Shilpa Shetty: ಕರಾವಳಿ ಆಚರಣೆ ನನ್ನ ಮಕ್ಕಳಿಗೂ ಹೇಳಿಕೊಡುತ್ತೇನೆ- ಶಿಲ್ಪಾ ಶೆಟ್ಟಿ
ದೈವ ದೇವರ ಕಾರ್ಯದಲ್ಲಿ ತಪ್ಪದೇ ಭಾಗಿಯಾಗುವುದು ಮಾತ್ರವಲ್ಲದೆ ತುಳುನಾಡಿನ ಸಂಸ್ಕೃತಿಯ ಬಗ್ಗೆ ಮಕ್ಕಳಿಗೂ ಕೂಡ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.
ದೈವ ದೇವರ ಕಾರ್ಯದಲ್ಲಿ ತಪ್ಪದೇ ಭಾಗಿಯಾಗುವುದು ಮಾತ್ರವಲ್ಲದೆ ತುಳುನಾಡಿನ ಸಂಸ್ಕೃತಿಯ ಬಗ್ಗೆ ಮಕ್ಕಳಿಗೂ ಕೂಡ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ನಗರದಿಂದ ಗ್ರಾಮಾಂತರದವರೆಗೆ ಐಸ್ಕ್ರೀಮ್ ಆದ ಗೋಲಾಗಳನ್ನು ಮಾರಾಟ ಮಾಡೋದು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಈ ಪೋಸ್ಟ್ನಲ್ಲಿ ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಅಂಗೈಯನ್ನು ನೋಡಿ ಜೀವನದ ಹಲವು ರಹಸ್ಯಗಳನ್ನು ತಿಳಿಯಬಹುದಾಗಿದೆ.
ಮಾಜಿ ಸಚಿವ ಗಂಗಾಧರ ಗೌಡ ಮತ್ತು ಅವರ ಮಗ ರಂಜನ್ ಗೌಡ ಅವರ ಮನೆಗೆ ಐಟಿ ರೈಡ್ ಆಗಿದೆ. ಇದೀಗ ಬೃಹತ್ ಪ್ರಮಾಣದ ಹಣ ಪತ್ತೆಯಾಗಿದೆ.
ಕಾಂಗ್ರೆಸ್ ನಾಯಕರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಇತ್ತ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟೆಂಪಲ್ ರನ್ ಮುಂದುವರಿಸಿದ್ದಾರೆ
ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು, ಮದುವೆ ಮಂಟಪ ಮತ್ತು ಕ್ರೀಡಾಂಗಣದಲ್ಲಿ ಮದ್ಯ ನೀಡಬಹುದು ಎಂದು ಸೂಚನೆ ನೀಡಿದೆ.
ನಾಳೆ ಪ್ರಿಯಾಂಕ ಗಾಂಧಿ ಅವರು ರಾಜ್ಯಕ್ಕೆ ಬರುತ್ತಿದ್ದು, ಹಳೇ ಮೈಸೂರು ಭಾಗದಲ್ಲಿ ಪ್ರಚಾರಕ್ಕೆ ಇಳಿಯಲಿದ್ದಾರೆ.
ವರದಿಯ ಪ್ರಕಾರ ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಭಾರತದಲ್ಲೂ ಮಳೆಯಾಗಲಿದೆ. ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಳೆಯಾಗುವ(Rain) ನಿರೀಕ್ಷೆಯಿದೆ.
ಶಿಕ್ಷಣ ಹಕ್ಕು ಕಾಯ್ದೆಯ ಅಡಿಯಲ್ಲಿ (RTE Admission 2023) ಉಚಿತವಾಗಿ ಪ್ರವೇಶಕ್ಕೆ ಅರ್ಜಿ ಹಾಕಲು (RTE Application) ಸಾರ್ವಜನಿಕ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ
ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳುವ ಬದಲು ವಿದೇಶದಲ್ಲಿ ಪ್ರಯಾಣಿಸುವಾಗ ನಿಮ್ಮ ಸ್ವಂತ ಕಾರನ್ನು ಓಡಿಸಬಹುದು.