆ, ವಿದೇಶದಲ್ಲಿ ಎಡಭಾಗದಲ್ಲಿರುತ್ತದೆ ; ಯಾಕೆ?!

Leave A Reply

Your email address will not be published.