ಗುರುವಾರ, 29 ಅಕ್ಟೋಬರ್ 2026
Trending

ಫೆಬ್ರವರಿ 2023

Technology

Citroen ec3 : ರೆಡಿಯಾಗಿದೆ 320 ಕಿ.ಮೀ. ಮೈಲೇಜ್‌ ನೀಡುವ ಸಿಟ್ರನ್‌ ಎಲೆಕ್ಟ್ರಿಕ್‌ ಕಾರು!

ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರು (Electric Car) ಗಳನ್ನು ಬಿಡುಗಡೆಗೊಳಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭರ್ಜರಿ ಬೇಡಿಕೆ ಇದ್ದು ಸಿಟ್ರನ್ ಕಂಪನಿಯು ಕೂಡಾ ಬಹುನೀರಿಕ್ಷಿತ ಇಸಿ3 ಎಲೆಕ್ಟ್ರಿಕ್ (Ec3 electric…

Food

ಹೆಣ್ಣು ಮಕ್ಕಳಿಗೂ ಬದನೆಕಾಯಿಗೂ ಏನು ಸಂಬಂಧ ? ಪಾಸಿಟಿವ್ ಆಗಿ ಥಿಂಕ್ ಮಾಡಿ, ಈ ಪೋಸ್ಟ್ ಓದಿ ನೋಡಿ !

Brinjal benifits: ಬದನೆ ಪೌಷ್ಟಿಕಾಂಶಗಳ ಗಣಿ.ಆರೋಗ್ಯದ ದೃಷ್ಟಿಯಿಂದ ಹೆಣ್ಣುಮಕ್ಕಳಿಗಂತೂ ಬದನೆಕಾಯಿ ತುಂಬಾನೇ ಒಳ್ಳೆಯದು.

Interesting

ಈ ಗ್ರಾಮದಲ್ಲಿ ಹೆಂಗಸರು ನೈಟಿ ಧರಿಸಿದರೆ ಗಂಡಸರಿಗೆ ಬೀಳುತ್ತೆ ದಂಡದ ಬರೆ, ಯಾಕೀ ವಿಚಿತ್ರ ನಿಯಮ ?!

ನೈಟಿ ! ಅದರ ಹೆಸರೇ ಸೂಚಿಸುವಂತೆ ಅದು ರಾತ್ರಿಯ ಉಡುಗೆ. ಕನ್ನಡದಲ್ಲಿ ಅದನ್ನು ಕರೆಯಬೇಕೆಂದರೆ, ಮೇಲಿನಿಂದ ಕೆಳಗಿನವರೆಗೆ ಬಿಡುವ ಉದ್ದ ನಿಲುವಂಗಿ ಅಂತ ಕರೆಯಬಹುದು. ಈಗೀಗ ಅದನ್ನು ರಾತ್ರಿ ಮಾತ್ರವಲ್ಲ ಹಗಲು ಕೂಡಾ ಮಹಿಳೆಯರು ಉಡುವುದಿದೆ. ಆಂಟಿಯರಿಗಂತೂ ನೈಟಿ…

Karnataka State Politics Updates

ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಕುರ್ಚಿಗೆ 10 ಮಂದಿ ಅಭ್ಯರ್ಥಿಗಳು, ಅದ್ರಲ್ಲಿ ನಾನೂ ಒಬ್ಬ ಎಂದ ಜಿ. ಪರಮೇಶ್ವರ್ !

ಕಾಂಗ್ರೆಸ್ (Congress) ನಲ್ಲಿ ಒಟ್ಟು 10 ಜನ ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದಾರಂತೆ. ಅದರಲ್ಲಿ ನಾನೂ ಒಬ್ಬ ಎಂದು ಹೇಳುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ (G. Parameshwar) ಅವರು ಮತ್ತೊಮ್ಮೆ ಸಿಎಂ ಆಗುವ ಹಳೆಯ ಕನಸನ್ನು…

latest

ದ.ಕ.ಜಿಲ್ಲೆಯಲ್ಲಿ ಜಾನುವಾರು ಸಾಗಾಣಿಕೆ ನಿಷೇಧ ಆದೇಶ ವಾಪಾಸ್ -ಜಿಲ್ಲಾಧಿಕಾರಿ

ಮಂಗಳೂರು:ಚರ್ಮ ಗಂಟು ರೋಗದ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಹೇರಲಾಗಿದ್ದ ಜಾನುವಾರು ಸಾಗಾಣಿಕೆ ಸಂಬಂಧಿಸಿದ ನಿಷೇಧದ ಆದೇಶ ವನ್ನು ವಾಪಸ್ ಪಡೆಯಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ 348 ಗ್ರಾಮಗಳಲ್ಲಿನ 7,036 ಜಾನುವಾರಗಳಲ್ಲಿ ಚರ್ಮ ಗಂಟು ರೋಗ ಕಂಡುಬಂದಿತ್ತು.…

latest

7ನೇ ವೇತನ ಆಯೋಗ ಜಾರಿಗೆ ಬಜೆಟ್‌ನಲ್ಲಿ ಸಿಗದ ಅವಕಾಶ-ಹೋರಾಟಕ್ಕೆ ಸಚಿವಾಲಯ ನೌಕರರ ಸಂಘ ಎಚ್ಚರಿಕೆ

ಬೆಂಗಳೂರು : ಸರಕಾರವು ರಾಜ್ಯ ಸರಕಾರಿ ನೌಕರರಿಗೆ ಶೇ.30ರಷ್ಟು ಮಧ್ಯಂತರ ಪರಿಹಾರ ಘೋಷಣೆ ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಸರಕಾರ ಸಚಿವಾಲಯದ ನೌಕರರ ಸಂಘವು ಎಚ್ಚರಿಕೆ ನೀಡಿದೆ. 2023-24ರ ಬಜೆಟ್‌ನಲ್ಲಿ 7ನೆ ವೇತನ ಆಯೋಗದ ಜಾರಿಯಾಗಲಿ, ರಾಜ್ಯ…

Business

Gold-Silver Price today : ಸ್ವರ್ಣಾಭರಣ ಪ್ರಿಯರಿಗೆ ಇಂದು ಸಿಹಿ ಸುದ್ದಿ, ಚಿನ್ನದ ಬೆಲೆಯಲ್ಲಿ ಇಂದು ಕೂಡಾ ಇಳಿಕೆ!

Gold Silver rate on Today : ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ…

Breaking Entertainment News Kannada

blockbuster Movie: 90ರ ದಶಕದ ಈ ಬ್ಲಾಕ್​ಬಸ್ಟರ್​ ಮೂವಿ, ರಿಲೀಸಾದಾಗ ತೋಪೆದ್ದು ಹೋಗಿತ್ತಂತೆ! ಹಾಗಿದ್ರೆ ಬ್ಲಾಕ್​ಬಸ್ಟರಾದ ಈ ಚಿತ್ರದ ಯಶಸ್ಸಿನ ವಿಚಿತ್ರ ಸತ್ಯವೇನು ಗೊತ್ತಾ?

1994ರಲ್ಲಿ ಈ ಚಿತ್ರ ಭಾರತೀಯ ಸಿನಿ ರಂಗದಲ್ಲೇ ದೊಡ್ಡ ಹವಾ ಸೃಷ್ಟಿ ಮಾಡಿತ್ತು. ಆಗಿನ ಕಾಲದಲ್ಲೇ ನಾಲ್ಕೂವರೆ ಕೋಟಿ ಬಜೆಟ್ನಲ್ಲಿ ತೆಗೆದ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸುಮಾರು 250 ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂದರೆ ನಂಬೋಕೇ…

daily horoscope

Daily Horoscope 18/02/2023 : ಈ ರಾಶಿಯವರಿಗೆ ಇಂದು ಭರಪೂರ ಲಾಭ, ಶಿವನ ಅನುಗ್ರಹ ಯಾರಿಗೆ? ಇಂದಿನ ಪಂಚಾಂಗದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!

*ಮೇಷ ರಾಶಿ.* ಇಂದು ಉತ್ತಮ ದಿನವಾಗಿರುತ್ತದೆ. ಕೌಟುಂಬಿಕ ಸಾಮರಸ್ಯ ಉಳಿಯುತ್ತದೆ. ಅದೃಷ್ಟ ಇಂದು ನಿಮ್ಮನ್ನು ಬೆಂಬಲಿಸುತ್ತದೆ.ನಿಮ್ಮ ಬಾಲ್ಯದ ಗೆಳೆಯನೊಂದಿಗೆ ನೀವು ದೀರ್ಘ ಪ್ರವಾಸಕ್ಕೆ ಹೋಗಬಹುದು. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ…