ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2023

latest

Leave to Govt Employees: ಮಾರ್ಚ್ 1 ರಂದು ಮುಷ್ಕರ ಮಾಡಿದ್ದ ಸರ್ಕಾರಿ ನೌಕರರಿಗೆ ಒಂದು ದಿನ ಹಕ್ಕಿನ ರಜೆ ಘೋಷಿಸಿದ ಸರ್ಕಾರ !

ಅಂದು ಮಾರ್ಚ್‌ 1ರಂದು ಒಂದು ಕಡೆ ನೌಕರರು ಮುಷ್ಕರ ಆರಂಭಿಸಲು ಯೋಜನೆ ಹಾಕಿಕೊಂಡಿದ್ದರೆ, ಮತ್ತೊಂದು ಕಡೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದರು.

Jobs

YES Bank Recruitment 2023 : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವವರಿಗೆ ಉದ್ಯೋಗವಕಾಶ : ಅರ್ಜಿ ಸಲ್ಲಿಸಲು ಕೊನೆ ದಿನ :ಮಾ.31

ಅನೇಕ ಅಸಿಸ್ಟೆಂಟ್ ಮ್ಯಾನೇಜರ್, ಸೇಲ್ಸ್​ ಆಫೀಸರ್ ಹುದ್ದೆಗಳಿಗೆ ಅರ್ಹ ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಯೆಸ್​ ಬ್ಯಾಂಕ್​ನಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು

Health

Health Tips: ಪುರುಷರೇ ಎಚ್ಚರ! 25ರ ನಂತರ ನಿಮ್ಮಲ್ಲಿ ಆಗುವ ಈ ಬದಲಾವಣೆಗಳನ್ನು ನೆಗ್ಲೆಕ್ಟ್​​ ಮಾಡ್ಲೇಬೇಡಿ! ಜೀವಕ್ಕೇ ಕುತ್ತು ತರುತ್ತವೆ ಇವು!

ಆಂತರಿಕ ಆರೋಗ್ಯವನ್ನು ನಿರ್ಲಕ್ಷಿಸುವುದು ಕಷ್ಟ. ಪುರುಷರಲ್ಲಿ ಕಂಡುಬರುವ ಕೆಲವು ಚಿಹ್ನೆಗಳು ಅಪಾಯಕಾರಿ. ಅಂತಹ ಸಂದರ್ಭಗಳಲ್ಲಿ, ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು.

Breaking Entertainment News Kannada

Rachita Ram: ಯುವ ನಟನ ಜೊತೆ ಶುರುವಾಯ್ತಾ ಡಿಂಪಲ್ ಕ್ವೀನ್ ನ ಲವ್ವಿ ಡವ್ವಿ? ಅಂದು ರಚಿತಾ ರಾಮ್ ಹೇಳಿದ ಹುಡುಗನೂ, ಈ ನಟನೂ ಒಬ್ಬನೆನಾ?

ಆದರೆ ಇದೊಂದು ಗಾಳಿ ಸುದ್ದಿ ಎನ್ನುವುದನ್ನು ನಾವೆಲ್ಲರೂ ಮೊದಲಿಗೆ ನೆನಪಿಸಿಕೊಳ್ಳಬೇಕು. ಯಾಕೆಂದರೆ ಸಿನಿಮಾ ನಟ ನಟಿಯರು ತಾವುಗಳೇ ಫೋಟೋ ತೆಗೆದುಕೊಳ್ಳುವುದು ಕಾಮನ್. ಅಂತಯೇ ಈ ಫೋಟೋ ಕೂಡ.

Interesting

Sikar : ಇಲ್ಲಿ ಆಸ್ಪತ್ರೆಗಳಿಗೆ ಬೀಗ ಜಡಿದು ಪಾನಿಪುರಿ, ಟೀ ಮಾರುತ್ತಿದ್ದಾರೆ ವೈದ್ಯರು! ಕಾರಣ ಕೇಳಿದ್ರೆ ಶಾಕ್​ ನೀವೇ ಆಗ್ತೀರಾ!

ರಾಜಸ್ಥಾನದ(Rajasthan) ಸಿಕರ್(Sikar) ಜಿಲ್ಲೆಯ ಮಹಿಳಾ ವೈದ್ಯರೊಬ್ಬರು ಆಸ್ಪತ್ರೆಗೆ ಬೀಗ ಜಡಿದು ಪಾನಿಪುರಿ ಗಾಡಿಯನ್ನು ರಸ್ತೆಗಿಳಿಸಿದ್ದಾರೆ. ಅಲ್ಲದೆ ವೈದ್ಯರ ಜೊತೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೂ ಪಾನಿಪುರಿ ಗಾಡಿಯ ಪಕ್ಕದಲ್ಲಿಯೇ ಟೀ ಅಂಗಡಿ ಹಾಕಿಕೊಂಡು ಟೀ ಮಾರುತ್ತಿದ್ದಾರೆ.

Karnataka State Politics Updates

Rahul Gandhi : ರಾಹುಲ್‌ ಬೆಂಬಲಿಸಲು ವಿಪಕ್ಷಗಳ ಸಂಸದರೆಲ್ಲರೂ ರಾಜೀನಾಮೆ ನೀಡಲು ಮುಂದಾದ್ರಾ? ಹಾಗಿದ್ರೆ ದೇಶದ ರಾಜಕೀಯದಲ್ಲಿ ಆಗುತ್ತಾ ಮಹಾ ಬದಲಾವಣೆ?

ಕಾಂಗ್ರೆಸ್(Congress) ನಾಯಕರೆಲ್ಲರೂ ರಾಜ್ ಘಾಟ್(Raj Ghat) ಬಳಿ ಧರಣಿ ನಡೆಸಿದ್ದಲ್ಲದೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕತ್ತವಾಗುತ್ತಿದೆ.

Breaking Entertainment News Kannada

Kirik Keerthi: ಹೆಂಡತಿ ಬಿಟ್ಟು ಹೋದಮೇಲೆ ಅಂತೂ ಒಂದು ನಿರ್ಧಾರಕ್ಕೆ ಬಂದ ಕಿರಿಕ್ ಕೀರ್ತಿ! ಏನು ಗೊತ್ತಾ ಆ ಮಹತ್ವದ ನಿರ್ಧಾರ?

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿದ ಕಿರಿಕ್ ಕೀರ್ತಿ ಅವರು ಅದೇ ಸೋಷಿಯಲ್ ಮೀಡಿಯಾದಲ್ಲಿ (Social Media) ತಮ್ಮ ಬದುಕಿನ ನೋವಿನ ಘಟನೆಯನ್ನು ಶೇರ್ ಮಾಡಿಕೊಂಡಿದ್ದರು.

News

ಟಿಪ್ಪುವನ್ನು ಕೊಂದ ಕ್ರೆಡಿಟ್ ಕೊಡವರಿಗೆ ಹೋಗ್ಬೇಕು: ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಹೇಳಿಕೆ

ಟಿಪ್ಪುಕೊಡವರನ್ನು ಸಾಮೂಹಿಕ ಹತ್ಯೆ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಅಲ್ಲದೆ ಇದೇ ಕಾರಣದಿಂದ ಕೊಡಗು ಜನ ಸಂಖ್ಯೆ ಕಡಿಮೆ ಆಗಿರುವುದು ಇತಿಹಾಸ ದಾಖಲೆಗಳಲ್ಲೇ ಇದೆ.