ಶುಕ್ರವಾರ, 30 ಅಕ್ಟೋಬರ್ 2026

ಏಪ್ರಿಲ್ 2023

Jobs

KEA: KEA ಇಂದ ಐದು ಇಲಾಖೆ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ!

ಸರ್ಕಾರದ ನಿರ್ದೇಶನದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಇಂದು ಐದು ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ (job notification) ಬಿಡುಗಡೆ ಮಾಡಲಿದೆ.

Karnataka State Politics Updates

MTB Nagaraj: ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಕೆ: ಎಂಟಿಬಿ ಆಸ್ತಿ ಎಷ್ಟು ಹೆಚ್ಚಳ ಗೊತ್ತಾ? ಇಲ್ಲಿದೆ ಓದಿ.

ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಂಟಿಬಿ ನಾಗರಾಜ್ (MTB Nagaraj) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ 1510 ಕೋಟಿ ರೂ ಆಸ್ತಿ ಘೋಷಣೆ ಮಾಡಿದ್ದಾರೆ.

National

Aadhar card: ನಿಮ್ಮ ಆಧಾರ್ ಕಾರ್ಡ್​ನಲ್ಲಿ ಏನಾದ್ರೂ ಚೇಂಜ್​ ಆಗ್ಬೇಕಾ? ಎಲ್ಲೂ ಹೋಗಬೇಡಿ, ನೀವೇ ಬದಲಾಯಿಸಿಕೊಳ್ಬೋದು!​

ನೀವು ಒಂದು ರೂಪಾಯಿ ಪಾವತಿಸದೆಯೇ ನಿಮ್ಮ ಆಧಾರ್ ವಿವರಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು

ದಕ್ಷಿಣ ಕನ್ನಡ

Belthangady Election: ಕಾಂಗ್ರೆಸ್ – ಬಿಜೆಪಿ ನಾಮಪತ್ರ ಸಲ್ಲಿಕೆಯ ವೇಳೆ ಘರ್ಷಣೆ, ವಾಹನ ಜಖಂ, ಕಾರ್ಯಕರ್ತರಿಗೆ ಗಾಯ !

ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ಇವತ್ತು ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಉಭಯ ಪಕ್ಷಗಳ ಮಧ್ಯ ತಿಕ್ಕಾಟ ಸಂಭವಿಸಿದೆ.

Technology

Raft Indus NX e-scooter: ಒಂದು ಸಲ ಚಾರ್ಜ್​ ಮಾಡಿದ್ರೆ ಸಾಕು 480 ಕಿ.ಮೀ ಹೋಗುತ್ತಂತೆ ಈ ಎಲೆಕ್ಟ್ರಿಕ್ ಸ್ಕೂಟರ್!

ರಾಫ್ಟ್ ಇಂಡಸ್ NX ಎಲೆಕ್ಟ್ರಿಕ್ ಸ್ಕೂಟರ್ ಕೆಂಪು, ಕಿತ್ತಳೆ ಮತ್ತು ಬೂದು ಬಣ್ಣಗಳಲ್ಲಿ ಲಭ್ಯವಿದೆ. ಇದು ARAI ಮತ್ತು ICA ಅನುಮೋದಿತ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.

Breaking Entertainment News Kannada

Kannada Tamanna: ಈ ನಟಿಯನ್ನು ನೋಡಿ ಕನ್ನಡದ ತಮನ್ನಾ ಅನ್ನುತ್ತಿದ್ದಾರೆ ಫ್ಯಾನ್ಸ್! ನೋಡಿದ್ರೆ ನೀವೂ ಹಾಗನ್ನೋದು ಪಕ್ಕಾ!

ಇದೀಗ ಕನ್ನಡ ಇಂಡಸ್ಟ್ರಿಯಲ್ಲೂ ಒಬ್ಬಳು ನಟಿಯನ್ನು ಕಂಡು ನೆಟ್ಟಿಗರೆಲ್ಲರೂ ನೀವು ನೋಡಲು ಥೇಟ್ ತಮನ್ನಾ ( Kannada Tamanna) ತರ ಇದ್ದೀರಾ ಎಂದು ಆಕೆಗೆ ಹೇಳ್ತಿದ್ದಾರೆ.