ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2023

ದಕ್ಷಿಣ ಕನ್ನಡ

Sullia : ಕೈ ಪಾಳಯದಲ್ಲಿ ಮುಂದುವರಿದ ಅಸಮಾಧಾನ : ಮಾ.29ಕ್ಕೆ ನಂದ ಕುಮಾರ್ ಬೆಂಬಲಿಗರ ಮಂಗಳೂರು ಚಲೋ

ಇದರಿಂದ ಕೆರಳಿರುವ ನಂದ‌ ಕುಮಾರ್ ಅವರ ಅಭಿಮಾನಿಗಳು ಈಗಾಗಲೇ ಸುಳ್ಯ ಹಾಗೂ ಕಡಬದಲ್ಲಿ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಿ ,ಹೈಕಮಾಂಡ್ ವಿರುದ್ದ ಆಕ್ರೋಶ ಹೊರಹಾಕಿದ್ದರು.

Education

Edudel results 2023 : ದೆಹಲಿಯ 3 -8ನೇ ತರಗತಿಗಳ ಬೋರ್ಡ್ ಪರೀಕ್ಷೆ ಫಲಿತಾಂಶ ಪ್ರಕಟ : ಈ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಿ

ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಡೌನ್ಲೋಡ್ ಮಾಡಲು ತಮ್ಮ ಲಾಗಿನ್ ರುಜುವಾತುಗಳನ್ನು ಹಾಕಬೇಕಾಗುತ್ತದೆ. ಎಜು ದೆಹಲಿ 2023 ಫಲಿತಾಂಶವನ್ನು ಡೌನ್ಲೋಡ್ ಮಾಡಲು ಸಂಪೂರ್ಣ ಹಂತಗಳು ಈ ಕೆಳಗಿನಂತಿವೆ.

latest

Chennakeshava fair : ಚನ್ನಕೇಶವ ಜಾತ್ರೆಯಲ್ಲಿ ಕುರಾನ್ ಪಠಣ ವಿರೋಧ ಪ್ರತಿಭಟನೆ : ಮುಸ್ಲಿಂ ಯುವಕನಿಂದ `ಕುರಾನ್ ಜಿಂದಾಬಾದ್’ ಘೋಷಣೆ!

Chennakeshava fair : ಹಾಸನ:  ಜಿಲ್ಲೆಯ ಬೆಲೂರಿನಲ್ಲಿ ರಥೋತ್ಸವ ಸಂದರ್ಭದಲ್ಲಿ ಗೋವಿಂದ ನಾಮ ಸ್ಮರಣೆ ಆಗಬೇಕು ಈ ಸಂದರ್ಭದಲ್ಲಿ ಕುರಾನ್‌ ಪಠಣೆ ಆಗಬಾರದು ಪ್ರತಿಭಟನೆ ನಡೆಸಲಾಗುತ್ತಿದೆ. ಚೆನ್ನಕೇಶವ ದೇವಸ್ಥಾನದ ರಥೋತ್ಸವ (Chennakeshava fair) ಸಂದರ್ಭದಲ್ಲಿ ಗೋವಿಂದ ನಾಮ ಸ್ಮರಣೆ…

latest

Aadhar card -Pan Card Link: ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಕಡ್ಡಾಯವೇ? ಯಾರು ಕಡ್ಡಾಯವಾಗಿ ಇದನ್ನು ಮಾಡಬೇಕು? ಇಲ್ಲಿದೆ ಉತ್ತರ!

ಈ ಬಾರಿಯೂ ಪ್ಯಾನ್ ಕಾರ್ಡ್ ನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.

latest

Fake PAN Card Alert: ಒಂದೇ ನಿಮಿಷದಲ್ಲಿಯೇ ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ ನಕಲಿಯೋ ಎಂದು ಹೀಗೆ ತಿಳಿಯಿರಿ

ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ ಅತ್ಯಗತ್ಯ ದಾಖಲೆಯಾಗಿದ್ದು, ಹೀಗಾಗಿ, ಪ್ಯಾನ್ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕೂಡ ಮುಖ್ಯ.

International

Shootout at School : ಮಂಗಳಮುಖಿಯಿಂದ ಶಾಲೆಗೆ ಶೂಟೌಟ್! ಮಕ್ಕಳು ಸೇರಿ 6 ಜನರ ದುರ್ಮರಣ!

ಅಮೆರಿಕದ ನ್ಯಾಶ್ವಿಲ್ಲೆಯ ಈ ಖಾಸಗಿ ಕ್ರೈಸ್ತ ಶಾಲೆಯಲ್ಲಿ ಈ ಗುಂಡಿನ ದಾಳಿ ನಡೆಸಿದ್ದು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಾಜಿ ವಿದ್ಯಾರ್ಥಿ ಎನ್ನಲಾಗಿದೆ.

Karnataka State Politics Updates

Veer Savarkar: ‘ತಾತ ಕ್ಷಮೆ ಕೇಳಿದ್ದನ್ನು ಸಾಬೀತು ಮಾಡಿ’ ; ರಾಹುಲ್‌ ಗಾಂಧಿಗೆ ಸವಾಲು ಎಸೆದ ರಂಜಿತ್ ಸಾವರ್ಕರ್ !!

ಈ ಹಿಂದೆ ಉದ್ಧವ್ ಠಾಕ್ರೆ ಅವರು, ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ಸಾವರ್ಕರ್ ಅವರ ಬಗ್ಗೆ ಕೀಳಾಗಿ ಮಾತನಾಡಿದರೆ ಮೈತ್ರಿ ಕಡಿದುಕೊಳ್ಳಬೇಕಾಗುತ್ತದೆ ಎಂದು ರಾಹುಲ್‍ಗಾಂಧಿ ಅವರಿಗೆ ಎಚ್ಚರಿಕೆ ನೀಡಿದ್ದರು.

ಕೃಷಿ

Arecanut Coffee Rate 28/03/2023 : ಇಂದಿನ ಅಡಿಕೆ, ಕಾಫಿ, ಏಲಕ್ಕಿ ಧಾರಣೆ ಎಷ್ಟು ಎಂಬುದರ ಸಂಪೂರ್ಣ ವಿವರ ಇಲ್ಲಿದೆ

ರಾಜ್ಯದ ಪ್ರಮುಖ ಬೆಳೆಗಳಾದ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿಯ (True cardamom) ಇಂದಿನ ಮಾರುಕಟ್ಟೆ ದರ (Arecanut Coffee Rate 28/03/2023) ಕೆ.ಜಿಗೆ ಎಷ್ಟು?

Latest Health Updates Kannada

Dream about Relationship : ಲೈಂಗಿಕತೆ ​ ಬಗ್ಗೆ ಜನರು ಹೀಗೆನೂ ಕನಸು ಕಾಣ್ತಾರಂತೆ!

ನಮ್ಮ ಲೈಂಗಿಕ ಕಲ್ಪನೆಗಳನ್ನು ಪೂರೈಸುವುದು. ಕೆಲವು ಸಾಮಾನ್ಯ ಲೈಂಗಿಕ ಕಲ್ಪನೆಗಳು ಮತ್ತು ಅವುಗಳ ಅರ್ಥಗಳು ಇಲ್ಲಿವೆ, ಅವುಗಳನ್ನು ತಿಳಿದುಕೊಳ್ಳೋಣ.