ಬುದ್ಧಿವಾದ ಹೇಳಿದ ಅಮ್ಮನಿಗೆ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ ಮಗ
ಮಂಗಳೂರು : ಬುದ್ದಿವಾದ ಹೇಳಿದ್ದರಿಂದ ಕುಪಿತಗೊಂಡು ತಾಯಿಯ ಮೇಲೆ ಮಗ ಹಲ್ಲೆ ಮಾಡಿ,ಕೊಲೆ ಬೆದರಿಕೆಯೊಡ್ಡಿರುವ ಘಟನೆ ಮಂಗಳೂರಿನ ಬೋಳಾರ ಬತ್ತೇರಿ ಗಾರ್ಡನ್‌ನ ಫೆಲಿಕ್ಸ್ ಕಂಪೌಂಡ್‌ನಲ್ಲಿ ನಡೆದಿದೆ. ರೋಹಿತ್ ಎಂಬಾತ ತಡರಾತ್ರಿ ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ದೂಡಿ…









