ಶನಿವಾರ, 31 ಅಕ್ಟೋಬರ್ 2026

ಏಪ್ರಿಲ್ 2023

daily horoscope

Daily Horoscope 24/04/2023: ಕೈಗೊಂಡ ವ್ಯವಹಾರಗಳಲ್ಲಿ ಸ್ನೇಹಿತರ ಸಹಾಯ ದೊರಕಲಿದೆ ಈ ರಾಶಿಯವರಿಗೆ!

ಪ್ರಯಾಣದ ಸಮಯದಲ್ಲಿ ಪರಿಚಯಗಳು ಹೆಚ್ಚಾಗುತ್ತವೆ ಮತ್ತು ವೃತ್ತಿಪರ ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳು ಕಾರ್ಯಗತಗೊಳ್ಳುತ್ತವೆ.

Karnataka State Politics Updates

Karnataka polls: ನಾಮಪತ್ರ ಹಾಕಿದ್ದಾರೆ, ಆದ್ರೆ ಸಹಿಯೇ ಹಾಕಿಲ್ಲ ಆಸಾಮಿ: ಈ ಮಹಾ ಯಡವಟ್ಟ ಈಗ ಏನ್ ಮಾಡ್ತಾರೆ ಗೊತ್ತೇ ?

ಚಾಮರಾಜನಗರ ನಿವಾಸಿ, ಸಾಮಾಜಿಕ ಕಾರ್ಯಕರ್ತ ಮೂರ್ತಿ ಎಂಬವರು ನಾಮಪತ್ರ ಸಲ್ಲಿಕೆ ವೇಳೆ ಸಹಿ ಮಾಡಲು ಮರೆತು ಯಡವಟ್ಟು ಪ್ರದರ್ಶಿಸಿದ್ದರು.

Breaking Entertainment News Kannada

RCB ಗೆಲುವಿಗೆ ಕಾರಣ ಪಂಜುರ್ಲಿ ಗುಳಿಗ ದೈವ: ‘ ಕಾಂತಾರ ʼ ಚಿತ್ರದ ಹಾಡು ಹಾಕುತ್ತಿದ್ದಂತೆ ಫೀಲ್ಡ್ ನಲ್ಲಿ ನಡೆದೇ ಹೋಯ್ತು ಮ್ಯಾಜಿಕ್ !

ಗೆಲುವಿನ (RCB victory) ಹಿಂದೆ ಕಾಂತಾರದ ದೈವಗಳಿಗೆ ಪಂಜುರ್ಲಿ ಗುಳಿಗ ದೈವಗಳು ಸೇರಿ ಈ ಮ್ಯಾಚ್ ಗೆಲ್ಲಿಸಿದ್ದಾರೆ ಅನ್ನೋದು ಈಗ ನಡೀತಿರೋ ಚರ್ಚೆ.

ಉಡುಪಿ

Udupi: ಮರುವಾಯಿ ಹೆಕ್ಕಲು ದೋಣಿಯಲ್ಲಿ ಹೋದ 7 ಹುಡುಗರು: ಮೂವರ ಸಾವು, ಇನ್ನೊಬ್ಬ ನಾಪತ್ತೆ !

ಉಡುಪಿಯ (Udupi) ನದಿಯಲ್ಲಿ ಮರುವಾಯಿ ಹೆಕ್ಕಲು ಹೋಗಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಮೂವರು ಯುವಕರು ಮೃತಪಟ್ಟ ಧಾರುಣ ಘಟನೆ ನಡೆದಿದೆ.

News

Lung cancer: ʼಬೆಳಗ್ಗೆ ಎದ್ದಾಗʼ ಹೀಗೆ ಅನಿಸುತ್ತಿದೆಯೇ? ಆದರೆ ನಿಮಗೆ ‌ʼಶ್ವಾಸಕೋಶದ ಕ್ಯಾನ್ಸರ್ʼ ಫಿಕ್ಸ್

ನಿಮಗೆ ಶ್ವಾಸಕೋಶದ ಕ್ಯಾನ್ಸರ್ ಇದ್ದರೆ ಬೆಳಿಗ್ಗೆ ಎದ್ದ ತಕ್ಷಣ ಕೆಲವು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ನಿರ್ಲಕ್ಷ್ಯಿಸಬಾರದು

latest

V.Somanna: ವರುಣಾದಲ್ಲಿ ಈಗ ಸೋಮಣ್ಣ ತರುಣ | ಕ್ಷೇತ್ರ ಸುತ್ತಿ ವರುಣಾದಲ್ಲಿ 100 ಪರ್ಸೆಂಟ್ ಗೆಲ್ಲುವ ವಿಶ್ವಾಸವಿದೆ ಎಂದ ಸೋಮಣ್ಣ !

ಚಾಮುಂಡೇಶ್ವರಿಯ ಆಶೀರ್ವಾದ ಹಾಗೂ ಮಹದೇಶ್ವರರ ಸಂದೇಶವಿದೆ ಎಂದು ವರುಣಾದ ಬಿಜೆಪಿ (BJP) ಅಭ್ಯರ್ಥಿ ವಿ.ಸೋಮಣ್ಣ (V.Somanna) ಹೇಳಿದ್ದಾರೆ.

Latest Sports News Karnataka

Sachin tendulkar : ನೀವೇ ನಿಜವಾದ ಸಚಿನ್ ಅಂತ ಗ್ಯಾರಂಟಿ ಏನು ?’ ಎಂದಿದ್ದಕ್ಕೆ ತೆಂಡುಲ್ಕರ್ ಕೊಟ್ಟ ವೆರಿಫಿಕೇಷನ್ ಇದು!

ಈಗ ಬ್ಲೂ ಟಿಕ್ ಇರದ್ದರಿಂದ ನೀವೇ ನಿಜವಾದ ಸಚಿನ್ ತೆಂಡುಲ್ಕರ್​ ಎಂದು ನಮಗೆ ಖಚಿತವಾಗುವುದು ಹೇಗೆ?' ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿ ಕಮೆಂಟ್ ಮಾಡಿದ್ದಾರೆ.