ಶುಕ್ರವಾರ, 30 ಅಕ್ಟೋಬರ್ 2026

ಏಪ್ರಿಲ್ 2023

Karnataka State Politics Updates

HD Revanna : ರೇವಣ್ಣ ಭವಾನಿ ಕಾಲಿಗೆ ಅಡ್ಡಡ್ಡ ಬಿದ್ದ ಸ್ವರೂಪ್, ಮುನಿಸು ಮಂಗ ಮಾಯ

ಭವಾನಿ ರೇವಣ್ಣ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಸ್ವರೂಪ್ ಅವರು ಇಬ್ಬರ ಕಾಲಿಗೆ ಬಿದ್ದು ಆಶೀರ್ವಾದ ಪಡೆದದ್ದು ಎಲ್ಲರ ಗಮನ ಸೆಳೆದಿದೆ.

latest

World’s Richest Cities: ವಿಶ್ವದ ಅಗ್ರ 10 ಶ್ರೀಮಂತ ನಗರಗಳ ಪಟ್ಟಿ ಬಿಡುಗಡೆ, ಯಾರು ಫಸ್ಟ್, ಬೆಂಗಳೂರು ಎಲ್ಲಿದೆ ?!

ಜಾಗತಿಕ ಸಂಪತ್ತನ್ನು ಲೆಕ್ಕ ಹಾಕುವ ಹೆನ್ಲಿ ಮತ್ತು ಪಾಲುದಾರ ಸಂಸ್ಥೆಯು ವಿಶ್ವದ ಟಾಪ್ 10 ಶ್ರೀಮಂತ ನಗರಗಳ (World's Richest Cities) ಪಟ್ಟಿಯನ್ನು ಬಿಡುಗಡೆ ಮಾಡಿದೆ.

Karnataka State Politics Updates

Ayanur Manjunath: ಬಿಜೆಪಿ ಕೈ ತಪ್ಪಿದಕ್ಕೆ ಆಯನೂರು ಮಂಜುನಾಥ್‌ ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆ

ಬಿಜೆಪಿ ಟಿಕೆಟ್‌ ತಪ್ಪಿದ ಬೆನ್ನಲ್ಲೆ ತೊರೆದು ಆಯನೂರು ಮಂಜುನಾಥ್‌ (Ayanur Manjunath) ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ.

Food

Fresh Chicken: ನೀವು ಖರೀದಿಸುವ ಚಿಕನ್ ತಾಜಾ ಆಗಿದೆಯೇ? ಈ 5 ಸಲಹೆಗಳನ್ನು ತಿಳಿಯಿರಿ, ಆರೋಗ್ಯವಾಗಿರಿ..

ಬಾಯಿ ಚಪ್ಪರಿಸಿಕೊಂಡು ವೈವಿಧ್ಯಮಯ ಆಹಾರಗಳನ್ನು ಸೇವಿಸುವ ಮುನ್ನ ಚಿಕನ್‌ ತಾಜಾ (Fresh Chicken) ಆಗಿದ್ಯಾ ಅನ್ನೋದು ಮುಖ್ಯವಾಗಿರುತ್ತದೆ.

latest

JDS 4th List: ಜೆಡಿಎಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟ – ಮಂಡ್ಯಕ್ಕೆ ಇವರೇ ಅಭ್ಯರ್ಥಿ!

ಜಾತ್ಯತೀತ ಜನತಾದಳ(JDS) ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಪಕ್ಷದಿಂದ ಸ್ಪರ್ಧಿಸಲಿರುವ ನಾಲ್ಕನೇ ಪಟ್ಟಿಯ ಅಭ್ಯರ್ಥಿಗಳನ್ನೂ ಪಿಎಂ (JDS 4th List)ಬುಧವಾರ ಬಿಡುಗಡೆಗೊಳಿಸಿದೆ.

Breaking Entertainment News Kannada

Samantha About Chittibabu: ಶಾಕುಂತಲಂ ಸಿನಿಮಾದ ಸೋಲಿಗೆ ನಿಂದನೆ ಮಾಡಿದ ನಿರ್ದೇಶಕನಿಗೆ ಎದಿರೇಟು ನೀಡಿದ ಸಮಂತಾ!

ಸಿನಿಮಾ ಜರ್ನಿ ಮುಗಿಯಿತು ಅನ್ನೋ ರೀತಿ ಪೋಸ್ಟ್ ಮಾಡಿದ್ದರು. ಇದೀಗ, ಸಮಂತಾ ಅವರು ಪೋಸ್ಟ್ ಮೂಲಕ ತಮ್ಮ ವಿರುದ್ಧ ವಾಗ್ದಾಳಿ ನಡೆಸುವ ಮಂದಿಗೆ ಉತ್ತರ ನೀಡಿದ್ದಾರೆ.

Latest Health Updates Kannada

Temrature of the sun: ಅಬ್ಬಬ್ಬಾ, ಎಂಥಾ ಬಿಸಿಲು! ಇದರ ಶಾಖದಿಂದ ಹೀಗೆ ತಪ್ಪಿಸಿಕೊಳ್ಳಿ

ತಾಪಮಾನ ಏರಿಕೆಯ ದೃಷ್ಟಿಯಿಂದ ಬಿಎಂಸಿ ಆಡಳಿತವು ನಾಗರಿಕರಿಗೆ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಇದು ಈ ಕೆಳಗಿನಂತಿರುತ್ತದೆ

latest

Fire Crackers Factory: ಮೈಸೂರಲ್ಲಿ ಪಟಾಕಿ ಮಳಿಗೆಗೆ ಬೆಂಕಿ: ಹಲವು ಅಂಗಡಿಗಳು ಭಸ್ಮ, ಲಕ್ಷಾಂತರ ಮೌಲ್ಯದ ಪಟಾಕಿ ಬೆಂಕಿಗಾಹುತಿ

ಮೈಸೂರು ನಗರದ ಹೆಬ್ಬಾಳ ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ಮೌಲ್ಯದ ಪಟಾಕಿ ಬೆಂಕಿಗಾಹುತಿಯಾಗಿದೆ.

Karnataka State Politics Updates

Beer: ಸುಡು ಬಿಸಿಲು, ಏರಿದ ಎಲೆಕ್ಷನ್ ಕಾವು – ನೊರೆಯಾಗಿ ಉಕ್ಕಿದೆ ಬೀರು: ಮಾರಾಟ ಪೂರೈಕೆಯಲ್ಲಿ ಏರು ಪೇರು !

ಕೇವಲ ಇಂದಿನ ಸುಖದ ನಿರೀಕ್ಷೆಯಲ್ಲಿರುವ ಮಂದಿ ಮದ್ಯದ ಮೊರೆ ಹೋಗುತ್ತಿದ್ದಾರೆ. ಹಾಗೆ ಕ್ರೇಟುಗಟ್ಟಲೆ ಬಿಯರು ಸೇಲ್ ಆಗಿ, ನೊರೆ ಉಕ್ಕಿಸುತ್ತಿದೆ.

Breaking Entertainment News Kannada

Pushpa movie director Sukumar: ಪುಷ್ಪ’ ಸಿನಿಮಾ ನಿರ್ದೇಶಕ, ನಿರ್ಮಾಪಕರ ಮನೆ, ಕಚೇರಿ ಮೇಲೆ ಐಟಿ ದಾಳಿ

ಇಂದು ಬೆಳ್ಳಂಬೆಳಗ್ಗೆ ಪುಪ್ಪ ಸಿನಿಮಾ ನಿರ್ಧೇಶಕ ಸುಕುಮಾರ್ ಹಾಗೂ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಮೇಲೆ ಐಟಿ ಇಲಾಖೆ ದಾಳಿ ಮಾಡಿದೆ