Truecaller Users : ಟ್ರೂಕಾಲರ್ ಬಳಕೆದಾರರಿಗಾಗಿ ಲೈವ್ ಕಾಲರ್ ಐಡಿ ವೈಶಿಷ್ಟ್ಯ ಆರಂಭ?!
ಈ ವೈಶಿಷ್ಟ್ಯವು ಎಲ್ಲರಿಗೂ ಲಭ್ಯವಿಲ್ಲ. ಈ ವೈಶಿಷ್ಟ್ಯವನ್ನು ನೀವು ಹೇಗೆ ಪ್ರವೇಶಿಸಬಹುದು ಎಂಬುದನ್ನು ಇಲ್ಲಿ ನಾವು ನಿಮಗೆ ತಿಳಿಸುತ್ತೇವೆ.
ಈ ವೈಶಿಷ್ಟ್ಯವು ಎಲ್ಲರಿಗೂ ಲಭ್ಯವಿಲ್ಲ. ಈ ವೈಶಿಷ್ಟ್ಯವನ್ನು ನೀವು ಹೇಗೆ ಪ್ರವೇಶಿಸಬಹುದು ಎಂಬುದನ್ನು ಇಲ್ಲಿ ನಾವು ನಿಮಗೆ ತಿಳಿಸುತ್ತೇವೆ.
ಅರ್ಧದಷ್ಟು ಆಕಾಂಕ್ಷಿಗಳು ಬೆಂಗಳೂರಿಗೆ ಭೇಟಿ ನೀಡಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಲ್ಲಿ ಟಿಕೆಟ್ ( Congress ticket ) ಕುರಿತು ವಿಭಿನ್ನ ಬೇಡಿಕೆ ಇಟ್ಟಿದ್ದಾರೆ.
ನ್ಯೂರೋಟಾಕ್ಸಿನ್ ಒಂದು ರೀತಿಯ ವಿಷವಾಗಿದ್ದು ಅದು 30 ಸೆಕೆಂಡುಗಳಲ್ಲಿ ಯಾರನ್ನಾದರೂ ಕೊಲ್ಲುತ್ತದೆ (Birds Of Death) ಎಂದು ಹೇಳಿದ್ದಾರೆ.
ಹೊಸ ತಂತ್ರಜ್ಞಾನವೊಂದು ಮಾರುಕಟ್ಟೆಗೆ ಬಂದಿದೆ. ಹೌದು. ಕುಡಿಯುವ ನೀರು ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂದು (Water Testing Device) ಮೊಬೈಲ್ ಮೂಲಕವೇ ತಿಳಿಯಬಹುದು.
ಪೋಸ್ಟ್ ಆಫೀಸ್ ನ ಉತ್ತಮ ಯೋಜನೆಗಳಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (National Savings Certificate) ಯೋಜನೆ ಕೂಡ ಸೇರಿದೆ.
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು
ಕೇಂದ್ರ ಸರ್ಕಾರದ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಉದ್ಯೋಗವಕಾಶವಿದೆ.
ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡದ ಬಿಜೆಪಿ(BJP) ಸದ್ಯ ತೂಗಿ-ಅಳೆದು ಕೊನೆಗೂ ಎರಡು ಹಂತದಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿ (3rd list of BJP candidates) ಬಿಡುಗಡೆ ಗೊಳಿಸಿದೆ.
ಹಲವು ಬೆಳವಣಿಗೆಗಳಿಂದಾಗಿ ದತ್ತ ಅವರು ಮರಳಿ ಜೆಡಿಎಸ್‌ಗೆ (JDS) ಬಂದಿದ್ದು, ಕಡೂರಿನಲ್ಲಿ (Kaduru) ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಭವಾನಿ ರೇವಣ್ಣನ(Bhavani Revanna) ವರನ್ನು ಸಮಾಧಾನ ಪಡಿಸಲು ದೇವೇಗೌಡ(Devegowda) ಹಾಗೂ ಕುಮಾರಸ್ವಾಮಿ(Kumaraswamy) ಪ್ಲಾನ್ ಮಾಡಿದ್ದಾರೆ