Anand Mahindra : ಆನಂದ್ ಮಹೀಂದ್ರ ತಳ್ಳುವ ಗಾಡಿಯಲ್ಲಿ ಹಣ್ಣು ಖರೀದಿ ಮಾಡಿ ಪೇಮೆಂಟ್ ಮಾಡಿದ ವಿಡಿಯೋ ವೈರಲ್!
ಆರ್ಬಿಐ ಹೊರತಂದಿರುವ ಡಿಜಿಟಲ್ ಕರೆನ್ಸಿ ಇ-ರುಪಾಯಿ(e-Rupee) ಹೇಗೆ ಬಳಕೆ ಮಾಡುವುದು ಎಂಬ ಅನುಮಾನ , ಗೊಂದಲ ಹೆಚ್ಚಿನವರಿಗೆ ಇದೆ.
ಆರ್ಬಿಐ ಹೊರತಂದಿರುವ ಡಿಜಿಟಲ್ ಕರೆನ್ಸಿ ಇ-ರುಪಾಯಿ(e-Rupee) ಹೇಗೆ ಬಳಕೆ ಮಾಡುವುದು ಎಂಬ ಅನುಮಾನ , ಗೊಂದಲ ಹೆಚ್ಚಿನವರಿಗೆ ಇದೆ.
ಆಪ್ಟಿಮಾ CX5.0 (ಡ್ಯುಯಲ್ ಬ್ಯಾಟರಿ), ಆಪ್ಟಿಮಾ CX2.0 (ಸಿಂಗಲ್ ಬ್ಯಾಟರಿ) ಮತ್ತು NYX CX5.0 (ಡ್ಯುಯಲ್ ಬ್ಯಾಟರಿ) ಎಂಬ ಮೂರು ಹೊಸ ಉತ್ಪನ್ನಗಳನ್ನು ಹೀರೋ ಬಹಿರಂಗಪಡಿಸಿದೆ.
ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಆರ್ಮಿ ಏವಿಯೇಷನ್ ಚೀತಾ ಹೆಲಿಕಾಪ್ಟರ್ ಎಟಿಸಿ ಸಂಪರ್ಕ ಕಳೆದುಕೊಂಡಿದ್ದು, ಅರುಣಾಚಲ ಪ್ರದೇಶದ ಮಂಡ್ಲಾ ಬೆಟ್ಟದ ಬಳಿ ಪತನಗೊಂಡಿದೆ.
ನೆರೆಯ ತುಳು ನಾಡಿನಲ್ಲಿ, ಭಕ್ತಿಯಿಂದ ಪೂಜಿಸುವ( Belive) ನಂಬುವ ಗುಳಿಗ ದೈವವನ್ನು ಆಧರಿಸಿ, ರಚಿಸಿರುವ ಪೌರಾಣಿಕ ನಾಟಕದ ಕುರಿತು ಮೆಚ್ಚುಗೆಯಿದ್ದು ಅಷ್ಟೆ ಅಲ್ಲದೆ ದೈವದ ಮೇಲೆ ವಿಶೇಷ ಗೌರವವನ್ನೂ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಸ್ಪೇನ್ ತನ್ನ ರಾಷ್ಟ್ರದ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ 3 ದಿನಗಳ ರಜೆ ನೀಡಿದೆ. ಈ ಮೂಲಕ ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ರಜೆ ಘೋಷಿಸಿದ ಮೊದಲ ಪಾಶ್ಚಾತ್ಯ ರಾಷ್ಟ್ರವಾಗಿದೆ.
ತಜ್ಞರ ಪ್ರಕಾರ ಪುರುಷರು ಮತ್ತು ಮಹಿಳೆಯರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ಯಾವ ಆಹಾರಗಳು ಉತ್ತಮವೆಂದು ಈಗಾಗಲೇ ಹಲವಾರು ಅಧ್ಯಯನ ಮಾಡಲಾಗಿದೆ.
ಇದು ಹಳೆಯ ಚಾಲನಾ ಪದ್ಧತಿ. ಸ್ವಿಚಿಂಗ್ ವೆಚ್ಚ, ಅನಾನುಕೂಲತೆ ಮತ್ತು ಚಾಲಕರಿಗೆ ಮರು ತರಬೇತಿ ನೀಡುವಲ್ಲಿನ ತೊಂದರೆಗಳಿಂದಾಗಿ ಈ ರೀತಿ ಆಗಿದೆ ಎನ್ನಲಾಗಿದೆ
. ಈ ಯೋಜನೆಯಲ್ಲಿ ಹೂಡಿಕೆಗೆ ಗರಿಷ್ಠ ಮಿತಿ ಇಲ್ಲ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ದೊಡ್ಡ ನಿಧಿಯನ್ನು ರಚಿಸಬಹುದು.
ಈ ಬಗ್ಗೆ ವಧುವಿನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ವರನ ಕುಟುಂಬಸ್ಥರ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
2021-22ರ ಆರ್ಥಿಕ ವರ್ಷದ ಇಪಿಎಫ್ ಬಡ್ಡಿಯನ್ನು ನೌಕರರ ಭವಿಷ್ಯ ನಿಧಿಗೆ (EPF) ಸಂಬಂಧಿಸಿದ ಉದ್ಯೋಗಿಗಳ ಖಾತೆಗಳಿಗೆ ಜಮೆಯಾಗಿಲ್ಲ ಎಂದು ವರದಿಯಾಗಿದೆ.