White hair turn black tips: ಬಿಳಿ ಕೂದಲ ಚಿಂತೆಯೇ? ತೆಂಗಿನೆಣ್ಣೆಗೆ ಈ ಒಂದು ವಸ್ತು ಬೆರೆಸಿ ನೋಡಿ ಕೂದಲು ಕಪ್ಪಾಗುವುದು ಖಂಡಿತ!!!
ಅನೇಕರು ಕೂದಲನ್ನು ಕಪ್ಪಗಾಗಿಸಲು ಕೆಮಿಕಲ್ ಮಿಶ್ರಿತ ಹೇರ್ ಕಲರ್ಗಳನ್ನು ತಲೆಗೂದಲಿಗೆ ಬಳಿದುಕೊಳ್ಳುತ್ತಾರೆ.
ಅನೇಕರು ಕೂದಲನ್ನು ಕಪ್ಪಗಾಗಿಸಲು ಕೆಮಿಕಲ್ ಮಿಶ್ರಿತ ಹೇರ್ ಕಲರ್ಗಳನ್ನು ತಲೆಗೂದಲಿಗೆ ಬಳಿದುಕೊಳ್ಳುತ್ತಾರೆ.
ಎಸೆಸೆಲ್ಸಿಎಸೆಸೆಲ್ಸಿ (SSLC) ಪರೀಕ್ಷೆ ಮುಗಿಸಿ ಫಲಿತಾಂಶಕ್ಕೆ ಎದುರು ನೋಡುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ.
ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಮೂವರು ಜನ ಏಕಕಾಲದಲ್ಲಿ ವಿಮಾನ ನಿಲ್ದಾಣದಲ್ಲಿ ಸಂಗಮವಾಗಿದ್ದಾರೆ.
ಚಹಾ ಹೆಚ್ಚು ಕುಡಿದರೆ, ನಿದ್ರಾಹೀನತೆ, ಒತ್ತಡ ಮತ್ತು ಚಯಾಪಚಯ ಕ್ರಿಯೆಯ ನಿಧಾನಗೊಳಿಸುವಿಕೆಯಂತಹ ಸಾಕಷ್ಟು ಸಮಸ್ಯೆಗಳನ್ನು ಹೊಂದಬಹುದು.
ಕೆಲವರು ಕಾಫಿ ಸೇವನೆ ದೇಹಕ್ಕೆ ಉತ್ತಮವಲ್ಲ ಎಂದು ವಾದಿಸಿದರೆ, ಮತ್ತೆ ಕೆಲವರು ಕಾಫಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ ಎಂದು ವಾದಿಸುತ್ತಾರೆ.
ಮಲಯಾಳಂ ಖ್ಯಾತ ನಟರಾಗಿರುವ ಮಾಮುಕೋಯ(Malayalam Actor Mamukkoya Death) ಕೋಝಿಕೋಡ್ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಚಿಕಿತ್ಸೆ ಪಡೆಯುತ್ತಿದ್ದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಿಧನರಾಗಿದ್ದಾರೆ.
ಇನ್ನೊಂದೇ ವರ್ಷದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ (CM Yogi) ಆದಿತ್ಯನಾಥ್ ಹೇಳಿದ್ದಾರೆ.
BS Yediyurappa: ” ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಜಗದೀಶ ಶೆಟ್ಟರ್ ಅವರು ದಯನೀಯ ಸೋಲು ಅನುಭವಿಸಬೇಕು. ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು. ಯಾವುದೇ ಕಾರಣಕ್ಕೂ ಅವರು ಗೆಲ್ಲಲು ಸಾಧ್ಯವಿಲ್ಲ. ಇದನ್ನು ನಾನು ರಕ್ತದಲ್ಲಿ…
ವಿದ್ಯುತ್ ವಿತರಣಾ ಕಂಪನಿಯ ಅಧಿಕಾರಿಯೊಬ್ಬರು ಈ ಬಗ್ಗೆ ತಿಳಿಸಿದ್ದು, ವಿದ್ಯುತ್ ಬಿಲ್ ಪಾವತಿ ವಿಧಾನದಲ್ಲಿ ವಾಟ್ಸಪ್ ಪೇ ಅನ್ನು ಸಹ ಸೇರಿಸಲಾಗಿದೆ.
ಸಾರ್ವಜನಿಕ ವಲಯದ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಗ್ರಾಹಕರಿಗೆ ಹೆಚ್ಚಿನ ಆದಾಯ ಗಳಿಸಲು ಈ ಬ್ಯಾಂಕ್ ಎರಡು ಹೊಸ ಎಫ್‌ಡಿ ಯೋಜನೆಗಳನ್ನು ಪರಿಚಯಿಸಿದೆ.