ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2023

Technology

Symphony cloud personal cooler :ಈ AC ಇದ್ರೆ ಸಾಕು, ಬೇಸಿಗೆ ಕಾಲ ಫುಲ್ ಆರಾಮ್ ಇರಬಹುದು! ರೇಟ್ ಕೂಡ ತುಂಬಾ ಚೀಪ್

ಗ್ರಾಹಕರು ಈ ಕೂಲರ್ ಅನ್ನು EMI ನಲ್ಲಿ ಸಹ ಖರೀದಿಸಬಹುದು. ಇದಲ್ಲದೆ, ಅನೇಕ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ. HSBC ಕ್ಯಾಶ್‌ಬ್ಯಾಕ್ ಕಾರ್ಡ್ ಕ್ರೆಡಿಟ್ ಕಾರ್ಡ್ ಗ್ರಾಹಕರು ರೂ 250 ವರೆಗೆ 5% ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

Interesting

Gruha vastu : ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ, ನಿಮ್ಮ ಮನೆಯಲ್ಲಿ ಯಾವ ಕಷ್ಟವೂ ಕಾಣಿಸಿಕೊಳ್ಳೋದಿಲ್ಲ!

ವಾಸ್ತು ಶಾಸ್ತ್ರದ (gruha vastu) ಪ್ರಕಾರ, ಇದಕ್ಕೆ ಮುಖ್ಯ ಕಾರಣವೆಂದರೆ ಮನೆಯಲ್ಲಿರುವ ವಸ್ತುಗಳು ಮತ್ತು ಅವುಗಳ ನಿರ್ದೇಶನವೂ ಆಗಿರಬಹುದು.

ದಕ್ಷಿಣ ಕನ್ನಡ

ಕಡಬ:ಕಾಡಾನೆ ಸೆರೆ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಕೊಲೆಗೆ ಯತ್ನ ಪ್ರಕರಣ,ಬಂಧಿತ ಆರೋಪಿಗಳಿಗೆ ಜಾಮೀನು

ಮಾತ್ರವಲ್ಲದೆ ಕಾಡಾನೆಗಳನ್ನು ಸೆರೆ ಹಿಡಿದು ಕೊಂಡೊಯ್ಯುವಂತೆ ಒಕ್ಕೊರಳ ಆಗ್ರಹ ವ್ಯಕ್ತಪಡಿಸಿದ್ದರು.ಕೊನೆಗೂ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಗೊಂಡಿತ್ತಲ್ಲದೆ ನರಹಂತಕ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಕೃಷಿ

ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ; ಮೊದಲಿನಂತೆ ರಸಗೊಬ್ಬರ ಸಬ್ಸಿಡಿ ಸಿಗಲಿದೆ; ಸಂಪೂರ್ಣ ಯೋಜನೆಯನ್ನು ತಿಳಿದುಕೊಳ್ಳಿ

ರೈತರಿಗೆ ಅಗ್ಗದ ದರದಲ್ಲಿ ರಸಗೊಬ್ಬರಗಳನ್ನು ಒದಗಿಸಲು ಭಾರತ ಸರ್ಕಾರವು ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ.

Breaking Entertainment News Kannada

Suchendra Prasad: ನರೇಶ್ ಮದ್ವೆ ಆಗಲು ಪವಿತ್ರ ಅದೊಂದು ಪ್ಲಾನ್​ ಮಾಡಿದ್ಲು: ಪವಿತ್ರಾ ಲೋಕೇಶ್​ ವಿರುದ್ಧ ಹೊಸ ಬಾಂಬ್ ಸಿಡಿಸಿದ ಮಾಜಿ ಪತಿ ಸುಚೇಂದ್ರ ಪ್ರಸಾದ್!

ಮಾಧ್ಯಮದವರು ಮದುವೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಪವಿತ್ರಾ ಲೋಕೇಶ್​ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಇದರ ಹಿಂದೆ ದೊಡ್ಡ ಪ್ಲಾನ್ ಇದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

News

Holstein Friesian Cow: 24 ಗಂಟೆಯಲ್ಲಿ 72 ಲೀಟರ್​ ಹಾಲು ಕೊಟ್ಟು, ಮಾಲೀಕರಿಗೆ 2 ಟ್ರ್ಯಾಕ್ಟರ್ ಗೆದ್ದು ಕೊಡ್ತು ಈ ಹಸು! ಇದ್ರಿಂದ ನಿಮ್ಮ ಆದಾಯ ದುಪ್ಪಟ್ಟಾಗೋದು ಪಕ್ಕಾ!

ಹರಿಯಾಣ(Hariyana) ಡೈರಿ ಮತ್ತು ಅಗ್ರಿ ಎಕ್ಸ್‌ಪೋದಲ್ಲಿ(Dairy and Agri Expo) 'ಹೋಲ್‌ಸ್ಟೈನ್ ಫ್ರೈಸಿಯನ್'(Holstein Friesian cow) ಎಂಬ ಹಸುವೊಂದು 24 ಗಂಟೆಗಳಲ್ಲಿ 72 ಲೀಟರ್‌ಗೂ ಹೆಚ್ಚು ಹಾಲು ನೀಡುವ ಮೂಲಕ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ

Breaking Entertainment News Kannada

Rishabh Shetty Kannada speech: ವಿಶ್ವಸಂಸ್ಥೆ ಸಭೆಯಲ್ಲಿ ರಿಷಬ್ ಶೆಟ್ಟಿಯ ಕನ್ನಡ ಭಾಷಣವನ್ನು ಕೇವಲ 12 ಸೆಕೆಂಡ್ ಗೆ ನಿಲ್ಲಿಸಲು ಸೂಚಿಸಿದ್ದು ಯಾಕೆ ?

ವಿಶ್ವಸಂಸ್ಥೆ ಮಂಡಳಿ ವಾರ್ಷಿಕ ಸಭೆಯಲ್ಲಿನ ಅವರ ಭಾಷಣವನ್ನು ಅರ್ಧಕ್ಕೆ ಅಲ್ಲ, ಕೇವಲ 12 ಸೆಕೆಂಡ್ ಗೆ ರಿಷಬ್ ಶೆಟ್ಟಿ (Rishabh Shetty) ಭಾಷಣವನ್ನು ಮೊಟಕು ಮಾಡಲಾಗಿದೆ.