ಇನ್ಮುಂದೆ ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ದೊರೆಯುತ್ತೆ ರೈತ ವಿದ್ಯಾನಿಧಿ ಯೋಜನೆಯಡಿ ಶಿಷ್ಯ ವೇತನ!
ಇದೀಗ ಈ ಶಿಷ್ಯ ವೇತನವನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಣೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದೆ.
ಇದೀಗ ಈ ಶಿಷ್ಯ ವೇತನವನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಣೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದೆ.
ನಿಂತಿದ್ದ ಬಸ್‌ಗೆ ಬೈಕ್ ಢಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಾರ್ಕಳದ ಹಿರ್ಗಾನ ಚರ್ಚ್ ಬಳಿ (Karkala accident) ಬುಧವಾರ ರಾತ್ರಿ 8ಗಂಟೆಗೆ ಸಂಭವಿಸಿದೆ.
ನಿಂತಿದ್ದ ಬಸ್‌ಗೆ ಬೈಕ್ ಢಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಾರ್ಕಳದ ಹಿರ್ಗಾನ ಚರ್ಚ್ ಬಳಿ (Karkala Accident) ಬುಧವಾರ ರಾತ್ರಿ 8ಗಂಟೆಗೆ ಸಂಭವಿಸಿದೆ.
ಬೆಲೆ ಬಾಳುವ ವಸ್ತುಗಳನ್ನು ಬಳಸಿ ತಯಾರಿಸಲಾಗುವ ಈ ನೇಲ್ ಪಾಲಿಶ್ ‘ಬ್ಲ್ಯಾಕ್ ಡೈಮಂಡ್ ಕಿಂಗ್’(Black Diamond King)ಎಂದೇ ಪ್ರಖ್ಯಾತಿ ಪಡೆದಿದೆ.
ಅಷ್ಟಕ್ಕೂ ಆ ಮೆನುವಿನಲ್ಲಿ ಏನಿದೆ ಅಂತಾ ನೀವು ಕೇಳ್ಬಹುದು. ಮೆನುವಿನಲ್ಲಿ 'ಕುಚ್ ನಹಿ' ಎಂಬ ಹೆಸರಿನ ಆಹಾರವಿದ್ದು ಅದ್ರ ಬೆಲೆ 220 ರೂಪಾಯಿಯಂತೆ.
ಕರ್ನಾಟಕ ಸರ್ಕಾರಿ ನೌಕರರ ವೇತನವನ್ನು 17 ಶೇ. ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆಹಾರ ತಿಂದ ನಂತರ ಹೊಟ್ಟೆ ನೋವಾಗುವುದಕ್ಕೆ ಪರಿಹಾರ ಇಲ್ಲಿದೆ(Home Remedies For Stomach Pain). ಈ ಟಿಪ್ಸ್ ಫಾಲೋ ಮಾಡಿ!.
ಗುಜರಾತ್ ರಾಜ್ಯದ ರಾಮ್ಸಾನ್ ಎಂಬ ಗ್ರಾಮದಂತೆ ಜಾರ್ಖಂಡ್ ರಾಜ್ಯದ ಒಂದು ಗ್ರಾಮವು ಕೂಡ ಬಣ್ಣದ ಹಬ್ಬವನ್ನು ಆಚರಿಸುವುದಿಲ್ಲ.
Vivo V27 Pro ಮತ್ತು Vivo V27 ಸ್ಮಾರ್ಟ್‌ಫೋನ್. ಇತ್ತೀಚಿನ Vivo V27 ಸರಣಿಯು Android 13 ಆಧಾರಿತ Funtouch OS 13 ಮತ್ತು MediaTek ನ ಉನ್ನತ ಚಿಪ್‌ಸೆಟ್‌ನ ಬೆಂಬಲವನ್ನು ಹೊಂದಿದೆ. ಇವುಗಳು 120Hz ರಿಫ್ರೆಶ್ ರೇಟ್‌ನೊಂದಿಗೆ 3D ಬಾಗಿದ ಪರದೆ ಮತ್ತು ಬಣ್ಣವನ್ನು ಬದಲಾಯಿಸುವ ಗಾಜಿನ ಫಲಕಗಳನ್ನು ಕೂಡಾ ಹೊಂದಿದೆ.
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಹಲವು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ ಎನ್ನಲಾಗಿದೆ.