ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2023

Jobs

KSFC Recruitment 2023 : ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಭರ್ಜರಿ ಉದ್ಯೋಗವಕಾಶ; ವೇತನ 52 ಸಾವಿರದಿಂದ 97 ಸಾವಿರದವರೆಗೆ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಅಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಖಾಲಿ ಹುದ್ದೆಗಳು, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.

Technology

OnePlus 11 5G : CryoFlux ಕೂಲಿಂಗ್ ಟೆಕ್ನಾಲಜಿ ಜೊತೆಗೆ ಒನ್ ಪ್ಲಸ್ ಫೋನ್ ಸಖತ್ ಲುಕ್!

OnePlus ಪರ್ಫೆಕ್ಟ್ ವರ್ಲ್ಡ್ ಗೇಮ್ಸ್ನೊಂದಿಗೆ ತನ್ನ ಪಾಲುದಾರಿಕೆಯನ್ನು ಘೋಷಿಸಿದ್ದು OnePlus 11 5G ನಲ್ಲಿ ರೇ ಟ್ರೇಸಿಂಗ್ ಅನ್ನು ಪ್ರದರ್ಶಿಸಿದೆ.

Technology

ಅಚ್ಚರಿಯ ಫೋನ್ ಬಂದಿದೆ ನೋಡಿ, ಟೆಕ್ನೋ ಕಂಪನಿಯ ಕೈ ಚಳಕ!

ಟೆಕ್ನೋ ಕಂಪೆನಿ ತನ್ನ ಮೊತ್ತ ಮೊದಲ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್(Tecno Phantom V Fold smartphone) ಎಂದು ನಾಮಕರಣ ಮಾಡಲಾಗಿದೆ.

Technology

BSNL ನೀಡುತ್ತಿದೆ 365 ದಿನಗಳ 1095GB ಡೇಟಾ ; ಭರ್ಜರಿ ಆಫರ್‌ ಬಿಡುಗಡೆ ಮಾಡಿದ ಕಂಪನಿ

ಇದೀಗ ಬಿಎಸ್ಎನ್ಎಲ್ ಹೊಸ ಪ್ಲಾನ್ ಅನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಯಾವೆಲ್ಲಾ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ ಎಂಬುದರ ಕಂಪ್ಲೀಟ್ ವಿವರ ಇಲ್ಲಿದೆ.

Interesting

ವೈರಲ್ ಆಯ್ತು ಮಿಠಾಯಿ ಅಂಗಡಿಯ 80ರ ದಶಕದ ಮೆನು ಕಾರ್ಡ್! ಇಂದು ಕೊಳ್ಳುವಾಗ ಕೈ ಸುಡೋ ತರೆಹೆವಾರಿ ಸ್ವೀಟ್ಸ್ ಗಳು ಅಂದು ಎಷ್ಟಕ್ಕೆ ಸಿಗ್ತಿತ್ತು ಗೊತ್ತಾ!

ಇಂದು ನಮಗೆ ಮಿಠಾಯಿಯ ಒಂದು ತುಂಡು ಕೂಡ ಆ ಬೆಲೆಗೆ ಸಿಗುವುದಿಲ್ಲ ಬಿಡಿ. ಅದೇ ತಿಂಡಿಗಳ ಬೆಲೆ ಇಂದು 10 ರಿಂದ 100 ರೂಪಾಯಿಗಳ ವರೆಗೂ ಇದ್ದು, ಕೊಳ್ಳುವವರ ಕೈ ಸುಡುತ್ತದೆ.

Education

ಕಾಲೇಜು ವಿದ್ಯಾರ್ಥಿಗಳ ವರ್ಗಾವಣೆ ಪ್ರಕ್ರಿಯೆ ಸರಳ

ಬೆಸ ಸಂಖ್ಯೆಯ ಸೆಮಿಸ್ಟರ್‌(odd semester) ಗಳಿಗೆ ಮಾತ್ರ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆಯ (ಯುಯುಸಿಎಂಎಸ್‌) ತಂತ್ರಾಂಶ ಬಳಸಿಕೊಂಡು ಕಾಲೇಜು(college) ಗಳು ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು.

latest

ರಾಜ್ಯದಲ್ಲಿ ʼಹಳೆಯ ಪಿಂಚಣಿ ಯೋಜನೆʼ ಜಾರಿಗೆ- ರಾಜ್ಯ ಸರಕಾರ ಆದೇಶ

ರಾಷ್ಟ್ರೀಯ ಪಿಂಚಣಿ ಯೋಜನೆ(National Pension System) ಹೂಡಿಕೆಗಳ ಸಂಯೋಜನೆಯಾಗಿದೆ. ಈ ಯೋಜನೆಯಲ್ಲಿ ಸರ್ಕಾರಿ ಉದ್ಯೋಗಿ ಕೂಡ ಮೂಲ ವೇತನದ ಶೇಕಡಾ 10ರಷ್ಟನ್ನು ನಿವೃತ್ತಿ ನಿಧಿಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ.