ಶುಕ್ರವಾರ, 30 ಅಕ್ಟೋಬರ್ 2026
Trending

ಏಪ್ರಿಲ್ 2023

Interesting

Hair smells like sweat : ಬಿಸಿಲಿ ನ ಬೆವರಿನಿಂದ ತಲೆ ಕೂದಲು ವಾಸನೆ ಬರುತಿದ್ಯಾ? ಹಾಗಾದ್ರೆ ಇದಕ್ಕೆ ಪರಿಹಾರ ಇಲ್ಲಿದೆ ನೋಡಿ!

ತಲೆ ಕೂದಲು (Hair smells like sweat) ಬೇವರಿ ಅಂಟಲು ಶುರುವಾಗುವುದಲ್ಲದೆ ವಾಸನೆ ಕೂಡ ಬರುತ್ತದೆ. ಇದು ದೊಡ್ದ ಸಮಸ್ಯೆಯನ್ನೆ ಶುರು ಮಾಡುತ್ತದೆ.

Karnataka State Politics Updates

Draupadi Murmu : ಕರ್ನಾಟಕದ ದ್ರೌಪದಿ ಮುರ್ಮು ಭಾಗೀರಥಿ ಮುರುಳ್ಯ – ಕೋಟ

ಭಾಗೀರಥಿ ಮುರುಳ್ಯರವರನ್ನೂ ಪಕ್ಷ ಗುರುತಿಸಿದೆ.ಬಿಜೆಪಿ ಸಮಾಜದ ಕಟ್ಟಕಡೆಯ ಕಾರ್ಯಕರ್ತರನ್ನೂ ಗುರುತಿಸಿದೆ ಎನ್ನುವುದಕ್ಕೆ ಭಾಗೀರಥಿ ಮುರುಳ್ಯ ಸಾಕ್ಷಿ.

latest

Tirumala Darshan Tokens : ಭಕ್ತರ ಗಮನಕ್ಕೆ! ತಿರುಪತಿಯಲ್ಲಿ ಈ ತಪ್ಪು ಮಾಡಬೇಡಿ! ದೇವರ ದರ್ಶನ ಖಂಡಿತ ಸಿಗಲ್ಲ

ತಿರುಮಲಕ್ಕೆ ಹೋಗಲು ಪ್ಲಾನ್ ಮಾಡಿಕೊಂಡಿರುವ ಭಕ್ತರು ಖಂಡಿತವಾಗಿಯೂ ಕೆಲವು ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದು ಉತ್ತಮ.

latest

Artificial Sun : ಕೃತಕ ಸೂರ್ಯನನ್ನು ಸೃಷ್ಟಿ ಮಾಡಿದ ವಿಜ್ಞಾನಿಗಳು ! ಧಗಧಗ ಉರಿಯೋ ಅಸಲಿ ಸೂರ್ಯನಿಗೆ ಸೆಡ್ಡು ಹೊಡೆಯುತ್ತಾ ಈ ನಕಲಿ ಸೂರ್ಯ!

ಕೃತಕವಾಗಿ ಸೂರ್ಯನನ್ನೇ ಉತ್ಪಾದಿಸುವ ಸಾಧನೆಯಲ್ಲಿ ನಿರತವಾಗಿದ್ದು ತನ್ನ ಅನ್ವೇಷಣೆಯಲ್ಲಿ ಮತ್ತೊಂದು ಪರಮಾಣು ಸಮ್ಮಿಲನ ಪ್ರಯೋಗಕ್ಕೆ ಮುಂದಾಗಿದೆ.

Breaking Entertainment News Kannada

Chetan : ಬುದ್ಧನ ಮಂದಿರ ಒಡೆದು ತಿರುಪತಿ ದೇವಸ್ಥಾನ ನಿರ್ಮಿಸಲಾಗಿದೆ!! ನಟ ಚೇತನ್ ಮತ್ತೊಂದು ವಿವಾದಾತ್ಮಕ ಹೇಳಿಕೆ

ಇದೀಗ ಯೂಟ್ಯೂಬ್ ಸಂದರ್ಶನವೊಂದಲ್ಲಿ ತಿರುಪತಿ ತಿರುಮಲ (Tirumala Timmappa)ದೇವಸ್ಥಾನದ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ

Interesting

Employee Know about these PF Forms : ನಿಮ್ಮ ಸಂಬಳದಲ್ಲಿ ಪಿಎಫ್‌ ಕಡಿತವಾಗುತ್ತಿದ್ದರೆ , ಖಂಡಿತ ಇದನ್ನು ಓದಿ!

ನೌಕರರು ಮೊದಲು ಪಿಎಫ್ (About these PF Forms ) ನ ಫಾರ್ಮ್ ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಸೂಕ್ತ. ಈ ಭವಿಷ್ಯ ನಿಧಿ ಯ ಫಾರ್ಮ್ಗಳ ಬಗ್ಗೆ ತಿಳಿಯಲು ಮುಂದೆ ಓದಿ.

Breaking Entertainment News Kannada

Actress Sherlyn Chopra: ಬಾಲಿವುಡ್‌ನಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ! ನಟಿಯ ಎದೆ ಭಾಗ ಮುಟ್ಟಿದ ಉದ್ಯಮಿ, ಕೇಸು ದಾಖಲು!!!

ನಟಿ ಶೆರ್ಲಿನ್‌ ಚೋಪ್ರಾ (Actress Sherlyn Chopra) ಇದೀಗ ಉದ್ಯಮಿ ವಿರುದ್ಧ ದೂರು ನೀಡಿದ್ದಾರೆ. ಉದ್ಯಮಿಯು ತಮ್ಮೊಡನೆ ಅನುಚಿತವಾಗಿ ವರ್ತಿಸಿದ ಎಂದು ಹೇಳಿ, ಆತನ ಮೇಲೆ ದೂರು ದಾಖಲಿಸಿದ್ದಾರೆ.

Karnataka State Politics Updates

Congress Candidate List : ವಿಧಾನಸಭಾ ಚುನಾವಣೆ; ಕಾಂಗ್ರೆಸ್ ಪಕ್ಷದಿಂದ 3 ನೇ ಪಟ್ಟಿ ಬಿಡುಗಡೆ!

ಈಗಾಗಲೇ ಕಾಂಗ್ರೆಸ್ ಪಕ್ಷದಿಂದ (Congress Party ) 124 ಕ್ಷೇತ್ರಗಳಿಗೆ ಮೊದಲ ಪಟ್ಟಿ ಪ್ರಕಟಿಸಿದ್ದು, 2ನೇ ಪಟ್ಟಿಯ ನಂತರ ಇಂದು 43 ಕ್ಷೇತ್ರಗಳಿಗೆ 3ನೇ ಪಟ್ಟಿಯನ್ನು ಪ್ರಕಟಿಸಲಾಗಿದೆ.

Breaking Entertainment News Kannada

Actor Chethan Ahimsa : ನಟ ಚೇತನ್ ಅಹಿಂಸಾ ವೀಸಾ ರದ್ದು ಮಾಡಿದ ಕೇಂದ್ರ ಸರಕಾರ!!!

ನಟ ಚೇತನ್‌ ಅಹಿಂಸಾ ಅವರ ಸಾಗರೋತ್ತರ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದು, ನಟ ಚೇತನ್ ವೀಸಾ ರದ್ದುಗೊಳಿಸಿ ಕೇಂದ್ರ ಗೃಹ ಇಲಾಖೆ ನೋಟಿಸ್‌ ಜಾರಿ ಮಾಡಿದೆ.