Airpods : ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಏರ್‌ಪಾಡ್ಸ್ ಕೇಸ್ ನಲ್ಲಿ ಟಚ್‌ಸ್ಕ್ರೀನ್ ಇರುವ ಸ್ಮಾರ್ಟ್‌ಡಿವೈಸ್!
ಹೊಸದಾಗಿ ಪರಿಚಯವಾಗಲಿರುವ ಇಯರ್‌ಬಡ್ಸ್ ವಿಶೇಷವಾದ ಡಿಸ್‌ಪ್ಲೇಯನ್ನೇ (Airpods with touchscreen) ಹೊಂದಿರಲಿವೆ ಎನ್ನಲಾಗಿದೆ.
ಹೊಸದಾಗಿ ಪರಿಚಯವಾಗಲಿರುವ ಇಯರ್‌ಬಡ್ಸ್ ವಿಶೇಷವಾದ ಡಿಸ್‌ಪ್ಲೇಯನ್ನೇ (Airpods with touchscreen) ಹೊಂದಿರಲಿವೆ ಎನ್ನಲಾಗಿದೆ.
ಮದುವೆಯು ಭಾವನಾತ್ಮಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ. ಮದುವೆ ಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ. ಸಂಗಾತಿಯಿಂದ ಹೊಸ ವಿಷಯಗಳನ್ನು ಕಲಿಯಬಹುದು.
ಹಾಗಾದರೆ ಈಗ ಯಾವ ದಿನ ಉಗುರುಗಳನ್ನು ಕತ್ತರಿಸಬೇಕು ಅಥವಾ ಕತ್ತರಿಸಬಾರದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದರ ಬಗ್ಗೆ ತಿಳಿದುಕೊಳ್ಳೋಣ.
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಕಡಿಮೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಆಕೆ ಕೊನೆಗೆ ಉಳಿದಿದ್ದ ಒಂದ ಒಂದು ಲಾಟರಿ (Lottery) ಟಿಕೆಟ್ ಇಂದ ಬರೋಬ್ಬರಿ 2 ಮಿಲಿಯನ್ ಡಾಲರ್ (16.4 ಕೋಟಿ) ಗೆದ್ದಿದ್ದಾಳೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಹಿಂದೆ ಸರಿಯುವಂತೆ ಬಿಜೆಪಿ (BJP) ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ (Jagadish Shettar) ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಗರದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ಮಾಫಿಯಾ ದೊರೆ, ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.
Election : ಚುನಾವಣೆ ಘೋಷಣೆ ಆದ ನಂತರ ಎಲ್ಲಾ ರೀತಿಯ ಅಧಿಕಾರ ನೇರವಾಗಿ ಆಯಾ ಪ್ರದೇಶದ ಚುನಾವಣಾ ಅಧಿಕಾರಿಯ ಕೈಗೆ ಹೋಗುತ್ತದೆ. ಇದು ನ್ಯಾಯಸಮ್ಮತ ಚುನಾವಣೆ .
ದ್ಧ ಶ್ರೀನಾಥ್(shraddha Srinath) ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟು ಅಭಿಮಾನಿಗಳ ಮನಸನ್ನು ಇನ್ನಷ್ಟು ಸಂತಸ ಪಡಿಸಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ(Sullia BJP )ಭಾಗೀರಥಿ ಮುರುಳ್ಯ ಅವರು ಎ. 18ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.