ಶುಕ್ರವಾರ, 30 ಅಕ್ಟೋಬರ್ 2026

ಏಪ್ರಿಲ್ 2023

Entertainment

Sa Re Ga Ma Season 19 Winner: ಸರಿಗಮಪ ವಿನ್ನರ್ ಪಟ್ಟ ಗೆದ್ದ ಹಳ್ಳಿ ಪ್ರತಿಭೆ ; ವಿನ್ನರ್ ಪ್ರಗತಿಗೆ ಸಿಕ್ಕ ಬಹುಮಾನವೆಷ್ಟು? ರನ್ನರ್ ಅಪ್ ಗೆ ಸಿಕ್ಕ ಮೊತ್ತವೆಷ್ಟು?

ಇದೀಗ ಸರಿಗಮಪ ಸೀಸನ್ 19 (Sa Re Ga Ma Pa Season 19)ಆರಂಭವಾಗಿ ಮುಕ್ತಾಯವೂ ಆಗಿದೆ. ಸರಿಗಮಪ ಸೀಸನ್ 19 ವಿನ್ನರ್ (Sa Re Ga Ma Pa Season 19 winner) ಪಟ್ಟ ಪ್ರಗತಿ ಬಡಿಗೇರ್ ಮುಡಿಗೇರಿದೆ.

ದಕ್ಷಿಣ ಕನ್ನಡ

Puttur Dirty Politics: ಪುತ್ತೂರು ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಖುದ್ದು ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಅಮಿತ್ ಷಾ ಮತ್ತು ಮೋದಿಗೆ ಲಿಖಿತ ದೂರು ಸಲ್ಲಿಕೆ

ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ (Puttur Constituency) ಅಖಾಡದಲ್ಲಿ ಮಹತ್ವದ ಬದಲಾವಣೆಗಳು ನಡೆದಿದೆ. ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಗ ತಾನೇ ಟಿಕೆಟ್ ಗಿಟ್ಟಿಸಿಕೊಂಡ ಖುಷಿಯಲ್ಲಿದ್ದಾರೆ ಅಶೋಕ್ ಕುಮಾರ್ ರೈಯವರು. ಕ್ಷೇತ್ರದ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರರಾಗಿ ಸ್ಪರ್ಧಿಸುವುದು ಪಕ್ಕಾ ಆಗಿದೆ.

Jobs

NIMHANS recruitment 2023 : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಯಂಡ್​ ನ್ಯೂರೋ ಸೈನ್ಸಸ್ ನಲ್ಲಿ ಉದ್ಯೋಗ : ಅರ್ಜಿ ಸಲ್ಲಿಸಲು ಕೊನೆ ದಿನ-ಮೇ.4

ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ NIMHANS ನಲ್ಲಿ ಉದ್ಯೋಗವಕಾಶವಿದೆ (NIMHANS recruitment 2023).

ಅಡುಗೆ-ಆಹಾರ

Cooking pan : ಬಾಣಲೆಯಲ್ಲಿ ಆಹಾರವನ್ನು ತಿನ್ನುವುದು ಕೂಡ ಆರೋಗ್ಯಕ್ಕೆ ಕೆಡುಕು : ಹೇಗೆ? ಏನು ಎಂಬುದರ ಮಾಹಿತಿ ಇಲ್ಲಿದೆ ನೋಡಿ

ಅಂತದರಲ್ಲಿ ಬಾಣಲೆಯಲ್ಲಿ ತಿನ್ನಬೇಡಿ ಎನ್ನುವುದು ಕೂಡ ಒಂದು. ಹಿಂದಿನ ಕಾಲದಲ್ಲಿ ಯಾರೂ ಬಾಣಲೆಯಲ್ಲಿ ಊಟ ಮಾಡಬಾರದು.

Travel

Long dirve : ಸಂಶೋಧನೆಯಲ್ಲಿ ಬಯಲಾಗಿದೆ ಶಾಕಿಂಗ್ ಸುದ್ದಿ : ಹೊಸ ಕಾರಿನಲ್ಲಿ ಲಾಂಗ್‌ ಡ್ರೈವ್‌ ಹೋಗೋದ್ರಿಂದ ಆರೋಗ್ಯಕ್ಕಿದೆ ಅಪಾಯ!

ಹೊಸ ಕಾರು ಬಂದ ಕೂಡಲೇ ಲಾಂಗ್ ಡ್ರೈವ್ ಪ್ಲಾನ್ ಹಾಕಿಕೊಂಡು ಎಂಜಾಯ್ ಮಾಡುತ್ತಾರೆ. ಆದ್ರೆ, ಹೊಸ ಕಾರಿನಲ್ಲಿ ಲಾಂಗ್‌ ಡ್ರೈವ್‌ ( Long dirve in new car )ಹೋಗೋ ಮುಂಚೆ ಯೋಚಿಸೋದು ಉತ್ತಮ

News

Akshaya Tritiya : ಅಕ್ಷಯ ತೃತೀಯಕ್ಕೆ ಚಿನ್ನವನ್ನು ಖರೀದಿಸುವಾಗ ಈ ಟಿಪ್ಸ್​ಗಳನ್ನು ಫಾಲೋ ಮಾಡ್ಲೇಬೇಕು

ಆಭರಣ ಮಳಿಗೆಗಳು ಏಪ್ರಿಲ್ 22 ರಂದು ಅಕ್ಷಯ ತೃತೀಯವನ್ನು ಆಚರಿಸಲು ಸಜ್ಜಾಗಿವೆ. ಅಕ್ಷಯ ತೃತೀಯ ದಿನದಂದು ಚಿನ್ನದ ಮಾರಾಟ (Buying Gold on Akshaya Tritiya ) ಗರಿಷ್ಠ ಮಟ್ಟದಲ್ಲಿದೆ.

latest

Free LPG : ವರ್ಷಕ್ಕೆ 5 ಅಡುಗೆ ಸಿಲಿಂಡರ್ ಉಚಿತ ; ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಖಚಿತ !

ಇನ್ಮುಂದೆ ಪ್ರತಿ ವರ್ಷ ಐದು ಉಚಿತ ಅಡುಗೆ ಸಿಲಿಂಡರ್ ಸಿಗಲಿದೆ. ಅಲ್ಲದೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ( Loan wavier) ಮಾಡುವುದಾಗಿ ಅದು ಹೇಳಿಕೊಂಡಿದೆ

Karnataka State Politics Updates

Siddaramaiah : ರಾಜ್ಯದ ಮಾನ, ಮರ್ಯಾದೆ, ಗೌರವವನ್ನು ಹಾಳು ಮಾಡಿದ್ದು ಕಾಂಗ್ರೆಸ್‌! ಶಾಕಿಂಗ್ ಹೇಳಿಕೆ ನೀಡಿದ ಸಿದ್ದರಾಮಯ್ಯ

ಕೋಲಾರ(Kolara)ದಲ್ಲಿ ಭಾನುವಾರ (ಏ. 16) ಏರ್ಪಡಿಸಲಾಗಿದ್ದ ಜೈ ಭಾರತ್‌ ಸಮಾವೇಶದಲ್ಲಿ ಮಾತನಾಡಿದ ಅವರು ಬಿಜೆಪಿ(BJP)ಯನ್ನು ಧೂಷಿಸುವ ಭರದಲ್ಲಿ ಬಾಯಿ ತಪ್ಪಿ ಕಾಂಗ್ರೆಸ್ ಹೆಸರನ್ನು ತಂದು ಎಡವಟ್ಟಿನ ಭಾಷಣ ಮಾಡಿದರು.