ಶನಿವಾರ, 31 ಅಕ್ಟೋಬರ್ 2026

ಏಪ್ರಿಲ್ 2023

latest

D.K.Shivakumar Viral Video: ಪತ್ರಕರ್ತರಿಗೆ ಬೆದರಿಕೆ ಹಾಕಿ, ಎದ್ದು ಹೋದವರ ಲಿಸ್ಟ್ ಕೊಡಿ ಅಂದ ಡಿಕೆಶಿ !

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ಮಾಧ್ಯಮದವರ ಮುಂದೆ ದರ್ಪ ತೋರಿ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್‌ ಮಾಳವೀಯ (Amit Malviya) ರವರು ಆರೋಪ ಮಾಡಿದ್ದಾರೆ.

Karnataka State Politics Updates

K S Eshwarappa: ಕರ್ನಾಟಕದ ಮುಂದಿನ ಸಿಎಂ ಸಿ.ಟಿ ರವಿ ! ತೀವ್ರ ಕುತೂಹಲ ಕೆರಳಿಸಿದ ಈಶ್ವರಪ್ಪ ಹೇಳಿಕೆ

ಸಿಟಿ ರವಿ ಅವರು ಕರ್ನಾಟಕದ ಮುಂದಿನ ಸಿಎಂ (Next CM) ಆಗಲಿ ಎಂದು ಕೆಎಸ್‌ ಈಶ್ವರಪ್ಪ(KS Eshwarappa) ಹೇಳಿದ್ದು, ಬಿಜೆಪಿಯಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ.

ಕೃಷಿ

Farmer Success Story: 40 ವರ್ಷ, ಒಬ್ಬೊಂಟಿಯಾಗಿ ಭೂಮಿ ಅಗೆದು ಕೆರೆ ನಿರ್ಮಿಸಿದ ಜಾರ್ಖಂಡ್‌ ರೈತ! ಇಲ್ಲಿದೆ ನೋಡಿ ಆಧುನಿಕ ಭಗೀರಥನ ಸಾಧನೆಯ ಕಥೆ!

ತಮ್ಮ ಹೊಲಗಳಿಗೆ ನೀರು ಸಿಗದೇ ಹೋದ ಕಾರಣ ತಾವೇ ಒಂದು ಕೊಳವನ್ನು ನಿರ್ಮಿಸಿ ತನ್ನ ಐದು ಎಕರೆ ಭೂಮಿಯಲ್ಲಿ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.

Karnataka State Politics Updates

Anita Kumaraswamy : ಈ ನನ್ನ ಗಂಡ ಮಕ್ಕಳಂತೆ ಹಠ ಮಾಡ್ತಾರೆ, ಹೇಳಿದ್ದೇನು ಕೇಳಲ್ಲ! ಆಸ್ಪತ್ರೆ ಸೇರಿದ ಬೆನ್ನಲ್ಲೇ ಎಚ್ಡಿಕೆ ಮೇಲೆ ಅನಿತಾ ಕುಮಾರಸ್ವಾಮಿ ಆರೋಪ!

ಚನ್ನಪಟ್ಟಣದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಅನಿತಾ ಅವರು ತಮ್ಮ ಗಂಡನ ಕುರಿತು ಆಪಾದನೆ ಮಾಡಿದ್ದಾರೆ.

National

Pini Village Culture: ಭಾರತದ ಈ ಹಳ್ಳಿಯಲ್ಲಿ ಮಹಿಳೆಯರು ಬಟ್ಟೆನೇ ಧರಿಸಲ್ವಂತೆ! ಅಪ್ಪಿ ತಪ್ಪಿ ಧರಿಸಿದರೂ ಇವರು ಬಂದು ಹೊತ್ತೊಯ್ತಾರಂತೆ!

ಇದು ಅಚ್ಚರಿ ಅನಿಸಿದರೂ ಸತ್ಯ. ಅಂದಹಾಗೆ ಸಂಪ್ರದಾಯದ ಪ್ರಕಾರ, ವರ್ಷದಲ್ಲಿ 5 ದಿನಗಳು ಮಹಿಳೆಯರು ಯಾವುದೇ ಬಟ್ಟೆಯನ್ನು ಧರಿಸುವುದಿಲ್ಲ.

News

Committed suicide: ದಕ್ಷಿಣ ಕನ್ನಡ: ಆಸ್ತಿ ಅತ್ತಿಗೆಯ ಜೊತೆ ಚೆಲ್ಲಾಟ ನವ ವಿವಾಹಿತೆಯ ಪ್ರಾಣಕ್ಕೇ ಬಂತು ಕಂಟಕ | 15 ವರ್ಷಗಳ ಪ್ರೀತಿ 5 ತಿಂಗಳಲ್ಲಿ ಖಲ್ಲಾಸ್ !

ಬೆಳ್ತಂಗಡಿ ತಾಲೂಕಿನಲ್ಲಿ ಅವರ ನವ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು.