ಗುರುವಾರ, 29 ಅಕ್ಟೋಬರ್ 2026
Trending

ಮಾರ್ಚ್ 2023

ಉಡುಪಿ

Anganawadi Recruitment : ಉಡುಪಿ ಜಿಲ್ಲೆಯಾದ್ಯಂತ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 29/3/2023 ರಂದು ಕೊನೆಯ ದಿನಾಂಕವಾಗಿದೆ.

Social

Viral Photo : ಮುದುಕನೊಬ್ಬ ಪೂಜೆ ಮಾಡುತ್ತಿದ್ದ, ಚಿರತೆ ಪಕ್ಕದಲ್ಲೇ ಕುಳಿತು ನೋಡುತ್ತಿತ್ತು, ಫೋಟೋ ಶೇರ್ ಮಾಡಿ ಆನಂದ್ ಮಹೀಂದ್ರ ಹೇಳಿದ್ದು ವೈರಲ್ !

ಈ ದೃಶ್ಯವನ್ನು ಕಂಡರೆ ಯಾರ ಕಣ್ಣನ್ನೂ ನಂಬಲು ಆಗುತ್ತಿಲ್ಲ. ಮಾಹಿತಿಯ ಪ್ರಕಾರ, ಇದು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಜವಾಯಿ ಬೆಟ್ಟಗಳ ಚಿತ್ರವಾಗಿದೆ.

Interesting

Car Loan Tips : ಕಾರು ಸಾಲ ಮಾಡಿ ಖರೀದಿ ಮಾಡಿದ್ರೆ, ಈ ಸೂತ್ರ ಬಳಕೆ ಮಾಡಿ ಆರ್ಥಿಕ ಮುಗ್ಗಟ್ಟಿಂದ ಪಾರಾಗಿ

ಏನಿದು 20-10-4 ಕಾರ್ ಲೋನ್ ಫಾರ್ಮುಲಾ( Car Loan Formula) ಎಂದು ಗಮನಿಸಿದರೆ, ಆರ್ಥಿಕ ತಜ್ಞರ ಪ್ರಕಾರ, ಕಾರ್ ಲೋನ್( Car Loan) ತೆಗೆದುಕೊಳ್ಳುವಾಗ 20-10-4 ಫಾರ್ಮುಲಾ ಅನುಸರಿಸುವುದು ಒಳ್ಳೆಯದು.

Karnataka State Politics Updates

SDPI : 2018ರಲ್ಲಿ ಕಾಂಗ್ರೆಸ್‌ ಜೊತೆ ನಮ್ಮ SDPI ಪಾರ್ಟಿ ಮೈತ್ರಿ ಮಾಡಿಕೊಂಡಿತ್ತು! ಕುತೂಹಲ ಕೆರಳಿಸಿದ SDPI ನಾಯಕನ ಹೇಳಿಕೆ

ಕಳೆದ ಚುನಾವಣೆಯಲ್ಲಿ ರಾಜಕೀಯ ಪ್ರಬುದ್ಧತೆ ಕೊರತೆ ಇಂದ ಕಾಂಗ್ರೆಸ್‌ ನಂಬಿ ಸೋತಿದ್ದೇವೆ. ಈ ಬಾರಿ ಹಾಗಾಗೋದಿಲ್ಲ. ಈ ಬಾರಿ ನಾವು ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

ಬೆಂಗಳೂರು

Marriage : ಮದುವೆಯಾದ ಮೂರೇ ದಿನಕ್ಕೆ ಎಸ್ಕೇಪ್‌ ಆದ ವರಮಹಾಶಯ! ಕಾರಣ ಕೇಳಿದ್ರೆ ಶೂಟಿಂಗ್‌ ಮಾಡಿದ್ದು ಹೇಳ್ತಾನೆ!!

ಮದುವೆಯಾದ ಫೋಟೋ ( Marriage Photos)ತೋರಿಸಿದರೆ ನಾನು ಆಕೆಯನ್ನು ಮದುವೆಯಾಗಿಲ್ಲ. ಅದು ಕೇವಲ ಶಾರ್ಟ್ ಮೂವಿ ತೆಗೆಯಲು ತೆಗೆದ ಫೋಟೋ ಎಂದಿದ್ದಾನಂತೆ.

Technology

Polaris Slingshot R : ಕಾರಿನ ಆಕಾರದಲ್ಲಿ ಬೈಕ್! 5 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ 100kmph ವೇಗ !

ಈ ಮೋಟಾರ್‌ಸೈಕಲ್‌ನ ಎತ್ತರ 1318 ಎಂಎಂ, ಉದ್ದ 3800 ಎಂಎಂ ಮತ್ತು ಅಗಲ 1980 ಎಂಎಂ. ಆದರೆ ಇದರ ವೀಲ್‌ಬೇಸ್ 2667 ಎಂಎಂ ಮತ್ತು ಗ್ರೌಂಡ್ ಕ್ಲಿಯರೆನ್ಸ್ 137.3 ಎಂಎಂ ಆಗಿದೆ.

National

7th Pay Commission : ಸರ್ಕಾರಿ ನೌಕರರಿಗೆ ಸಿಹಿಸುದ್ದಿ! ತುಟ್ಟಿಭತ್ಯೆ ಕುರಿತು ದೊಡ್ಡ ಘೋಷಣೆ ಸಾಧ್ಯತೆ!

ಇಂದು ನಡೆಯಲಿರುವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ (7th Pay Commission Update) ಅಡಿಯಲ್ಲಿ ದೇಶದ ಕೇಂದ್ರ ನೌಕರರ ಡಿಎ(DA) ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಬಹುದು.

Interesting

Men Commission: ಈ ಹೆಂಡತಿಯರ ಕಾಟ ತಡೆಯಲಾಗದು ದೇವ್ರೇ! ಆದಷ್ಟೂ ಬೇಗ ರಾಷ್ಟ್ರೀಯ ಪುರುಷರ ಆಯೋಗ ರಚಿಸಿರೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ

ಮನೆಯಲ್ಲಿ ಪತ್ನಿಯಿಂದ ಅತಿಯಾದ ಹಿಂಸೆ ಆಗುತ್ತಿದೆ. ಕೌಟುಂಬಿಕ ದೌರ್ಜನ್ಯದಿಂದಾಗಿ ವಿವಾಹಿತ ಪುರುಷರ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ.

Technology

Tata Nano : ಕೇವಲ 30ರೂ.ನಲ್ಲಿ 100 ಕಿ.ಮೀ.ಓಡೋ ಕಾರು! ಈ ವ್ಯಕ್ತಿಯ ಚಾಕಚಕ್ಯತೆಗೆ ನೆಟ್ಟಿಗರು ಫಿದಾ!!!

ಇದೀಗ, ವೃತ್ತಿಯಲ್ಲಿ ಉದ್ಯಮಿಯಾಗಿರುವ (Businessperson)ಮನೋಜಿತ್ ಎಂಬವರು ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸಿದ್ದು, ಈ ಕಾರಿಗೆ ಯಾವುದೇ ಪೆಟ್ರೋಲ್ ಅವಶ್ಯಕತೆ ಇಲ್ಲ ಎನ್ನಲಾಗಿದೆ.